Latest News

Articles

ಟೀಮ್ ಇಂಡಿಯಾಕ್ಕೆ ಮರಳಲು ಪೃಥ್ವಿ ಶಾ ಗೆ ವಿಚಿತ್ರ ಟಾಸ್ಕ್ ಕೊಟ್ಟ ಆಯ್ಕೆದಾರರು : ಹಿಂದೆ ಯಾವ ಆಟಗಾರರಿಗೂ ಹಿಗೆ ಹೇಳಿರಲಿಲ್ಲ!

No Comments

ಬಿಸಿಸಿಐ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಿದ್ದು,…

Articles

ರಾಮನಗರದ ರೈತನೊಬ್ಬ ಪೊಲೀಸರಿಗೆ ಬೆವರಿಳಿಸಿದ ಬೆನ್ನಲ್ಲೇ ಮಂಡ್ಯದ ಗಂಡೊಬ್ಬ ಪೊಲೀಸರಿಗೆ ಆ’ವಾಜ್ ಹಾಕಿ ಅವರ ಅತಿಥಿಯಾದ ವಿಡಿಯೊ!

No Comments

ಬರಬರುತ್ತಾ ಪೊಲೀಸರ ಜೊತೆ ವಾಗ್ವಾದಕ್ಕಿಳಿಯುವವರ ಸಂಖ್ಯೆ ಹೆಚ್ಚುತ್ತಿದೆ. ಪೊಲೀಸರೇನು ತಮ್ಮ ಒಳ್ಳೆಯದಕ್ಕೆ ಕೆಲಸ ಮಾಡುತ್ತಿಲ್ಲ, ನಮ್ಮ ಹಿತರಕ್ಷಣೆಗಾಗಿ ನಡುರಸ್ತೆಯಲ್ಲೊ ಕೆಲಸ ಮಾಡುತ್ತಿರುತ್ತಾರೆ. ಅವರಿಂದ ಅತಿರೇಕಗಳಾದಾಗ…

Articles

ಅಚ್ಚರಿಯ ವಿಡಿಯೊ : ಎಲ್ಲ ಬಾಳೆ ಮರಗಳನ್ನು ತುಳಿದು ಹಾಕಿದ ಆನೆಗಳು ಒಂದು ಮರವನ್ನು ಮಾತ್ರ ಹಾಗೇ ಉಳಿಸಿದವು! ಕಾರಣ ಏನು ಗೊತ್ತಾ?

No Comments

ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ. ಅಲ್ಲಿನ ರೈತರೊಬ್ಬರ ತೋಟಕ್ಕೆ ನುಗ್ಗಿರುವ ಕಾಡಾನೆಗಳು ಎಲ್ಲ ತೋಟವನ್ನು ನಾಶಪಡಿಸಿವೆ. ಆದರೆ ಒಂದು ಗಿಡವನ್ನು ಮಾತ್ರ ಏನೂ ಮಾಡಿಲ್ಲ.…

Articles

VIDEO : ತೊಂದರೆ ಕೊಟ್ಟ ಪೊಲೀಸರಿಗೆ ಪಾಠ ಕಲಿಸಿದ ರೈತ! ಐವತ್ತೇ ಸೆಕೆಂಡಿನಲ್ಲಿ ಪೊಲೀಸರ ಬೆವರಿಳಿಸಿದ ವಿಡಿಯೊ ನೋಡಿ

No Comments

ಮೊದಲೇ ಒಂದು ವರ್ಷದಿಂದ ಕೊರೋನ ಹಾವಳಿಗೆ ತತ್ತರಿಸಿ ಜನ ಕಂಗಾಲೆದ್ದಿದ್ದಾರೆ,ಈ ನಡುವೆ ಪೊಲೀಸರೂ ತೊಂದರೆ ಕೊಟ್ಟರೆ ಹೇಗಾಗಬೇಡ. ಸರಿಯಾದ ಕಾರಣಕ್ಕೆ ಅಥವಾ ತಪ್ಪೇನಾದರೂ ಇದ್ದರೆ…

Articles

ಕೊರೋನ ಲಕ್ಷಣ ಕಂಡುಬಂದರೆ ಅಪ್ಪಿತಪ್ಪಿಯೂ ನೀವಾಗೇ ಈ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ!

No Comments

ಕೊರೊನ ವೈರಸ್‌ ನಿಂದ ಬಳಲುತ್ತಿರುವ ಎಲ್ಲರೂ ಆಸ್ಪತ್ರೆಗೇ ದೌಡಾಯಿಸಬೇಕು ಅಂತೇನಿಲ್ಲ, ಮನೆಯಲ್ಲಿಯೇ ಸೂಕ್ತ ಚಿಕಿತ್ಸೆಯ ಮೂಲಕ ಪಡೆದ ಹುಷಾರಾಗಬಹುದು. ಆದರೆ ನಾವೇ ಎಂಬಿಬಿಎಸ್ ವೈದ್ಯರೇನೋ…

