50+ Best Inspiration Good Morning Kannada Quotes with Images | 50+ ಶುಭೋದಯ ಸಂದೇಶಗಳು

good morning quotes in kannada

ಹಲೋ ಫ್ರೆಂಡ್ಸ್ ಇಂದು ನಾವು ಈ ಲೇಖನದಲ್ಲಿ good morning quotes in kannada, heart touching good morning quotes in kannada, motivational good morning quotes in kannada, kavanagalu good morning quotes in kannada, whatsapp good morning kannada, inspiration good morning kannada, good morning kannada, good morning kannada images, good morning kannada quotes ಇತ್ಯಾದಿಗಳ ಸಂದೇಶಗಳು ಫೋಟೋಗಳೊಂದಿಗೆ ಕೊಟ್ಟಿದ್ದೇವೆ. ನಿಮಗೆ ಇಷ್ಟವಾದ ಫೋಟೋ/ ಸಂದೇಶ ಬಳಸಿಕೊಳ್ಳಿ.

Inspiration Good Morning Kannada With Images

1. ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರಲ್ಲ, ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ.. ಶುಭೋದಯ..

inspiration good morning kannada

2. ಕಣ್ಣುಗಳು ತಮ್ಮನ್ನು ತಾವು ನೋಡಿಕೊಳ್ಳುವುದನ್ನು ಬಿಟ್ಟು ಉಳಿದದ್ದೆಲ್ಲವನ್ನು ನೋಡುತ್ತವೆ.. ಹಾಗೆಯೇ ಜನರು ತಮ್ಮ ತಪ್ಪುಗಳನ್ನು ಬಿಟ್ಟು ಬೇರೆಯವರ ತಪ್ಪುಗಳನ್ನೇ ನೋಡುತ್ತಾರೆ.. ಶುಭೋದಯ.

inspiration good morning kannada

3. ಸೂರ್ಯ ನಿಮ್ಮನ್ನು ಎಬ್ಬಿಸುವ ತನಕ ನೀವು ಮಲಗಿಕೊಂಡರೆ ನೀವು ಅಪಯಶಸ್ವಿಯಾಗುತ್ತೀರಿ. ನೀವು ಯಾವತ್ತಿನಿಂದ ಸೂರ್ಯನನ್ನು ಎಬ್ಬಿಸುತ್ತೀರೋ ಆವತ್ತಿನಿಂದ ಯಶಸ್ಸಿನ ಕಡೆಗೆ ಸಾಗುತ್ತೀರಿ.. ಶುಭೋದಯ..

inspiration good morning kannada

4. ಪ್ರತಿಯೊಂದು ಬೆಟ್ಟವನ್ನು ಜಯಿಸಲು ನಿಮ್ಮ ಎಲ್ಲಾ ಕೌಶಲ್ಯಗಳ ಜೊತೆಗೆ ಬದುಕನ್ನು ನಿಭಾಯಿಸಿ, ನಿಮ್ಮ ಎಲ್ಲಾ ಆಸೆಗಳನ್ನು ನೀವು ಮುಂದುವರೆಸಿದರೇ, ನೀವು ಜೀವನವನ್ನು ಆನಂದಿಸುವಿರಿ.. ಆದ್ದರಿಂದ ಚಿಲ್.. ಹ್ಯಾವ್ ಎ ನೈಸ್ ಡೇ..

inspiration good morning kannada

5. ಹೊಸ ದಿನ ಪ್ರಾರಂಭ ಆಗುತ್ತಿದ್ದಂತೆ ಹೊಸ ಸವಾಲುಗಳನ್ನು ಎದುರಿಸುವ ಸಮಯ ಇದಾಗಿರುತ್ತದೆ.. ಶುಭದಿನ..

inspiration good morning kannada

6. ಕಾಲ ಚಲಿಸುತ್ತಾ ಹೋದಂತೆ ಹಲವಾರು ಪಾಠಗಳನ್ನು ಕಲಿಸುತ್ತಾ ಹೋಗುತ್ತದೆ.. ನಾವು ಅದನ್ನು ಕಲಿಯಬೇಕು ಅಷ್ಟೇ..

good morning kannada

Good Morning Quotes in Kannada With Images

7. ಜೀವನ ಅಂದ್ರೇನೇ ಒಂದು ತರಗತಿಯ ಕೊಠಡಿ ಇದ್ದ ಹಾಗೆ, ಗಂಟೆ ಗಂಟೆಗೊಂದು ಹೊಸ ಪಾಠ, ದಿನ ದಿನಕ್ಕೊಂದು ಹೊಸ ಅನುಭವ..

birthday wishes kannada

8. ಪ್ರತಿ ಹೊಸ ಬೆಳಿಗ್ಗೆ ಪ್ರೀತಿಯ ಹರಿವು ಇರಲಿ. ಎಲ್ಲಾ ದಿಕ್ಕುಗಳಲ್ಲಿಯೂ ಸಂತೋಷದ ಬೆಳಕು ಇರಲಿ..

