IAS ಇಂಟರ್ ವ್ಯೂ ಪ್ರಶ್ನೆ: ಹುಡುಗಿಯರ ಶರ್ಟ್ ಗೆ ಜೇಬು ಏಕಿರುವುದಿಲ್ಲ? ಹುಡುಗ ಕೊಟ್ಟ ಸಖತ್ ಉತ್ತರ ಹೀಗಿತ್ತು
ನಮ್ಮ ದೇಶದಲ್ಲಿ ಪ್ರತಿವರ್ಷವೂ ಕೂಡ ಐಎಎಸ್ ಪರೀಕ್ಷೆಗಳು ನಡೆಯುತ್ತವೆ. ಈ ಪರೀಕ್ಷೆಗಳು ಭಾರತದಲ್ಲಿ ನಡೆಯುವ ಬೇರೆಲ್ಲಾ ಪರೀಕ್ಷೆಗಳಿಗಿಂತ
ಕ ಠಿ ಣ ವಾದದ್ದು ಎಂದು ಹೇಳಲಾಗುತ್ತದೆ. ಐಎಎಸ್ ಪರೀಕ್ಷೆಗಳನ್ನು ಪಾಸ್ ಮಾಡಲು ಕ ಠಿ ಣ ಪರಿಶ್ರಮ ಹಾಗೂ ಉತ್ತಮ ಜ್ಞಾನ ಅತಿ ಅವಶ್ಯಕವಾದದ್ದು. ಐಎಎಸ್ ಪರೀಕ್ಷೆಗಳು ಮೂರು ಹಂತಗಳಲ್ಲಿ ನಡೆಯುತ್ತದೆ. ಇದರಲ್ಲಿ ಎರಡು ಲಿಖಿತ ಪರೀಕ್ಷೆಗಳಾದರೆ, ಮೂರನೆಯದು ಮೌಖಿಕ ಪರೀಕ್ಷೆ ಆಗಿರುತ್ತದೆ. ಅಂದರೆ ಇಲ್ಲಿ ಅಭ್ಯರ್ಥಿಗಳ ಸಂದರ್ಶನ ನಡೆಯುತ್ತದೆ. ಲೋಕಸೇವಾ ಆಯೋಗವು ನಡೆಸುವ ಈ ಸಂದರ್ಶನದ ಬಗ್ಗೆ ಈಗಾಗಲೇ ಬಹಳಷ್ಟು ಸುದ್ದಿಗಳಿವೆ. ಈ ಸಂದರ್ಶನದಲ್ಲಿ ಅಭ್ಯರ್ಥಿಗಳನ್ನು ಭಿನ್ನ ವಿಭಿನ್ನವಾದ, ವೈವಿದ್ಯಮಯವಾದ, ಅವರ ಬುದ್ಧಿ ಶಕ್ತಿಗೆ ಸವಾಲಾಗುವಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪ್ರಶ್ನೆಗಳು ನೋಡಲು, ಕೇಳಲು ಸರಳ ಎನಿಸಿದರೂ ಕೂಡಾ ಇವುಗಳಿಗೆ ಉತ್ತರಿಸುವ ವೇಳೆಯಲ್ಲಿ ಮೇಧಾವಿಗಳು ಕೂಡಾ ಹಲವು ಸಂದರ್ಭಗಳಲ್ಲಿ ತಡವರಿಸುತ್ತಾರೆ ಎನ್ನಲಾಗಿದೆ.
ಆದರೆ ಈ ಸಂದರ್ಶನದ ಮೂಲಕ ಅಭ್ಯರ್ಥಿಗಳಿಗೆ ತಮ್ಮ ಜ್ಞಾನದ ಪರಿಚಯವನ್ನು ನೀಡಬೇಕಾಗುತ್ತದೆ. ಆದ್ದರಿಂದಲೇ ಲಿಖಿತ ಪರೀಕ್ಷೆ ಗಳಿಗಿಂತಲೂ ಹೆಚ್ಚಿನ ಶ್ರಮವನ್ನು ಈ ಸಂದರ್ಶನಕ್ಕಾಗಿ ವಹಿಸುತ್ತಾರೆ ಐಎಎಸ್ ಲಿಖಿನ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿಕೊಂಡ ಅಭ್ಯರ್ಥಿಗಳು. ಹಾಗಾದರೆ ಐಎಎಸ್ ಅಭ್ಯರ್ಥಿಗಳನ್ನು ಸಂದರ್ಶನದ ವೇಳೆ ಕೇಳಲಾಗುವ ಕೆಲವು ಪ್ರಶ್ನೆಗಳು ಹಾಗೂ ಅವುಗಳ ಉತ್ತರವನ್ನು ನಾವಿಂದು ತಿಳಿಯೋಣ ಬನ್ನಿ.

