Zoom ಮಾಡಿ ನೋಡಬಹುದು; ಈ ಫೋಟೋದಲ್ಲಿ ಅಡಗಿವೆ 3 ಯುವತಿಯರ ಮುಖ! ಎಲ್ಲಿವೆ ಎಂದು ಹೇಳ್ತೀರಾ?
ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಒಪ್ಟಿಕಲ್ ಇಲ್ಲುಷನ್ ನ ಅನೇಕ ಫೋಟೋಗಳು ನೋಡಲು ಸಿಗುತ್ತವೆ. ಸ್ವಲ್ಪದರಲ್ಲಿ ಹೇಳಬೇಕಾದರೆ ಈ ಫೋಟೋಗಳು ತುಂಬಾ ಭ್ರಮೆಯನ್ನು ನಿರ್ಮಾಣ ಮಾಡುತ್ತವೆ. ಈ ಫೋಟೋಗಳಲ್ಲಿ ನಾವಂದುಕೊಂಡಂತೆ ಅಥವಾ ತಿಳಿದುಕೊಂಡಂತೆ ಇರದೆ ಬದಲಾಗಿ ಬೇರೆಯೇ ದೃಶ್ಯ ಇರುತ್ತದೆ. ಸದ್ಯ ನೀವು ನೋಡಲಿರುವ ಈ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿಯ ಮುಖದಲ್ಲಿ 3 ಯುವತಿಯರ ಮುಖ ಅಡಗಿವೆ. ಈ ಚಿತ್ರ ಕಣ್ಣಿಗೆ ತುಂಬಾ ಕನ್ಫ್ಯೂಸ್ ಮಾಡುತ್ತದೆ. ಆದರೆ ನಿಮ್ಮ ಕಣ್ಣುಗಳು ಕನ್ಫ್ಯೂಸ್ ಆಗದೆ ಅಲ್ಲಿ ಅಡಗಿರುವ ಮೂವರು ಯುವತಿಯರ ಮುಖವನ್ನು ಹುಡುಕಿ ತೆಗೆಯಲು ಸಾಧ್ಯವೇ? ಈ ರೀತಿಯ ಕೊಡ್ ವರ್ಡಗಳು, ಉತ್ತರವನ್ನು ಶೋಧಿಸುವವರ ಮೆದುಳಿಗೆ ಚಾರ್ಜ್ ಮಾಡುವ ಕೆಲಸ ಮಾಡುತ್ತವೆ. ಇದರಿಂದ ವಿಚಾರಶಕ್ತಿ ಹಾಗೂ ಉತ್ತರವನ್ನು ಶೋಧಿಸಲು ಬೇಕಾಗಿರುವ ಪೇಷನ್ಸ್ ವ್ಯಕ್ತಿಯಲ್ಲಿ ತನ್ನಂತಾನೇ ನಿರ್ಮಾಣವಾಗುತ್ತದೆ. ಈ ರೀತಿಯ ಚಿತ್ರಗಳಲ್ಲಿ ಶೋಧಿಸುವ ಉತ್ತರ ಸಾಕಷ್ಟು ಜನರು ತಪ್ಪಾಗಿ ಹೇಳುತ್ತಾರೆ. ಸಾವಿರದಲ್ಲಿ ಬರೀ ನಾಲ್ಕೈದು ಜನರು ಮಾತ್ರ ಉತ್ತರ ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ ಎಂದರೆ ತಪ್ಪಲ್ಲ.

ನಿಮ್ಮ ಕಣ್ಣುಗಳು ಈ ಫೋಟೋದಲ್ಲಿಯ ಗಡ್ಡಧಾರಿ ವ್ಯಕ್ತಿಯ ಮುಖದಲ್ಲಿ 3 ಯುವತಿಯರ ಮುಖವನ್ನು ಹುಡುಕುವಲ್ಲಿ ಯಶಸ್ವಿಯಾದರೆ ನಿಮ್ಮ ಕಣ್ಣುಗಳು ನಿಜಕ್ಕೂ ತುಂಬಾ ತೇಜಸ್ವಿಯಾಗಿವೆ ಅಂತಲೇ ಅರ್ಥ. ಒಂದು ವೇಳೆ ಇಲ್ಲಿ ಟಾಸ್ಕ್ ಕಂಪ್ಲೀಟ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ಅದಕ್ಕಾಗಿ ನಾವೇ ನಿಮಗೆ ಸಹಾಯ ಮಾಡುತ್ತೇವೆ, ಚಿಂತ ಬೇಡ. ಕೆಳಗೆ ಸ್ಕ್ರೋಲ್ ಮಾಡಿ ನೋಡಿ ಉತ್ತರ ಅಲ್ಲಿಯೇ ಇದೆ.
ನೋಡಿ ಈ ಫೋಟೋ…👇

ಮುಂದೆ ಕುತ್ತಿಗೆಯ ಕೆಳಭಾಗದ ಗಡ್ಡದ ಕೆಳಗೆ ಒಬ್ಬಳು ಯುವತಿ, ಎರಡನೆಯದಾಗಿ ಕುತ್ತಿಗೆಯ ಹಿಂಭಾಗದ ಕೂದಲಿನ ಕೆಳಗೆ, ಮೂರನೆಯ ಯುವತಿ ಮೂಗು ಮತ್ತು ಬಾಯಿಯ ಮಧ್ಯೆ ಮುಖ ಮೇಲೆ ಮಾಡಿದ ಯುವತಿಯ ಫೋಟೋ ಇದೆ, ಗೊತ್ತಾಯ್ತಲ್ಲ?