Articles

ಇನ್ಸ್ಟಾಗ್ರಾಮ್ ನಲ್ಲಿ 9.2 ಮಿಲಿಯನ್ ವೀಕ್ಷಣೆ ಪಡೆದ ಈ ಸುಂದರ ಜೋಡಿಯ ಸರಳವಾದ ಡಾನ್ಸ್ ಒಮ್ಮೆ ನೋಡಿ! ವೇರಿ ನೈಸ್ ಎನ್ನುವಿರಿ.

ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಒಂದು ವಿಷಯ ವೈರಲ್ ಆಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಅದರಲ್ಲೂ ಡಾನ್ಸ್ ಗಳ ವಿಡಿಯೋ ಅಂತೂ ನೇಟಿಜನ್ಸ್ ಗಳು ಹುಚ್ಚೆದ್ದು ನೋಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪತಿ-ಪತ್ನಿಯರಿಬ್ಬರೂ ಮನೆಯಲ್ಲೇ ಮಾಡಿದ ಸುಂದರವಾದ ಡಾನ್ಸ್ ನೆಟ್ಟಿಗರಿಗೆ ತುಂಬಾನೇ ಇಷ್ಟವಾಗಿದೆ.

ಈ ಕುಣಿತಕ್ಕಾಗಿ ಅವರು ಟ್ರೆಂಡಿಂಗ್ ಸಾಂಗ್ ಕಚ್ಚಾ ಬಾದಾಮ್ ಹಾಡನ್ನು ಆರಿಸಿಕೊಂಡಿದ್ದಾರೆ. ಇಬ್ಬರು ಈ ಹಾಡಿಗಾಗಿ ಸಿಂಪಲ್ಲಾಗಿ ಸೀರೆ ಮತ್ತು ಪಂಚೆ ಹೀಗೆ ಪರಂಪರಾಗತ ಉಡುಪನ್ನು ತೊಟ್ಟು ಮನೆಯಲ್ಲಿಯೇ ತುಂಬಾ ಸುಂದರವಾಗಿ ಕುಣಿದಿದ್ದಾರೆ. ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಹೀಗಾಗಿ ಈ ಜೋಡಿಯ ಕುಣಿತದ ವಿಡಿಯೋವನ್ನು ಇಲ್ಲಿಯವರೆಗೆ 9.2 ಮಿಲಿಯನ್ ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಮತ್ತು 2 ಲಕ್ಷಕ್ಕೂ ಮೀರಿ ವಿಡಿಯೋಗೆ ಲೈಕ್ ಗಳು ಬಂದಿವೆ.

ವಿಡಿಯೋ ನೋಡಿ

 

View this post on Instagram

 

A post shared by Ponnalagi✨ (@indhu_sivaraman)

ಈ ವಿಡಿಯೋ ನೋಡಿದ ನೇಟಿಜನ್ಸ್ ಗಳು ಎಲ್ಲರೂ ಈ ಜೋಡಿಯ ಪ್ರಶಂಸೆಯನ್ನು ಮಾಡಿದ್ದಾರೆ.

Leave a Comment

Your email address will not be published. Required fields are marked *