Puzzle picture; ಈ ಸುಂದರ ಚಿತ್ರದಲ್ಲಿ ಅವಿತು ಕುಳಿತ ನಾಯಿ ಎಲ್ಲಿದೆ ಹಚ್ಚುತ್ತೀರಾ ಪತ್ತೆ? ಚಿತ್ರ ZOOM ಮಾಡಬಹುದು.

ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಒಪ್ಟಿಕಲ್ ಇಲ್ಲುಷನ್ ನ ಅನೇಕ ಫೋಟೋಗಳು ನೋಡಲು ಸಿಗುತ್ತವೆ. ಸ್ವಲ್ಪದರಲ್ಲಿ ಹೇಳಬೇಕಾದರೆ ಈ ಫೋಟೋಗಳು ತುಂಬಾ ಭ್ರಮೆಯನ್ನು ನಿರ್ಮಾಣ ಮಾಡುತ್ತವೆ. ಈ ಫೋಟೋಗಳಲ್ಲಿ ನಾವಂದುಕೊಂಡಂತೆ ಅಥವಾ ತಿಳಿದುಕೊಂಡಂತೆ ಇರದೆ ಅದರ ಬದಲಾಗಿ ಬೇರೆಯೇ ದೃಶ್ಯ ಇರುತ್ತದೆ. ಈ ರೀತಿಯ ಕೊಡ್ ವರ್ಡಗಳು, ಉತ್ತರವನ್ನು ಶೋಧಿಸುವವರ ಮೆದುಳಿಗೆ ಚಾರ್ಜ್ ಮಾಡುವ ಕೆಲಸ ಮಾಡುತ್ತವೆ. ಇದರಿಂದ ವಿಚಾರಶಕ್ತಿ ಹಾಗೂ ಉತ್ತರವನ್ನು ಶೋಧಿಸಲು ಬೇಕಾಗಿರುವ ಪೇಷನ್ಸ್ ವ್ಯಕ್ತಿಯಲ್ಲಿ ತನ್ನಂತಾನೇ ನಿರ್ಮಾಣವಾಗುತ್ತದೆ. ಈ ರೀತಿಯ ಚಿತ್ರಗಳಲ್ಲಿ ಶೋಧಿಸುವ ಉತ್ತರ ಸಾಕಷ್ಟು ಜನರು ತಪ್ಪಾಗಿ ಹೇಳುತ್ತಾರೆ. ಸಾವಿರದಲ್ಲಿ ಬರೀ ನಾಲ್ಕೈದು ಜನರು ಮಾತ್ರ ಉತ್ತರ ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ ಎಂದರೆ ತಪ್ಪಲ್ಲ.

ಸದ್ಯ ನೀವು ನೋಡಲಿರುವ ಈ ಫೋಟೋದಲ್ಲಿ ಒಂದು ನಾಯಿ ಅವಿತು ಕುಳಿತಿದೆ ಎಂದರೆ ಬಹುಶಃ ತಪ್ಪಾಗುತ್ತದೆ. ಕಾರಣ ನಾಯಿಯೊಂದು ಚಿತ್ರದಲ್ಲಿ ಎದುರುಗಡೆಯೇ ಇದೆ, ಆದರೂ ಅದು ಒಮ್ಮೆಲೇ ಕಾಣುತ್ತಿಲ್ಲ. ಅದೇ ನಾಯಿಯನ್ನು ನೀವು ಹುಡುಕಿ ತೋರಿಸಬೇಕಾಗಿದೆ. ಈ ಚಿತ್ರದಲ್ಲಿ ನಾಯಿ ಎಲ್ಲಿದೆ ಎಂಬುದೇ ಕಣ್ಣಿಗೆ ತುಂಬಾ ಕನ್ಫ್ಯೂಸ್ ಮಾಡುತ್ತದೆ. ಆದರೆ ನಿಮ್ಮ ಕಣ್ಣುಗಳು ಕನ್ಫ್ಯೂಸ್ ಆಗದೆ ಅಲ್ಲಿ ಅಡಗಿರುವ ನಾಯಿಯನ್ನು ಹುಡುಕಿ ತೆಗೆಯಲು ಸಾಧ್ಯವೇ?

ನೀವು ಇಲ್ಲಿರುವ ನಾಯಿಯನ್ನು ಹುಡುಕುವಲ್ಲಿ ಯಶಸ್ವಿಯಾದರೆ ನಿಮ್ಮ ಕಣ್ಣುಗಳು ನಿಜಕ್ಕೂ ತುಂಬಾ ತೇಜಸ್ವಿಯಾಗಿವೆ ಅಂತಲೇ ಅರ್ಥ. ಒಂದು ವೇಳೆ ಇಲ್ಲಿ ಟಾಸ್ಕ್ ಕಂಪ್ಲೀಟ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ಅದಕ್ಕಾಗಿ ನಾವೇ ನಿಮಗೆ ಸಹಾಯ ಮಾಡುತ್ತೇವೆ, ಚಿಂತ ಬೇಡ. ಕೆಳಗೆ ಸ್ಕ್ರೋಲ್ ಮಾಡಿ ನೋಡಿ ಉತ್ತರ ಅಲ್ಲಿಯೇ ಇದೆ.

ನೋಡಿ ಈ ಫೋಟೋ…👇

ಈ ಮೇಲೆ ನೀಡಿದ ಚಿತ್ರದಲ್ಲಿ ನಾಯಿ ಎಲ್ಲಿದೆ ಎಂಬುದು ಗೊತ್ತಾಯಿತಲ್ಲ. ಚಿತ್ರದ ಕೆಳಗೆ ಎಡಭಾಗದ ಮೂಲೆಯಲ್ಲಿ ಕುಳಿತಿದೆ ನೋಡಿ ನಾಯಿ. ನಾಯಿಗೆ ಕೆಂಪು ಬಣ್ಣದ ಸರ್ಕಲ್ ಮಾಡಿದ್ದೇವೆ.