20 ಸೆಕೆಂಡ್ಸ್ ಚಾಲೆಂಜ್! ಎರಡೇ ಎರಡು ಕಡ್ಡಿಗಳನ್ನು ಸೇರಿಸಿ ಈ ಸಮೀಕರಣವನ್ನು ಸರಿಪಡಿಸಲು ಸಾಧ್ಯವೇ?
ಮಿತ್ರರೇ ತಲೆ ಕೆಡಿಸುವ ಅನೇಕ ಚಾಲೆಂಜಿಂಗ್ ಪಜಲ್ ಚಿತ್ರಗಳು ಅಥವಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾಕಷ್ಟು ವೈರಲ್ ಆಗುತ್ತವೆ. ಇವು ನೇಟಿಜನ್ಸ್ ಗಳ ತಲೆ ತಿಂದು ತಿಂದು ಚಟ್ನಿ ಮಾಡುತ್ತವೆ. ಆದರೂ ನೆಟ್ಟಿಗರು...