ಚಾಲೆಂಜ್! 20 ಸೆಕೆಂಡುಗಳಲ್ಲಿ ಬರೀ ಎರಡೇ ಕಡ್ಡಿಗಳ ಸ್ಥಳ ಬದಲಾಯಿಸಿ ಅತೀ ದೊಡ್ಡ ನಂಬರ್ ತಯಾರಿಸಿ ಯಾವುದೆಂದು ಹೇಳಲು ಸಾಧ್ಯವೇ?
ಮಿತ್ರರೇ ತಲೆ ಕೆಡಿಸುವ ಅನೇಕ ಚಾಲೆಂಜಿಂಗ್ ಪಜಲ್ ಚಿತ್ರಗಳು ಅಥವಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾಕಷ್ಟು ವೈರಲ್ ಆಗುತ್ತವೆ. ಇವು ನೇಟಿಜನ್ಸ್ ಗಳ ತಲೆ ತಿಂದು ತಿಂದು ಚಟ್ನಿ ಮಾಡುತ್ತವೆ. ಈಗ ನೇಟಿಜನ್ಸ್...