birthday wishes kannada

9. ಒಳ್ಳೆಯ ಸಮಯಕ್ಕಿಂತ ಒಳ್ಳೆಯ ಮನುಷ್ಯನ ಸಂಬಂಧ ಇರಲಿ. ಏಕೆಂದರೆ ಒಳ್ಳೆಯ ಮನುಷ್ಯ ಒಳ್ಳೆಯ ಸಂಬಂಧವನ್ನು ತರಬಲ್ಲ, ಆದರೆ ಒಳ್ಳೆಯ ಸಮಯ ಒಳ್ಳೆಯ ಮನುಷ್ಯನನ್ನು ತರಲಾಗದು.

birthday wishes kannada

10. ಜಗತ್ತಿನ ಅತಿದೊಡ್ಡ ಪ್ರಾರ್ಥನೆ ತಾಳ್ಮೆ.

birthday wishes kannada

11. ನಿಮ್ಮ ಮೇಲೆ ನಂಬಿಕೆಯೊಂದಿಗೆ ಬೆಳಗ್ಗೆ ಎದ್ದೇಳಿ, ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗುತ್ತದೆ.

whatsapp good morning kannada

12. ಕಲ್ಲಿಗೆ ಸುಂದರ ಆಕಾರ ಬರಬೇಕಾದರೆ ಉಳಿಯ ಪೆಟ್ಟು ಬೀಳಲೇಬೇಕು, ಬದುಕು ಸುಂದರ ಆಗಲು ಕಷ್ಟ ಸುಖಗಳನ್ನು ಅನುಭವಿಸಲೇಬೇಕು.

whatsapp good morning kannada

13. ಗೆದ್ದವರು ಸಂತೋಷದಿಂದ ಇರುತ್ತಾರೆ.. ಸೋತವರು ಯೋಚಿಸುತ್ತಾ ಇರುತ್ತಾರೆ.. ಸೋಲು ಗೆಲುವು ಶಾಶ್ವತ ಅಲ್ಲ ಎಂದು ತಿಳಿದವರು ಪ್ರತಿದಿನ ಸುಖ ಸಂತೋಷದಿಂದ ಇರುತ್ತಾರೆ.

whatsapp good morning kannada

14. ನಿಮ್ಮ ಹೊಸ ದಿನವನ್ನು ತಾಜಾ ಆಲೋಚನೆಗಳ ಜೊತೆಗೆ ಆರಂಭಿಸಿ, ನಿಮ್ಮ ಎಲ್ಲಾ ಚಿಂತೆಗಳು ಮಾಯವಾಗುತ್ತದೆ!

whatsapp good morning kannada

Motivational Good Morning Quotes in Kannada

15. ಕಾಲ ಚಲಿಸುತ್ತಾ ಹೋದಂತೆ ಹಲವು ಪಾಠಗಳನ್ನು ಕಲಿಸುತ್ತಾ ಹೋಗುತ್ತೆ.. ನಾವು ಕಲಿಯುತ್ತಾ ಹೋಗಬೇಕು ಅಷ್ಟೇ..!!

whatsapp good morning kannada

16. ಬದುಕು ನಾವೆಣಿಸಿದಂತೆ ಅತಿ ಸುಲಭವು ಅಲ್ಲ, ಕಷ್ಟವೂ ಇಲ್ಲ, ಬಂದಂತೆ ಸ್ವೀಕರಿಸಿ..

17. ಕನಸಿನ ಗೋಪುರ ಕಟ್ಟಿ ನಿರೀಕ್ಷೆಯಲ್ಲಿ ಬದುಕುವುದಕ್ಕಿಂತ ಬದುಕು ಬಂದಂತೆ ಅನುಭವಿಸುತ್ತಾ ನೆಮ್ಮದಿ ಕಾಣುವುದು ಉತ್ತಮ..

kannada good morning quotes

18. ಹರಸುವ ಹಿರಿಯರು, ಹಾರೈಸುವ ಆತ್ಮೀಯರು, ಪ್ರೀತಿಸುವ ಗೆಳೆಯರು ಇದ್ದರೆ ಸಾಕು, ಅರಸನಾಗೋ ಅಗತ್ಯವೇ ಇಲ್ಲ..

kannada good morning quotes

19. ಒಳ್ಳೆಯ ಮುಂಜಾನೆಯ ಜೊತೆಗೆ ಧೈರ್ಯದಿಂದ ಇರಿ, ಏಕೆಂದರೆ ಉತ್ತಮ ವಿಷಯಗಳು ಮುಂಬರುವ ದಾರಿಯಲ್ಲಿದೆ..

