Latest News

Articles

ಒಳ್ಳೆಯದಕ್ಕೆ ಪ್ರತಿಫಲ ಒಳ್ಳೆಯದೇ ಸಿಗುತ್ತದೆ; ಅಜ್ಜಿಯಿಂದಾಗಿ ಉಳಿಯಿತು ಈ ಜೋಡಿಯ ಜೀವ? ನೋಡಿ ಈ ಅದ್ಭುತ ವೈರಲ್ ವಿಡಿಯೋ!

No Comments

ಜೀವನದಲ್ಲಿ ನಾವು ಇನ್ನೊಬ್ಬರಿಗಾಗಿ ಏನಾದರೂ ಒಳ್ಳೆಯದನ್ನು ಮಾಡಿದರೆ ಅಥವಾ ನೀಡಿದರೆ ಪ್ರತಿಫಲವಾಗಿ ನಮಗೂ ಸಹ ಒಳ್ಳೆಯದೇ ಆಗುತ್ತದೆ ಎಂಬ ಮಾತುಗಳು ಹಿರಿಯರಿಂದ, ಅನುಭವಿಗಳಿಂದ ಎಷ್ಟೋ…

Articles

ಕಲ್ಯಾಣ ಮಂಟಪದಲ್ಲಿಯೇ ಪ್ರಿಯಕರ ಮದುಮಗಳಿಗೆ ತಬ್ಬಿಕೊಂಡನು! ಮದುಮಗ ನೋಡುತ್ತಲೇ ನಿಂತ….ಮುಂದೆ?

No Comments

ಮದುವೆಯಲ್ಲಿ ಸೆರೆಯಾದ ಅನೇಕ ವಿಶೇಷ ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಈಗ ಉತ್ತರ ಪ್ರದೇಶದ ಗೊರಖಪೂರ್ ದಲ್ಲಿಯ ವಿಡಿಯೋ ಒಂದು ಬೇರೆಯೇ ಕಾರಣಕ್ಕಾಗಿ…

Articles

ಸಾವಿನ ದವಡೆಯಲ್ಲಿದ್ದ ಬೆಕ್ಕುಗಳನ್ನು ಉಳಿಸಲು ಈ ದೇಶಿ ಐಡಿಯಾ ವರ್ಕ್ ಔಟ್! ನೋಡಿ ವೈರಲ್ ವಿಡಿಯೋ

No Comments

ಪ್ರಾಣಿಗಳ ಮೇಲೆ ದಯೆ ತೋರಬೇಕು, ಅಗತ್ಯ ಬಿದ್ದವರಿಗೆ ಸಹಾಯ ಮಾಡಬೇಕು ಎಂಬ ಮಾತಗಳನ್ನು ಶಾಲೆಯಿಂದಲೇ ಎಲ್ಲರೂ ಕಲಿತುಕೊಂಡು ಬರುತ್ತೇವೆ. ಈ ರೀತಿಯ ವಿಚಾರಗಳು ಕೆಲವೊಮ್ಮೆ…

Articles

ಎಲ್ಲರಂತಲ್ಲ ಈ ಕಾಗೆ; ಇದು ಹಾಯ್ ಪ್ರೊಫೈಲ್ ಕಾಗೆ! ಮಲಗಲು ಮೆತ್ತನೆಯ ವೂಲ್ ಹಾಸಿಗೆಗಾಗಿ..! ನೋಡಿ ಕಾಗೆಯ ಈ ಐಡಿಯಾ ವಿಡಿಯೋದಲ್ಲಿ….

No Comments

ನಿಸರ್ಗದಲ್ಲಿ ಎಲ್ಲರಿಗೂ ಜೀವಿಸುವ ಸಮನಾದ ಹಕ್ಕಿದೆ. ಆದರೆ ಮಾನವ ಮಾತ್ರ ತನ್ನ ಬುದ್ಧಿಯ ಬಲದಿಂದ ನಿಸರ್ಗದಲ್ಲಿಯ ಎಲ್ಲ ಪ್ರಾಣಿಜೀವಿಗಳ ಮೇಲೆ ದಬ್ಬಾಳಿಕೆ ಮಾಡುತ್ತಾ ಬಂದಿದ್ದಾನೆ.…

Articles

ಶಕ್ತಿಗಿಂತ ಯುಕ್ತಿ ಮೇಲು; ಕ್ಷಣಾರ್ಧದಲ್ಲಿ ಸಿಂಹಕ್ಕೆ ಮಂಗ ಮಾಡಿದ ಜಿಂಕೆ! ಜಿಂಕೆಯ ಈ ಚಾಣಕ್ಷತನಕ್ಕೆ ನೆಟ್ಟಿಗರು ಫುಲ್ ಫಿದಾ!