ಪ್ರಶ್ನೆ: ಯಾವುದನ್ನು ಬೆಂಕಿಯಿಂದ ಸುಡಲು ಸಾಧ್ಯವಿಲ್ಲ, ನೀರಿನಿಂದ ನೆನೆಸಲು ಸಾಧ್ಯವಿಲ್ಲ, ಸಾವು ಅದನ್ನು ಸೋಲಿಸಲಾಗುವುದಿಲ್ಲ ಹಾಗೂ
ಶ ಸ್ತ್ರಗಳಿಂದ ಅದನ್ನು ಕತ್ತರಿಸಲು ಸಾಧ್ಯವಾಗುವುದಿಲ್ಲ?
ಉತ್ತರ: ನೆರಳು
ಪ್ರಶ್ನೆ: ಬಿಹಾರದ ಮೊಟ್ಟಮೊದಲ ಮುಸ್ಲಿಂ ಮುಖ್ಯಮಂತ್ರಿ ಯಾರು?
ಉತ್ತರ: ಅಬ್ದುಲ್ ಗಫಾರ್ ಖಾನ್
ಪ್ರಶ್ನೆ : ಯಾರ ಜನ್ಮದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ?
ಉತ್ತರ: ಮಹಾತ್ಮ ಗಾಂಧೀಜಿ ಅವರ ಜನ್ಮದಿನವನ್ನೇ ನಾವು ಅಹಿಂಸಾ ದಿನವನ್ನಾಗಿಯೂ ಆಚರಿಸುತ್ತೇವೆ.
ಪ್ರಶ್ನೆ: ಯಾವ ಪ್ರಸ್ಥಭೂಮಿಯನ್ನು ಏಷ್ಯಾದ ಛಾವಣಿ ಎಂದು ಕರೆಯಲಾಗುತ್ತದೆ?
ಉತ್ತರ: ಪಾಮಿರ್ ಪ್ರಸ್ಥಭೂಮಿ ಯನ್ನು ಏಷ್ಯಾದ ಛಾವಣಿ ಎಂದು ಕರೆಯಲಾಗುತ್ತದೆ
ಪ್ರಶ್ನೆ: ಇನಾಮ್ ಕಮಿಷನ್ ಸ್ಥಾಪನೆ ಮಾಡಿದ ಬ್ರಿಟಿಷ್ ಗವರ್ನಲ್ ಜನರಲ್ ಯಾರು?
ಉತ್ತರ:ಡಾಲ್ ಹೌಸ್ ಇನ್
ಪ್ರಶ್ನೆ: ಒಂದು ದಿನ ಬೆಳಗ್ಗೆ ಎದ್ದಾಗ ನೀವು ಪ್ರೆಗ್ನೆಂಟ್ ಎಂದು ತಿಳಿದಾಗ ಏನು ಮಾಡುವಿರಿ?
ಉತ್ತರ: ನಾನು ಬಹಳ ಸಂತೋಷ ಪಡುವೆ ಅನಂತರ ವಿಚಾರವನ್ನು ನನ್ನ ಪತಿಗೆ ತಿಳಿಸುತ್ತೇನೆ.
ಪ್ರಶ್ನೆ : ಒಬ್ಬ ವ್ಯಕ್ತಿಯು ಎಂಟು ದಿನ ನಿದ್ದೆ ಮಾಡದೆ ಹೇಗಿರುತ್ತಾನೆ ?
ಉತ್ತರ: ಆ ವ್ಯಕ್ತಿಯು ದಿನದ ಬದಲಾಗಿ ರಾತ್ರಿಯ ವೇಳೆ ನಿದ್ದೆ ಮಾಡುತ್ತಾನೆ.
