ಸ್ವತಃ ಇಸ್ರೇಲ್ ಪ್ರಧಾನಿ ನೇತನ್ಯಾಹುರವರ ಸಹೋದರ ಕೂಡ ಒಬ್ಬ ಕ’ಮಾಂ’ಡೊ ಆಗಿದ್ದ ಮತ್ತು ತನ್ನ ಪ್ರಜೆಗಳನ್ನು ಉ’ಗ್ರ’ರಿಂದ ಬಿಡಿಸುವಾಗ ಹು’ತಾ’ತ್ಮನಾಗಿದ್ದ! : ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್!

ನಿಮಗೆ ಇಸ್ರೇಲ್, ಗೊತ್ತು, ಅದರ ಪ್ರಧಾನಿ ಬೆಂಜಮಿನ್ ನೇತನ್ಯಾಹು ಗೊತ್ತು, ಅಲ್ಲಿನ ವಿಶೇಷ ಪಡೆ ಮೋಸಾದ್ ಬಗ್ಗೆ ಕೂಡ ಗೊತ್ತಿರಬಹುದು. ಅದೇ ಮೊಸಾದ್ ಪಡೆಯಲ್ಲಿಯೇ ಈಗಿನ ಇಸ್ರೇಲ್ ಪ್ರಧಾನಿಯ ಸಹೋದರ ಕ’ಮಾಂ’ಡೊ ಆಗಿದ್ದರು! ದೂರದ ದೇಶಕ್ಕೆ ಹೋಗಿ ತನ್ನ ಪ್ರಜೆಗಳನ್ನು ಕಾಪಾಡುವ ಕಾ’ರ್ಯಾ’ಚ’ರಣೆ ನಡೆಸುವಾಗ ಪ್ರಾ’ಣ ತೆತ್ತಿದ್ದರು. ಆ ಬಗ್ಗೆ ವಿವರ ಇಲ್ಲಿದೆ…

ಮೊಸಾದ್ ಅಂದರೆ ವಿಶ್ವದ ಮೂಲೆ ಮೂಲೆಯಲ್ಲಿರುವ ಅದರ ಶ”ತ್ರುಗಳು ಬೆವರುತ್ತಾರೆ. ಇಸ್ರೇಲಿನ ಆ ಇಂಟಲಿಜೆನ್ಸ್ ಏಜನ್ಸಿಗೆ ಇರುವ ಇಮೇಜೇ ಅಂಥಹುದು. ತನ್ನ ದೇಶಕ್ಕೆ ಅಥವಾ ತನ್ನ ದೇಶದ ಪ್ರಜೆಗಳಿಗೆ ಕೇ’ಡು ಬಗೆದ ವ್ಯಕ್ತಿ ಪ್ರಪಂಚದ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಮೋಸಾದ್ ಅವರನ್ನು ಬ’ದು’ಕಲು ಬಿಡುವುದಿಲ್ಲ.

ಅದೆಷ್ಟೇ ಕಷ್ಟವಾಗಲಿ, ಅದೆಷ್ಟೇ ವರ್ಷವಾಗಲಿ ಅದು ಅವರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ. ನೀವ್ ನಂಬ್ತಿರೊ ಇಲ್ವೊ, ಮೋಸಾದ್ ತನ್ನ ದೇಶ ಪ್ರಜೆಗಳನ್ನು ಕೊಂ'”ದ ಕೊ'”ಲೆ’ಗಾ’ರ’ರ’ನ್ನು ಪ್ರಪಂಚದ ವಿವಿದ ದೇಶಗಳಲ್ಲಿ ಸುಮಾರು ಇಪ್ಪತ್ತು ವರ್ಷಗಳವರೆಗೆ ಹುಡುಕಿ ಹುಡುಕಿ ಒಬ್ಬೊಬ್ಬರಬ್ಬಾಗಿ ಮೇಲೆ ಕಳಿಸಿತ್ತು!

ಅಂಥ ಮೋಸಾದ್ ಪಡೆಯ ಯೋ’ಧರಾಗಿದ್ದವರು, ಜೋನಾಥನ್ ನೇತನ್ಯಾಹು (Yonatan Netanyahu) ಅಂತ. ಅವರು ಬೇರಾರು ಅಲ್ಲ, ಈಗಿನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹುರವರ ಸ್ವಂತ ಸಹೊದರ! ಬೆಂಜಮಿನ್ ರವರಂತೆಯೇ ಅಪ್ಪಟ ರಾಷ್ಟ್ರವಾದಿಯಾಗಿದ್ದ, ಸಾಹಸಿಯೂ ಆಗಿದ್ದ ಜೋನಾಥನ್ ತನ್ನ ದೇಶದಿಂದ ನಾಲ್ಕು ಸಾವಿರ ಕಿ.ಮೀ ದೂರದ ದೇಶಕ್ಕೆ ಹೋಗಿ ತನ್ನ ಪ್ರಜೆಗಳನ್ನು ರಕ್ಷಿಸಿ ತನ್ನ ಪ್ರಾ'”ಣ ತ್ಯಾ’ಗ ಮಾಡಿದ್ದ.

