ಈ ಐದು ವಿಚಿತ್ರ ಫೋಟೋ ನೋಡುತ್ತಲೇ ತಲೆ ಆಗುವದು ಮೊಸರುಗಡಿಗೆ! ಸೂಕ್ಷ್ಮ ದೃಷ್ಟಿಯಿಂದ ನೋಡಿದಾಗ ಮೈಂಡ್ ಫುಲ್ ಫ್ರೇಶ್.
ಆಪ್ಟಿಕಲ್ ಇಲ್ಯೂಷನ್ ನ ಈ ಫೋಟೋದಲ್ಲಿ ಒಣಗಿದ ಎಲೆಗಳಂತೆ ಅಥವಾ ತರಗೆಲೆಗಳಂತೆ ಕಂಡುಬರುತ್ತಿದೆ. ಗಮನವಿಟ್ಟು ನೋಡಿದಾಗ ಇದರಲ್ಲಿ ಊಸರವಳ್ಳಿಯಂತೆ ಆಕಾರ ಕಂಡುಬರುತ್ತಿದೆ. ನಿಮಗೂ ಈ ಚಿತ್ರದಲ್ಲಿ ಉಸರವಳ್ಳಿಯೇ ಕಾಣುತ್ತಿದೆಯೇ ಅಥವಾ ಬೇರೆ ಏನಾದರೂ ಕಂಡು...