ಪ್ರಶ್ನೆ : 8 ಜನ ಸೇರಿಕೊಂಡು ಒಂದು ಗೋಡೆಯನ್ನು ಹತ್ತು ಗಂಟೆಗಳ ಅವಧಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈಗ ಅದೇ ಗೋಡೆಯನ್ನು ನಾಲ್ಕು ಜನ ನಿರ್ಮಾಣ ಮಾಡಲು ಎಷ್ಟು ಸಮಯ ಬೇಕಾಗುತ್ತದೆ?
ಉತ್ತರ: ಸಮಯದ ಅಗತ್ಯ ಇರುವುದಿಲ್ಲ ಏಕೆಂದರೆ ಗೋಡೆ ಈಗಾಗಲೇ ನಿರ್ಮಾಣವಾಗಿದೆ.
ಪ್ರಶ್ನೆ: ಒಂದು ಬೆಕ್ಕಿಗೆ ಮೂರು ಮರಗಳಿವೆ. ಆ ಮರಿಗಳ ಹೆಸರು ಜನವರಿ, ಫೆಬ್ರವರಿ ಮತ್ತು ಮಾರ್ಚ್. ತಾಯಿಯ ಬೆಕ್ಕಿನ ಹೆಸರು ಏನು?
ಉತ್ತರ: ಏನು ಎನ್ನುವುದೇ ಆ ತಾಯಿ ಬೆಕ್ಕಿನ ಹೆಸರು
ಪ್ರಶ್ನೆ: ಶ್ರಾವಣಿ ಜಾತ್ರೆಯು ಉತ್ತರಾಖಂಡದ ಯಾವ ಭಾಗದಲ್ಲಿ ನಡೆಯುತ್ತದೆ?
ಉತ್ತರ: ಉತ್ತರಾಖಂಡದ ಜಾಗೇಶ್ವರ್ ಎಂಬಲ್ಲಿ ಶ್ರಾವಣಿ ಜಾತ್ರೆಯು ನಡೆಯುತ್ತದೆ
ಪ್ರಶ್ನೆ: ರಾಜೇಶ್ ತನ್ನ ಮುಂದೆ ಕುಳಿತ ಮಹಿಳೆಗೆ, ಅವಳು ನನ್ನ ಹೆಂಡತಿಯ ಗಂಡನ ತಾಯಿಯ ಮಗಳು ಎಂದು ಹೇಳುತ್ತಾನೆ. ಹಾಗಾದರೆ ಆ ಮಹಿಳೆ ರಾಜೇಶನಿಗೆ ಹೇಗೆ ಸಂಬಂಧ?
ಉತ್ತರ – ಆತನ ಸಹೋದರಿ.
ಪ್ರಶ್ನೆ: ಯಾವ ಪ್ರಾಣಿಯ ಹಾಲು ಗುಲಾಬಿ ಬಣ್ಣದಲ್ಲಿ ಇರುತ್ತದೆ?
ಉತ್ತರ: ಹಿಪ್ಪೋ
ಪ್ರಶ್ನೆ : ಭೂಮಿಯ ಆಂತರಿಕ ಭಾಗ ಯಾವುದರಿಂಷ ಕೂಡಿದೆ?
ಉತ್ತರ – ಕಬ್ಬಿಣ ಮತ್ತು ನಿಕಲ್
ಪ್ರಶ್ನೆ: ಹೆಣ್ಣು ಮಕ್ಕಳ ಶರ್ಟ್ ಗಳಿಗೆ ಜೇಬುಗಳು ಏಕಿರುವುದಿಲ್ಲ?
ಉತ್ತರ: ಹುಡುಗಿಯರ ಶರ್ಟ್‌ನಲ್ಲಿ ಜೇಬುಗಳನ್ನು ಹೊಂದಿರದ ಕಾರಣ ಅವರ ಸೌಂದರ್ಯ. ಹುಡುಗಿಯರ ಶರ್ಟ್‌ನಲ್ಲಿ ಪಾಕೆಟ್‌ಗಳು ಇದ್ದಲ್ಲಿ, ಅವರು ಖಂಡಿತವಾಗಿಯೂ ಅದರಲ್ಲಿ ಏನನ್ನಾದರೂ ಇಟ್ಟುಕೊಳ್ಳುತ್ತಾರೆ, ಅದು ಅವರ ಸೌಂದರ್ಯವನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ಹುಡುಗಿಯರ ಶರ್ಟ್ ಗಳಿಗೆ ಜೇಬು ಇರುವುದಿಲ್ಲ.