ಉ’ಗಾಂ’ಡದಲ್ಲಿ ಕಾ’ರ್ಯಾ’ಚ’ರಣೆ :
ಇಸ್ರೇಲಿಗರಿಗೂ ಪ್ಯಾ’ಲೆ’ಸ್ಟೆ’ನಿ’ಯನ್ನರಿಗೂ ಮೊದಲಿನಿಂದಲೂ ತಿಕ್ಕಾಟ ಇದ್ದೇ ಇದೆ. ಹೀಗಿರುವಾಗ 1976 ರಲ್ಲಿ ಒಮ್ಮೆ ಪ್ಯಾ’ಲೆ’ಸ್ಟೇ’ನಿ’ಯ’ನ್ನರು ಇಸ್ರೇಲ್ ನಿಂದ ಆ ದೇಶದ 54 ಪ್ರಜೆಗಳಿದ್ದ ವಿಮಾನವನ್ನು ಅ’ಪ’ಹ’ರಿ’ಸಿ’ದ’ರು. ಅಲ್ಲಿಂದ ಅ’ಪ’ಹ’ರ’ಣ’ವಾ’ದ ವಿಮಾನ ನಾಲ್ಕು ಸಾವಿರ ಕಿ.ಮೀ ದೂರದ ಉ’ಗಾಂ’ಡದಲ್ಲಿ ಇಳಿಯಿತು. ಆಗ ಅಲ್ಲಿ ಯಥಾಪ್ರಕಾರ ಸ’ರ್ವಾ’ಧಿ’ಕಾ’ರಿ’ಯ ಆಡಳಿತ ಇತ್ತು. ಆತ ಅವರನ್ನು ತನ್ನ ದೇಶದ ವಿಮಾನ ನಿಲ್ದಾಣದಲ್ಲಿ ಇರಿಸಿಕೊಂಡು ಅವರಿಗೆ ಸಪೋರ್ಟ್ ಕೊಟ್ಟ.

ಪ್ಯಾ’ಲೆ’ಸ್ಟೆ’ನಿ’ಯ’ನ್ನರ ಬೇಡಿಕೆ : ಇಸ್ರೇಲ್ ಜೈ'”ಲಿನಲ್ಲಿರುವ ತಮ್ಮ ಸ’ಹ’ಚ’ರ’ರ’ನ್ನು ಬಿಡಬೇಕೆಂಬುದಾಗಿತ್ತು. ಆದರೆ ಇಸ್ರೇಲ್ ಬಗ್ಗಲಿಲ್ಲ‌. ಖೈ”ದಿಗಳನ್ನು ಬಿಡುವ ಬದಲು ತನ್ನ ಮೋಸಾದ್ ಪ’ಡೆಯನ್ನು ಉ’ಗಾಂ’ಡಕ್ಕೆ ರವಾನಿಸಿತು. ದೂರದ ದೇಶದಲ್ಲಿ ಬ’ಲ’ವಂ’ತ ಪ್ರವೇಶ ಮಾಡಿ ಪ್ಯಾ’ಲೆ’ಸ್ಟೆ’ನಿ’ಯ’ನ್ನ’ರು ಹಾಗೂ ಉ’ಗಾಂ’ಡ ಸರ್ಕಾರದ ಪ’ಡೆಗಳ ವಿ’ರು’ದ್ದ ಹೋ’ರಾಡಿ ತನ್ನ ಪ್ರಜೆಗಳನ್ನು ಬಿಡಿಸಿಕೊಂಡು ಬರುವುದು ಅದರ ಜವಾಬ್ಧಾರಿಯಾಗಿತ್ತು.

ಮೋಸಾದ್ ತನ್ನ ದೇಶ ತನ್ನ ಮೇಲಿಟ್ಟಿದ್ದ ವಿಶ್ವಾಸ ಕಳೆದುಕೊಳ್ಳಲಿಲ್ಲ‌. ಯಶಸ್ವಿಯಾಗಿ ಅವರ ವಿಮಾನ ನಿಲ್ದಾಣ ಪ್ರವೇಶಿಸಿ ಎಲ್ಲರನ್ನು ಹೊ’ಡೆ’ದು’ರು’ಳಿ’ಸಿ ತನ್ನ ಅಷ್ಟೂ ಪ್ರಜೆಗಳನ್ನು ಸ್ವಲ್ಪ ಕೂಡ ಗಾ’ಯ’ವಾ’ಗದ ಹಾಗೆ ಕಾಪಾಡಿತು. ಎಲ್ಲರನ್ನು ತಮ್ಮ ದೇಶಕ್ಕೆ ಸುರಕ್ಷಿತವಾಗಿ ಕರೆತಂದಿತು. ಈ ಅದ್ಭುತ ಕಾ’ರ್ಯಾ’ಚ’ರ’ಣೆ’ಯಲ್ಲಿ ಮೋಸಾದ್ ಪ’ಡೆಯ ಒಬ್ಬ ಸೈ’ನಿ’ಕ ಮಾತ್ರ ಹು’ತಾ’ತ್ಮ’ರಾ’ದರು, ಅವರೇ ಈಗಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸಹೋದರ ಯೋನಾಥನ್ ನೇತನ್ಯಾಹು!
-Team Infotrend