ಅಬ್ಬಾ.. ಇದಪ್ಪ ಅದೃಷ್ಟ ಅಂದರೆ! ಬ್ಯಾಂಕ್ ಖಾತೆಯೂ ಇಲ್ಲದ ಕೂಲಿ ಕಾರ್ಮಿಕನಿಗೆ ಹೊಡೆಯಿತು 80 ಲಕ್ಷ ರೂಪಾಯಿಗಳ ಲಾಟರಿ!
ಪ್ರತಿಯೊಬ್ಬ ವ್ಯಕ್ತಿ ಅತಿ ಬೇಗ ಶ್ರೀಮಂತನಾಗಬೇಕು ಎಂದು ಕನಸು ಕಂಡೆ ಕಾಣುತ್ತಾನೆ. ಒಂದೇ ರಾತ್ರಿಯಲ್ಲಿ ಶ್ರೀಮಂತನಾಗಬೇಕೆಂದರೆ ವ್ಯಕ್ತಿಗೆ ಒಂದು ಖಜಾನೆ ದೊರೆಯಬೇಕು ಇಲ್ಲವಾದರೆ ಎರಡನೆಯದು…
