ವಾಹನಗಳಿಂದ ತುಂಬಿರುವ ರಸ್ತೆ ದಾಟಲು ಮುಂದಾದ ಎಮ್ಮೆಗಳು; ವಾಹನಗಳು ಬರುವಾಗ ರಸ್ತೆ ದಾಟಬಾರದು ಎಂದು ಪಾಠ ಮಾಡಿದ ಗುಂಪಿನ ಮತ್ತೊಂದು ಎಮ್ಮೆ! ನೋಡಿ ಈ Viral Video!
ದೊಡ್ಡ ನಗರಗಳು, ಪಟ್ಟಣಗಳಲ್ಲಿ ರಸ್ತೆ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ್ದು ಪ್ರತಿಯೊಬ್ಬರ ಧರ್ಮ ಹಾಗೂ ಅದು ಅವರ ಕರ್ತವ್ಯ ಕೂಡಾ. ಆದರೆ ದುರಾದೃಷ್ಟವಶಾತ್ ಅನೇಕರು…
