Video: ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿರುವ ಈ ಪುಟ್ಟ ಬಾಲಕನ ವೈರಲ್ ಆಗುತ್ತಿರುವ ವೀಡಿಯೋ ನೋಡಿ!!
ನಮ್ಮ ಜೀವನದಲ್ಲಿ ಶಿಕ್ಷಣ ಎಂಬುದು ತುಂಬಾ ಮಹತ್ವದ ಸಂಗತಿಯಾಗಿದೆ. ಮನೆಯೇ ಮೊದಲ ಪಾಠಶಾಲೆ ಅನ್ನೋ ಮೊಟ್ಟ ಮೊದಲು ನಾವು ಭಾಷೆ ಕಲಿಯುವದು ಮನೆಯಲ್ಲಿಯೇ. ತದನಂತರ…
ನಮ್ಮ ಜೀವನದಲ್ಲಿ ಶಿಕ್ಷಣ ಎಂಬುದು ತುಂಬಾ ಮಹತ್ವದ ಸಂಗತಿಯಾಗಿದೆ. ಮನೆಯೇ ಮೊದಲ ಪಾಠಶಾಲೆ ಅನ್ನೋ ಮೊಟ್ಟ ಮೊದಲು ನಾವು ಭಾಷೆ ಕಲಿಯುವದು ಮನೆಯಲ್ಲಿಯೇ. ತದನಂತರ…
ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಿವೆ. ಇವುಗಳಲ್ಲಿ ಬಹಳಷ್ಟು ವಿಡಿಯೋಗಳು ಪ್ರಾಣಿಗಳ ವರ್ತನೆಗಳ ಬಗೆಗಿನ ಇದ್ದಿರುತ್ತವೆ. ಈ ಮುದ್ದಾದ ಹಾವಭಾವಗಳನ್ನ ನೋಡಿದ…
ಸದ್ಯ ಜಗತ್ತಿನಾದ್ಯಂತ ಫಿಫಾ ವರ್ಲ್ಡ್ ಕಪ್ ಪಂದ್ಯಾವಳಿಯ ಜ್ವರ ಏರಿದೆ. ಪಂದ್ಯಗಳಲ್ಲಿಯ ರೋಚಕ ಫಲಿತಾಂಶಗಳು ಈ ಆಟಕ್ಕೆ ಇನ್ನಷ್ಟು ರೋಮಾಂಚನಗೊಳಿಸುತ್ತಿವೆ. ಈ ಮಧ್ಯೆ ಫುಟ್ಬಾಲ್…
ಕೆಲವೊಂದು ಸಲ ಆಟದ ಮೈದಾನದಲ್ಲಿ ಅನೇಕ ರೋಚಕ ಪ್ರಸಂಗಗಳು ಘಟಿಸುತ್ತವೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಕೆಲವೊಮ್ಮೆ ಆಟದ ರೋಚಕತೆ ಉತ್ತುಂಗಕ್ಕೆ ಏರಿದರೆ…
ಈ ವಿಡಿಯೋ ನೋಡಿದಾಗ ಭಾರತದ ಪ್ರಧಾನಿಯವರು ಲೋಕಸಭೆಯ ತಮ್ಮ ಭಾಷಣದಲ್ಲಿ ಒಮ್ಮೆ “ಕಿತನೆ ತೇಜಸ್ವಿ ಲೋಗ್ ಹೈ ಹಮಾರೆ ದೇಶ್ ಮೆ” ಎಂದು ಉಚ್ಚರಿಸಿದ್ದರು.…
ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಎಲ್ಲೆಡೆಯೂ ಹೆಚ್ಚು ಹೆಸರು ಕೇಳಿ ಬರುತ್ತಿರುವ ಆಟಗಾರ ಎಂದರೆ ಭಾರತದ ಸೂರ್ಯ ಕುಮಾರ್ ಯಾದವ್. ಇವರು SKY ಹೆಸರಿನಿಂದಲೇ ಪ್ರಸಿದ್ಧಿಯನ್ನು…
ಚಿತ್ರರಂಗದಲ್ಲಿ ಅನೇಕರು ಬರುತ್ತಾರೆ ಹೋಗುತ್ತಾರೆ, ಆದರೆ ಕೆಲವೇ ಕೆಲವರು ಮಾತ್ರ ತಮ್ಮ ಪರ್ಫಾರ್ಮೆನ್ಸ್ ಕೊನೆಯವರೆಗೂ ಉಳಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತಾರೆ. ನೂರಕ್ಕೆ 99 ಜನರು ಈ…
priyanshi_popper ಹೆಸರಿನ ಐಡಿಯಿಂದ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಡಾನ್ಸಿಂಗ್ ವಿಡಿಯೋ ಒಂದನ್ನು ಶೇರ್ ಮಾಡಲಾಗಿದೆ. ಪ್ರಸ್ತುತ ಈ ವಿಡಿಯೋ ಕೆಲವೇ ಕೆಲವು ಕ್ಷಣಗಳದ್ದಾಗಿದೆ. ಆದರೆ…
ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೆ ನಿಸರ್ಗವು ಒಂದು ರೀತಿಯ ಶಕ್ತಿಯನ್ನು ನೀಡಿದೆ. ತನ್ನಲ್ಲಿರುವ ಶಕ್ತಿಯ ಉಪಯೋಗ ಹೇಗೆ ಮತ್ತು ಯಾವ ಸಂದರ್ಭದಲ್ಲಿ ಮಾಡಿಕೊಳ್ಳಬೇಕೆಂಬ ಜ್ಞಾನ…
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅನೇಕ ವಿಡಿಯೋಗಳು ಇಂಟರ್ನೆಟ್ ಯೂಸರ್ಗಳ ಮನಸ್ಸುಗಳನ್ನು ಗೆಲ್ಲಲು ಯಶಸ್ವಿಯಾಗುತ್ತವೆ. ಅವುಗಳಲ್ಲಿ ಎಲ್ಲ ವಿಡಿಯೋಗಳು ಎಲ್ಲರಿಗೂ ಇಷ್ಟವಾಗುತ್ತವೆ ಎಂದು ಹೇಳಲು…