ಮೃ#ತ ಪತ್ನಿಯ ಜೊತೆಗೆ 500 ಕಿಲೋಮೀಟರ್ ಪ್ರವಾಸ ಮಾಡಿದ ಪತಿರಾಯ, ಬೆಚ್ಚಿ ಬೀಳಿಸುವ ಘಟನೆ ನೋಡಿ !!!

ಬಿಹಾರ ರಾಜ್ಯದ ಔರಂಗಾಬಾದ್ ಜಿಲ್ಲೆಯಲ್ಲಿ ವಾಸಿಸುವ ನವೀನ ಎಂಬ ಹೆಸರಿನ ವ್ಯಕ್ತಿ ಆತನ ಪತ್ನಿ ಊರ್ಮಿಲಾಳನ್ನು ಉಪಚಾರಕ್ಕೆಂದು ಲೂಧಿಯಾನಾ ಗೆ ಕರೆದುಕೊಂಡು ಹೋಗಿದ್ದನು. ಲೂಧಿಯಾನಾದಿಂದ ಬಿಹಾರ ಕ್ಕೆ ಹೊರಡುವ ಸಲುವಾಗಿ ಇಬ್ಬರು ಮಯೂರಧ್ವಜ ಟ್ರೈನ್ ನಲ್ಲಿ ಕುಳಿತರು. ಕೆಲವು ಕಿಲೋಮೀಟರ್ ಗಳ ಪ್ರಯಾಣದ ನಂತರ ರೈಲ್ವೆಯಲ್ಲಿಯೇ ಆತನ ಪತ್ನಿಯ ಮೃ#ತ್ಯು ವಾಗುತ್ತದೆ. ತನ್ನ ಪತ್ನಿಯ ಮೃ#ತ್ಯುವಿನ ಮಾಹಿತಿ ನವೀನ್ ಅವರಿಗೆ ಇರಲೇ ಇಲ್ಲ.

ಈತನು ತನ್ನ ಮೃತ ಪತ್ನಿಯನ್ನು ಕರೆದುಕೊಂಡು ಸುಮಾರು 500 ಕಿಲೋಮೀಟರ್ ಪ್ರವಾಸ ಮಾಡಿದನು. ನವೀನ್ ಅವರ ಹೇಳಿಕೆಯ ಪ್ರಕಾರ, ಆತನ ಪತ್ನಿ ಟ್ರೈನ್ ನಲ್ಲಿ ಹತ್ತಿದ ನಂತರ ನಿದ್ರೆ ಮಾಡಲು ಶುರು ಮಾಡಿದಳು, ನಿದ್ರೆ ಮಾಡುತ್ತಿರುವಾಗಲೇ ಆಕೆಯ ಮೃ#ತ್ಯುವಾಗಿದೆ ಹೀಗಾಗಿ ಆಕೆಯ ಸಾ#ವಿನ ಅರಿವು ನನಗೆ ಆಗಲೇ ಇಲ್ಲ ಎಂದು ಹೇಳುತ್ತಾರೆ.

ಶಹಾಜಹಾನಪೂರ್ ಸ್ಟೇಷನ್ ಮೇಲೆ ಮೃ#ತದೇಹವನ್ನು ಕೆಳಗಡೆ ಇಳಿಸಲಾಯಿತು.

ಯಾವಾಗ ಟಿಟಿಯಿಯವರು ನವೀನ ಕಡೆಗೆ ಟೀಕಿಟ್ ಕೇಳಿದರು ಆಗ ತನ್ನ ಪತ್ನಿಯನ್ನು ಮುಟ್ಟಿ ನೋಡಿದಾಗ ಪತ್ನಿ ಇಹಲೋಕ ತ್ಯಜೆಸಿದ್ದಾಳೆ ಎಂದು ಗೊತ್ತಾಯಿತು. ಈ ಘಟನೆ ಲಕ್ಷ್ಯಕ್ಕೆ ಬರುತ್ತಿದ್ದ ಹಾಗೆ ಅಲ್ಲಿದ್ದ ರೈಲ್ವೆ ಸಿಬ್ಬಂದಿ ಶಹಾಜಹಾನಪೂರ್ ಜಿಆರ್ ಪಿ ಗೆ ಮಾಹಿತಿ ತಿಳಿಸಿದರು. ತದನಂತರ ಶಹಾಜಹಾನಪೂರ್ ರೈಲ್ವೆ ಸ್ಟೇಷನ್ ಮೇಲೆ ಮೃತ ದೇಹವನ್ನು ಕೆಳಗಡೆ ಇಳಿಸಲಾಯಿತು. ಆದರೆ ಆಕೆಯ ಮೃ#ತ್ಯುವಿನ ಕಾರಣ ಹೃದ#ಯಾಘಾತದಿಂದ ಆಗಿದೆ ಎಂದು ಶ#ವಪರೀಕ್ಷೆಯ ನಂತರ ತಿಳಿದು ಬಂದಿದೆ.