Articles

ಇಬ್ಬರು ಗೆಳೆಯರು ಜೊತೆಗೂಡಿ ಫ್ಲಿಪ್ ಮಾಡಲು ಹೋಗಿ ದೊಡ್ಡ ಅನಾಹುತಕ್ಕೆ ತುತ್ತಾದರು, ಇನ್ಮುಂದೆ ಜೀವನದಲ್ಲಿ ಫ್ಲಿಪ್ ನ ಹೆಸರೇ ತಗೆಯುವದಿಲ್ಲ!! ನೋಡಿ ವಿಡಿಯೋ…!!

 

ಸಾಮಾನ್ಯವಾಗಿ ಇಂದಿನ ಯುವಪೀಳಿಗೆ ಯಾವ ಸಾಧನೆ ಮಾಡುತ್ತಾರೆ ಅನ್ನೋದು ಹೇಳೋದಕ್ಕೆ ಆಗಲ್ಲ ಏಕೆಂದರೆ ಇಂದಿನ ಪ್ರತಿಯೊಬ್ಬ ಯುವಕರು ಬೇರೆ ಬೇರೆಯಾದ ಕೌಶಲ್ಯವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರು ಮೊಬೈಲ್ ಹೊಂದಿದ್ದಾರೆ ಹೀಗಾಗಿ ಮೊಬೈಲ್ ನಲ್ಲಿ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರಬೇಕು ಎಂದು ಬಯಸುತ್ತಾರೆ. ಯುಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಮುಂತಾದ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ವೀಡಿಯೋ ನೋಡಲು ದೊರೆಯುತ್ತವೆ. ವೀಡಿಯೋ ಮಾಡುವದು ಇಂದಿನ ಪ್ರತಿಯೊಬ್ಬರ ಹುಚ್ಚು. ಪುಟ್ಟ ಮಗುವಿನ ಹಿಡಿದು ಮುಪ್ಪಾದ ವ್ಯಕ್ತಿಯ ವರೆಗೆ ಪ್ರತಿಯೊಬ್ಬರು ರೀಲ್ಸ್ ಮಾಡಲು ಇಷ್ಟಪಡುತ್ತಿದ್ದಾರೆ. ರೀಲ್ಸ್ ಮಾಡಬೇಕು ಅಂದರೆ ನಮ್ಮ ಹತ್ತಿರ ಯಾವುದಾದರೂ ಒಂದು ಕೌಶಲ್ಯ ಕರಗತ ಮಾಡಿಕೊಂಡಿರಬೇಕಾಗುತ್ತದೆ. ಆದರೆ ಕೆಲವೊಮ್ಮೆ ನಾವು ಮಾಡುವ ರೀಲ್ಸ್ ಗಳು ನಮಗೆ ತುಂಬಾ ಅಪಾಯ ಸಹ ಮಾಡುತ್ತವೆ ಅನ್ನೋದಕ್ಕೆ ಈ ವೀಡಿಯೋ ನೆ ಸಾಕ್ಷಿ.

ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಇಬ್ಬರು ಯುವಕರು ಒಂದು ಊರಿನ ಹೊರವಲಯದ ಮರಳಿನ ಮೇಲೆ ರೀಲ್ಸ್ ಮಾಡುತ್ತಿರುತ್ತಾರೆ. ರೀಲ್ಸ್ ಮಾಡುವಾಗ ಅವರು ಹೈ ಫ್ಲಿಪ್ ಮಾಡುವದು ಎಂದು ನಿರ್ಧರಿಸುತ್ತಾರೆ ಅದು ಹೇಗೆ ಎಂದರೆ ಏಕಕಾಲಕ್ಕೆ ಇಬ್ಬರ ಫ್ಲಿಪ್ ಸಹ ಯಶಸ್ಸು ಆಗಬೇಕು ಎಂದು ನಿಯೋಜನೆ ಮಾಡಿರುತ್ತಾರೆ. ಒಬ್ಬ ಗೆಳೆಯ ನಿಂತಲ್ಲೇ ಬ್ಯಾಕ್ ಫ್ಲಿಪ್ ಮಾಡಿದರೆ ಇನ್ನೊಬ್ಬ ಓಡುತ್ತ ಬಂದು ಆ ನಿಂತ ಗೆಳೆಯನ ಮೇಲಿಂದ ಬ್ಯಾಕ್ ಫ್ಲಿಪ್ ಮಾಡುವ ಪ್ರಯತ್ನ ಮಾಡುತ್ತಿರುತ್ತಾನೆ. ಇನ್ನೇನು ಓಡುತ್ತ ಬಂದ ಯುವಕ ಬ್ಯಾಕ್ ಫ್ಲಿಪ್ ಮಾಡಕ್ಬೇಕು ಅನ್ನೋವಷ್ಟರಲ್ಲಿ ನಿಂತ ವ್ಯಕ್ತಿಯು ಸಹ ಬ್ಯಾಕ್ ಫ್ಲಿಪ್ ಮಾಡುತ್ತಾನೆ ಆದರೆ ಅವರಿಬ್ಬರೂ ಮಾಡಿರುವ ಫ್ಲಿಪ್ ಟೈಮ್ ಸರಿಯಾಗಿ ಹೊಂದದ ಕಾರಣ ಅಲ್ಲೊಂದು ದೊಡ್ಡ ಅ#ನಾಹುತವೇ ನಡೆಯುತ್ತದೆ. ಅದೇನೆಂದರೆ ಇಬ್ಬರ ಫ್ಲಿಪ್ ಇನ್ನೇನು ಕರೆಕ್ಟಾಗಿ ಕೆಳಗೆ ಬರೋ ಹೊತ್ತಿಗೆ ಓಡುತ್ತ ಬಂದ ಯುವಕನ ಕಾಲುಗಳು ನೇರವಾಗಿ ನಿಂತ ಯುವಕನ ಕುತ್ತಿಗೆಗೆ ಜೋರಾಗಿ ತಗಲುತ್ತದೆ ಹಾಗಾಗಿ ಆತನಿಗೆ ಜೋರಾಗಿ ಪೆಟ್ಟು ಬೀಳುತ್ತದೆ. ಆತನ ಕುತ್ತಿಗೆ ಹಾಗೂ ಮುಖದ ಮೇಲೆ ಜೋರಾಗಿ ಪೆಟ್ಟು ಬಿದ್ದಿದ್ದರಿಂದ ಆತನಿಗೆ ಯಾವ ರೀತಿಯ ಗಾ#ಯ ವಾಗಿದೆಯೋ ಅಥವಾ ಇಲ್ಲವೋ ಎಂಬುದು ವೀಡಿಯೋ ದಲ್ಲಿ ತೋರಿಸಿಲ್ಲ. ನೋಡಿ ಈ ವೀಡಿಯೋ.

ವಿಡಿಯೋ ನೋಡಿ.

 

View this post on Instagram

 

A post shared by SK Chauhan (@sk_chauhan.01.22)

ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ sk_chauhan_01.22 ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಸಾಕಷ್ಟು ಜನರು ವೀಕ್ಷಣೆ ಮಾಡಿದ್ದಾರೆ. ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ. ಅಲ್ಲದೆ ಹಲವಾರು ನೆಟ್ಟಿಗರು ಜೀವಕ್ಕೆ ತೊಂದರೆ ನಿರ್ಮಾಣ ಮಾಡುವ ಕಾರ್ಯ ಮಾಡಬೇಡಿ ಅಂತ ತಿಳಿಸಿದ್ದಾರೆ. ಗೆಳೆಯರೇ ನೀವು ಸಹ ಇಂತಹ ವಿಭಿನ್ನವಾದ ಪ್ರಯತ್ನ ಮಾಡುತ್ತಿದ್ದರೆ ಸ್ವಲ್ಪ ಯೋಚನೆ ಮಾಡಿ ಆ ಸಾಹಸವನ್ನು ಮಾಡಿ ಏಕೆಂದರೆ ಈ ಶರೀರ ದೇವರು ಕೊಟ್ಟ ವರದಾನ. ಒಂದು ಬಾರಿ ಯಾವುದೇ ಅವಯವ ಬಿರುಕು ಬಿಟ್ಟರೆ ನಾವು ಎಷ್ಟೇ ಹಣ ಕೊಟ್ಟರು ಸಹ ಮೊದಲಿನಂತೆ ಆಗುವುದಿಲ್ಲ.

Leave a Comment

Your email address will not be published. Required fields are marked *