Heart Touching Good Morning Quotes in kannada With Images

20. ಬದುಕು ಅನ್ನೋ ಹೊಲದಲ್ಲಿ ಸಮಸ್ಯೆ ಅನ್ನೋ ಕಳೆ ಬೆಳೆಯುತ್ತಲೇ ಇರುತ್ತೆ.. ಹಾಗಂತ ಹೊಲ ಬಿಟ್ಟು ಹೋಗೋಕಾಗುತ್ತಾ..? ಕಳೆ ಕೀಳೋ ಕಲೆ ಕಲಿತು ಬಾಳಬೇಕು ಅಷ್ಟೇ..

good morning quotes in kannada

21. ಜೀವನದಲ್ಲಿ ನಾವು ಸೋಲುವುದು ಸಣ್ಣ ತಪ್ಪಿನಿಂದ ಹೊರತು ದೊಡ್ಡ ತಪ್ಪಿನಿಂದ ಅಲ್ಲ.. ಉದಾಹರಣೆಗೆ ನಾವು ಎಡವುದು ಸಣ್ಣ ಕಲ್ಲಿನಿಂದ ಹೊರತು ದೊಡ್ಡ ಬಂಡೆಯಿಂದಲ್ಲ..!!

good morning quotes in kannada

22. ಸೋಲನ್ನು ಸೋಲಿಸುವುದೇ ಗೆಲುವಿನ ದಾರಿ..!!

 

good morning quotes in kannada

23. ಬದುಕಿನ ದಾರಿಯನ್ನು ಕಂಡುಕೊಳ್ಳಬೇಕಾದರೆ, ತನೆಗೆ ಏನೇನು ತಿಳಿದಿಲ್ಲವೆಂಬ ಮನೋಭಿಪ್ರಾಯವನ್ನು ಹೊಂದಿರಬೇಕು.

good morning quotes in kannada

24. ನಿಮ್ಮ ಜೀವನದ ಪ್ರತಿ ದಿನವೂ ಎಣಿಕೆಯಾಗುತ್ತದೆ ಹಾಗಾಗಿ ನಿಮ್ಮ ದಿನವನ್ನು ವ್ಯರ್ಥ ಮಾಡುವುದನ್ನು ನಿಲ್ಲಿಸಿ..

good morning quotes in kannada

25. ಬೆಳಗ್ಗೆ ಬೇಗ ಎದ್ದೇಳುವುದೇನು ಮಹಾನ್ ಕಾರ್ಯವಲ್ಲ, ನೀವು ದಿನಾಲು ಬೆಳಗ್ಗೆ ಬೇಗನೆ ಎದ್ದರೆ ನಿಮ್ಮಿಂದ ಖಂಡಿತ ಮಹಾನ್ ಕಾರ್ಯವಾಗುತ್ತದೆ.

good morning quotes in kannada

26. ಎಲ್ಲರು ಹೇಳುತ್ತಾರೆ ಮನುಷ್ಯ ಖಾಲಿ ಕೈಯಲ್ಲಿ ಬರುತ್ತಾನೆ ಖಾಲಿ ಕೈಯಲ್ಲಿ ಹೋಗುತ್ತಾನೆ ಎಂದು ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆಗೆ ಬರುತ್ತಾನೆ, ಹೋಗುವಾಗ ಕರ್ಮದ ಫಲ ಕೊಂಡು ಹೋಗುತ್ತಾನೆ!

good morning quotes in kannada

27. ನೀವು ಎಚ್ಚರವಾದಾಗ ನಿಮ್ಮನ್ನು ಸಕಾರಾತ್ಮಕತೆಯಿಂದ ತುಂಬಿಕೊಳ್ಳಿ, ಮತ್ತು ನಿಮ್ಮ ಜೀವನವು ಸರಿಯಾದ ದಿಕ್ಕಿನಲ್ಲಿ ತಿರುಗುತ್ತದೆ.

Good Morning kannada

28. ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲರಿಗೂ ಒಳ್ಳೆಯದನ್ನೇ ಬಯಸಿ, ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡಿ.. ಏಕೆಂದರೆ ಹೂ ಮಾರುವವರ ಕೈಯಲ್ಲಿ ಯಾವಾಗಲೂ ಹೂವಿನ ಸುವಾಸನೆ ಇರುತ್ತದೆ..

good morning quotes in kannada

29. ನಾಳೆ ಎಂಬುದು ಶತ್ರು, ಇಂದು ಎಂಬುದು ಸಂಬಂಧಿಕರು, ಈಗ ಎಂಬುದೇ ಮಿತ್ರ.. ಈ ಕ್ಷಣ ಎಂಬುದೇ ಜೀವನ..

good morning quotes in kannada

30. ಯಾರು ನಮಗಿಂತ ಮುಂದಿದ್ದಾರೆ ಯಾರು ನಮಗಿಂತ ಹಿಂದಿದ್ದಾರೆ ಎಂದು ಯೋಚಿಸುವುದು ಬೇಡ ಯಾರು ನಮ್ಮ ಜೊತೆಗಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಸಾಕು..

whatsapp good morning kannada (6)

ಹಲೋ ಫ್ರೆಂಡ್ಸ್ ಇಂದು ನಾವು ಈ ಲೇಖನದಲ್ಲಿ good morning quotes in kannada, heart touching good morning quotes in kannada, motivational good morning quotes in kannada, kavanagalu good morning quotes in kannada, whatsapp good morning kannada, inspiration good morning kannada, good morning kannada, good morning kannada images, good morning kannada quotes ಇತ್ಯಾದಿಗಳ ಸಂದೇಶ/ ಫೋಟೋಗಳು ನಿಮಗೆ ಇಷ್ಟವಾಗಿದ್ದಾರೆ ಶೇರ್ ಮಾಡಿ.