Articles
ಕೊರೋನದಿಂದ ವಾಸಿಯಾಗಿ ಬಂದ ತಾಯಿಯನ್ನು ಮಗ ಮನೆಯೊಳಗೆ ಸೇರಿಸಲಿಲ್ಲ, ಆಗ ತಾಯಿ ಮಾಡಿದ್ದೇನು ಗೊತ್ತಾ? ಯಾವ ಅಮ್ಮನಿಗೂ ಇಂಥ ಪರಿಸ್ಥಿತಿ ಬಾರದಿರಲಿ
ಇದೊಂದು ಮನಕಲಕುವ ಘಟನೆ. ಕೊರೋನ ಎಂಬ ಹೆಮ್ಮಾರಿ ಬರೀ ಜೀವಗಳನ್ನಷ್ಟೇ ಅಲ್ಲ, ಸಂಬಂಧಗಳನ್ನೂ ಬ’ಲಿ ತಗೆದುಕೊಳ್ಳುತ್ತಿದೆ. ದೇಶದಲ್ಲಿ, ಅದರಲ್ಲೂ ನಮ್ಮ ರಾಜ್ಯದಲ್ಲಿ ಕೊರೋನ ರಣಕೇಕೆ…