Articles

VIDEO : ಯಂಹಾ ಕಲ್ ಕ್ಯಾ ಹೋ ಕಿಸ್ ನೆ ಜಾನಾ… ಎಂದು ಹಾಡು ಹೇಳಿಕೊಂಡು ಡ್ಯಾನ್ಸ್ ಮಾಡುತ್ತಿರುವ ವೈದ್ಯರು, ನರ್ಸ್, ಮತ್ತು ಕೊರೋನ ರೋಗಿಗಳ ಅದ್ಭುತ ವಿಡಿಯೊ ನೋಡಿ

No Comments

“ಜಿಂದಗಿ ಏಕ್ ಸಫರ್ ಹೈ ಸುಹಾನಾ, ಯಂಹಾ ಕಲ್ ಕ್ಯಾ ಹೋ ಕಿಸ್ ನೆ ಜಾನಾ” ಇದು ಹಳೆಯ ಹಿಂದಿ ಚಲನಚಿತ್ರದ ಪ್ರಸಿದ್ದ ಹಾಡು.…

Articles

ಶನಿದೇವರ ವಕ್ರದೃಷ್ಟಿ ನಿಮ್ಮ ಮೇಲೆ ಬಿದ್ದಿರುವುದು ಹೇಗೆ ಗೊತ್ತಾಗುತ್ತದೆ? ಸಾಡೆಸಾತಿಯಿಂದ ತಪ್ಪಿಸಿಕೊಳ್ಳುವುದು ಹೇಗೆ?

No Comments

ಶನಿದೇವರೆಂದರೆ ಭಯ ಬೇಡ, ಆತ ನಮ್ಮ‌ ಕರ್ಮಗಳಿಗೆ ತಕ್ಕ ಫಲ ನೀಡುವಾತ ಅಷ್ಟೇ, ಶನಿದೇವ ಖಂಡಿತ ಕ್ರೂರಿ ಅಲ್ಲ. ಇನ್ನು ಶನಿದೇವನನ್ನು ಕೂಡ ಸಂಪ್ರೀತಗೊಳಿಸಬಹುದು,…

Articles

VIDEO : ಕೊರೋನ ವ್ಯಾದಿ ದೂರ ಮಾಡಲು ಗಾಳಿ ಆಂಜನೇಯನಿಗೆ ಬೇಡಿಕೊಂಡ ಮನಮುಟ್ಟುವ ವಿಡಿಯೊ

No Comments

ಕೊರೋನ ಮಹಾಮಾರಿಯಿಂದ ಇಡೀ ದೇಶ ತತ್ತರಿಸುತ್ತಿದೆ. ಅಬಾಲವೃದ್ದರಾದಿಯಾಗಿ ಎಲ್ಲರೂ ಇದರ ಏಟಿಗೆ ಬಲಿಯಾಗುತ್ತಿದ್ದಾರೆ. ಒಂದು ಕಡೆ ವೈರಸ್ ಹಾವಳಿಯಾದರೆ ಇನ್ನೊಂದು ಕಡೆ ಸುಲಿಗೆಕೋರರ ಹಾವಳಿ…

Articles

ಭಾವುಕ ವಿಡಿಯೊ : ಮರುಜನ್ಮ ನೀಡಿದ ವೈದ್ಯರಿಗೆ ಕಾಲು ಮುಟ್ಟಿ ನಮಸ್ಕರಿಸಿದ ಕೊರೋನ ಪೇಶೆಂಟ್

No Comments

ಕೊರೋನ ಎರಡನೇ ದೇಶದಲ್ಲಿ ತಾಂಡವವಾಡುತ್ತಿದ್ದು, ಸಾಕಷ್ಟು ಜನ ಇದಕ್ಕೆ ಬಲಿಯಾಗಿದ್ದಾರೆ. ಕೊರೊನ ಒಂದನೇ ಅಲೆಯಲ್ಲಿ ಕೊರೋನ ಅಪಾಯಕ್ಕಿಂದ ಜಾಸ್ತಿ ಭಯ ಹುಟ್ಟಿಸಿತ್ತು. ಆದರೆ ಎರಡನೇ…

Articles

VIDEO : ಆಗ ತಾನೆ ಜನಿಸಿದ ಪುಟಾಣಿ ಜಿರಾಫೆ ತನ್ನ ಮೊದಲ ಹೆಜ್ಜೆ ಇಡಲು ಪ್ರಯತ್ನಿಸುತ್ತಿರುವ ಕ್ಯೂಟ್ ವಿಡಿಯೊ ವೈರಲ್

No Comments

ಪ್ರಾಣಿಪ್ರಿಯರಿಗಾಗಿ ಮತ್ತೊಂದು ಕ್ಯೂಟ್ ವಿಡಿಯೊ ಇಲ್ಲಿದೆ ನೋಡಿ. ಅದ್ಯಾವುದೇ ಪ್ರಾಣಿಯದಾಗಿರಲಿ, ಘ ತಾನೆ ಜನಿಸಿದ ಅಥವಾ ಪುಟಾಣಿ ಮರಿಗಳು ಎಲ್ಲರ ಗಮನ ಸೆಳೆಯುತ್ತವೆ. ಬೆಕ್ಕು,…