No Comments

ಶಕ್ತಿಗಿಂತ ಯುಕ್ತಿ ಮೇಲು ಎಂದು ಹಿರಿಯರು ಹೇಳಿದ ಮಾತು ಎಂದಿಗೂ ಸುಳ್ಳಲ್ಲ. ಈ ಮಾತಿನ ಪ್ರತ್ಯಕ್ಷ ಅನುಭವ ಪ್ರಸ್ತುತ ವಿಡಿಯೋ ನೋಡಿದಾಗ ತಿಳಿದು ಬರುತ್ತದೆ.…

Articles

ಪತಿ ಬೇಕಾ? ಇಲ್ಲ ಮಾಂಸ? ಸಸ್ಯಾಹಾರಿ ಗಂಡ ಪ್ರಶ್ನಿಸಿದ ಹೆಂಡತಿಗೆ! ನೇಟಿಜನ್ಸ್ ಗಳು ನೀಡಿದರು ಸ್ವಾರಸ್ಯಕರ ಉತ್ತರ…

No Comments

ಪತಿ-ಪತ್ನಿಯ ಮಧ್ಯೆ ಯಾವಾಗ ಯಾವ ವಿಷಯಕ್ಕೆ ಸಂಬಂಧಿಸಿ ಮನಸ್ತಾಪ ಉಂಟಾಗುತ್ತದೆ ಹೇಳಲು ಸಾಧ್ಯವಿಲ್ಲ. ಈಗ ಇಲ್ಲಿ ಪತಿ ಮತ್ತು ಪತ್ನಿಯ ವಿವಾದ ನೇರ ಸೋಶಿಯಲ್…

Articles

ಗರುಡರಾಜ ಮೇಕೆಯ ಮೇಲೆ ಮಾಡಿದ ಭ#ಯಂಕರ ದಾಳಿಯ ವೈರಲ್ ವೀಡಿಯೋ! 35 ಮಿಲಿಯನ್ ವೀವ್ಸ್ ! ಮತ್ತು 999K ಲೈಕ್ಸ್!

No Comments

ಮಾಂಸಾಹಾರಿ ಪ್ರಾಣಿಗಳು ಮತ್ತು ಪಕ್ಷಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಇನ್ನೊಂದು ಪ್ರಾಣಿಗಳ ಬೇಟೆಯಾಡದೆ ಬೇರೆ ಮಾರ್ಗವೇ ಇಲ್ಲ. ಈ ಕಾಡು ಪ್ರಾಣಿಗಳು ಅಸಹಾಯಕ ಪ್ರಾಣಿಗಳ…

Articles

ಅಬ್ಬಾ! ಎಲ್ಲರೂ ತೆಂಗಿನಕಾಯಿ ಕಲ್ಲಿನಿಂದ ಒಡೆದರೆ, ಈತ ತನ್ನ ತಲೆಯಿಂದ ಒಡೆದಿದ್ದಾನೆ! ನೋಡಿ ವೈರಲ್ ವಿಡಿಯೋ….

No Comments

ಭಾರತೀಯ ಜನರು ವಿಭಿನ್ನ ಪ್ರತಿಭೆಗಳನ್ನು ಹೊಂದಿದ್ದಾರೆ. ಕಾಲಕಾಲಕ್ಕೆ ಅನೇಕರು ಈ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ಪಡೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ, ಮದುವೆಯ ಸೀಸನ್ ಪ್ರಾರಂಭವಾಗಿದೆ. ಇದು…

Articles

ಆತ ನನ್ನ ಮುಖದ ಮೇಲೆ ಮೂ#ತ್ರ… ಸುರೇಶ್ ರೈನಾ ತಮ್ಮ ‘Believe’ ಈ ಆತ್ಮಚರಿತ್ರೆಯಲ್ಲಿ ಬಹಿರಂಗ ಮಾಡಿದರು ಮಹತ್ವದ ವಿಷಯಗಳನ್ನು!

No Comments

ಭಾರತದ ಬಿರುಸಿನ ಹೊಡೆತದ ಮಾಜಿ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು ‘Believe’ ಹೆಸರಿನ ಆತ್ಮಚರಿತ್ರೆಯಲ್ಲಿ ತಮ್ಮ ಜೀವನ ಹಾಗೂ ಕ್ರಿಕೆಟ್ ಬಗೆಗಿನ ಅನೇಕ…

Articles

ಮಂಗನ ತಲೆ ಬಾಯಲ್ಲಿ ಹಿಡಿದು ಹೊರಟ ಚಿರತೆ, ಮರಿಮಂಗ ತಾಯಿಗೆ ನೇತಾಡುತ್ತ… ಮನ ಕಲಕುವ ದೃಶ್ಯದ ವೈರಲ್ ವಿಡಿಯೋ

No Comments

‘ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ’ ಎಂಬ ಗಾದೆ ಮಾತು ನಾವು ಚಿಕ್ಕವರಿದ್ದಾಗಿನಿಂದಲೂ ಕೇಳುತ್ತಾ ಬಂದಿದ್ದೇವೆ. ತಾಯಿ ಎಂಬ ಪದಕ್ಕೆ ಈ ಜಗತ್ತಿನಲ್ಲಿ ಮತ್ತೊಂದು ಸರಿಸಮಾನವಾದದ್ದು…