20 ಸೆಕೆಂಡ್ಸ್ ಚಾಲೆಂಜ್! ಎರಡೇ ಎರಡು ಕಡ್ಡಿಗಳನ್ನು ಸೇರಿಸಿ ಈ ಸಮೀಕರಣವನ್ನು ಸರಿಪಡಿಸಲು ಸಾಧ್ಯವೇ?

ಮಿತ್ರರೇ ತಲೆ ಕೆಡಿಸುವ ಅನೇಕ ಚಾಲೆಂಜಿಂಗ್ ಪಜಲ್ ಚಿತ್ರಗಳು ಅಥವಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾಕಷ್ಟು ವೈರಲ್ ಆಗುತ್ತವೆ. ಇವು ನೇಟಿಜನ್ಸ್ ಗಳ ತಲೆ ತಿಂದು ತಿಂದು ಚಟ್ನಿ ಮಾಡುತ್ತವೆ. ಆದರೂ ನೆಟ್ಟಿಗರು ಇಂಥ ಪ್ರಶ್ನೆಗಳ ಉತ್ತರಗಳನ್ನು ಶೋಧಿಸುವಲ್ಲಿ ಹಿಂದೆ ಬೀಳುವುದಿಲ್ಲ. ಏನೇ ಆಗಲಿ ಉತ್ತರವನ್ನು ಹುಡುಕಿಯೇ ತೆಗೆಯುತ್ತಾರೆ. ಈಗ ನೇಟಿಜನ್ಸ್ ಗಳ ತಲೆ ಕೆಡಿಸುತ್ತಿರುವ ಮತ್ತೊಂದು ಸಮೀಕರಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಉತ್ತರವನ್ನು ನಿಮಗೆ ಚಾಲೆಂಜ್ ಪ್ರಕಾರ ಬರೀ 20 ಸೆಕೆಂಡುಗಳಲ್ಲಿ ಶೋಧಿಸಲು ಸಾಧ್ಯವೇ? ಇದರ ಉದ್ದೇಶವೆಂದರೆ ನಿಮ್ಮ ಮೈಂಡ್ ಎಷ್ಟೊಂದು ಶಾರ್ಪ್ ಆಗಿದೆ ಎಂಬುದು ನಿಮಗೆ ತಿಳಿಯಲಿದೆ. ಹಾಗೆ ನೋಡಲಾಗಿ ಈ ಪ್ರಶ್ನೆಯ ಉತ್ತರ ತುಂಬಾ ಸರಳವೇ ಆಗಿದೆ. ಆದರೆ ಅದೇಷ್ಟು ಸರಳ ಮತ್ತು ಎಷ್ಟು ಕಷ್ಟ ನಿಮ್ಮ ಮೈಂಡ್ ಮೇಲೆ ಡಿಪೆಂಡ್ ಆಗಿದೆ.

ನಿಮಗೆ ಮಾಡಬೇಕಾದದ್ದು ಇಷ್ಟು….

ಇಲ್ಲಿ ನಿಮ್ಮ ಕಣ್ಣಿಗೆ ಕಾಣುತ್ತಿರುವ ಈ ದೀಪದ ಕಡ್ಡಿಗಳಿಂದ ತಯಾರಿಸಿದ ಸಂಖ್ಯೆಗಳಲ್ಲಿ ನೀವು ಎರಡೇ ಎರಡು ದೀಪದಕಡ್ಡಿಗಳನ್ನು ಎಲ್ಲಿಬೇಕಾದಲ್ಲಿ ಸೇರಿಸಿ ಸಮೀಕರಣದ ಉತ್ತರವನ್ನು ಇದ್ದುದರಲ್ಲಿಯೇ ಸರಿಪಡಿಸಿ ತೋರಿಸಬೇಕಾಗಿದೆ. ಹಾಗಾದರೆ ಇದರ ಉತ್ತರ ಹೇಳಲು ಸಾಧ್ಯವೇ? ಇದರ ಉತ್ತರ ತಯಾರಿಸುವಾಗ ಒಂದು ವಿಷಯವನ್ನು ಗಮನದಲ್ಲಿಡಿ. ಅದೇನೆಂದರೆ, ಇಲ್ಲಿ ಬರೀ ಎರಡೇ ಎರಡು ದೀಪದ ಕಡ್ಡಿಗಳನ್ನು ನೀವು ಹೆಚ್ಚುವರಿಯಾಗಿ ಎಲ್ಲಿ ಬೇಕಾದರೂ ಸೇರಿಸಿದಾಗ ಬರುವ ಉತ್ತರ ಏನಾಗಿರುತ್ತದೆ?

ನಿಮ್ಮ ಬುದ್ಧಿಗೆ ಇನ್ನೊಂದು ಚಾಲೆಂಜ್! ಕ್ಲಿಕ್ ಮಾಡಿ

ಈ ಮೇಲೆ ಹೇಳಿದ ನಿಯಮದ ಪ್ರಕಾರ ಒಂದು ವೇಳೆ ಈ ಪ್ರಶ್ನೆಯ ಉತ್ತರವನ್ನು ಬರೀ 20 ಸೆಕೆಂಡುಗಳಲ್ಲಿ ಕಂಡು ಹಿಡಿಯಲು ನಿಮಗೆ ಸಾಧ್ಯವಾದರೆ ನೀವು ಬ್ರಿಲಿಯಂಟ್ ಮತ್ತು ನಿಮ್ಮ ಮೈಂಡ್ ಸೂಪರ್ ಶಾರ್ಪ್. ಒಂದು ವೇಳೆ ನಿಮಗೆ ಯಶಸ್ಸು ಲಭಿಸದೆ ಇದ್ದರೆ ಬೇಜಾರು ಮಾಡಿಕೊಳ್ಳಬೇಡಿ. Better luck next time. ಉತ್ತರ ನಾವೇ ನಿಮಗೆ ಹೇಳುತ್ತೇವೆ. ಇಲ್ಲಿ ನೋಡಿ…👇

9-0=9