ಯೂಟ್ಯೂಬ್ ನಲ್ಲಿ ಪ್ರಾಂಕ್ ಹೆಸರಿನಲ್ಲಿ ಅಪ್ಲೋಡ್ ಆಗುತ್ತಿವೆ ಅಸಹ್ಯಕರವಾದ ಹಾಗೂ ಅಶ್ಲೀಲ ವಿಡಿಯೋಗಳು; ನಾವು ವಿರೋಧ ಮಾಡುವುದು ಯಾವಾಗ?
ದಿನದಿನಕ್ಕೆ ಸೋಶಿಯಲ್ ಮೀಡಿಯಾ ಉಪಯೋಗ ಹೆಚ್ಚಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಖಾಸಗಿ ಜೀವನವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾನೆ. ತಾನು ಎಲ್ಲಿ ಹೋಗುತ್ತಿದ್ದಾನೆ? ಏನು ಮಾಡುತ್ತಿದ್ದಾನೆ?…
