ಈ’ ಫೋಟೋದಲ್ಲಿ ಅಡಗಿಕೊಂಡಿರುವ ಪ್ರಾಣಿ ಯಾವುದು? ಫೋಟೋ Zoom ಮಾಡಿ ನೋಡಿ ಗೊತ್ತಾಗುತ್ತೆ!
ಈ ಪೃಥ್ವಿಯ ಮೇಲಿನ ಎಲ್ಲಕ್ಕಿಂತ ಬುದ್ಧಿವಂತ ಪ್ರಾಣಿ ಎಂದರೆ ಅದು ಮನುಷ್ಯ. ತನ್ನ ಬುದ್ಧಿಯ ಸಹಾಯದಿಂದ ಸೃಷ್ಟಿಯ ಮೇಲಿನ ಎಷ್ಟೋ ಪ್ರಾಣಿಗಳನ್ನು ತನ್ನ ವಶದಲ್ಲಿ ಪಡಿಸಿಕೊಂಡು ತನ್ನ ಗುಲಾಮನಂತೆ ಅವುಗಳಿಂದ ಕಾರ್ಯವನ್ನು ಮಾಡಿಸುಕೊಳ್ಳುತ್ತಿದ್ದಾನೆ. ಆದರಷ್ಟೇ ಪ್ರಾಣಿ ಮಾತ್ರ ತನ್ನ ಮಾಲೀಕನೆಂದು ಭಾವಿಸಿ ಮನುಷ್ಯ ಹೇಳಿರುವ ಪ್ರತಿಯೊಂದು ಕೆಲಸ ಮಾಡುತ್ತಿವೆ. ಅಷ್ಟೇ ಅಲ್ಲ ಮಾನವನು ಏನೇನೋ ಕಂಡು ಹಿಡಿದಿದ್ದಾನೆ ಅದರಿಂದ ತನಗೆ ಬೇಕಾದ ಪ್ರತಿಯೊಂದು ಕೆಲಸ ಸರಾಗವಾಗಿ ಮಾಡಿಕೊಳ್ಳುತ್ತಿದ್ದಾನೆ.
ಮನುಷ್ಯ ತನ್ನ ಮನೋರಂಜನೆಯ ಸಲುವಾಗಿ ಸಾಮಾಜಿಕ ಜಾಲತಾಣಗಳ ರಚನೆ ಮಾಡಿದನು. ಆದರೆ ಇಂದು ಪ್ರತಿಯೊಂದು ಕಾರ್ಯ ಈ ಜಾಲತಾಣಗಳಿಂದಲ್ಲೇ ಆಗುತ್ತಿದೆ. ಇಂದು ಮಾನವನು ತಾನು ರಚಿಸಿರುವ ಜಾಲತಾಣಗಳಲ್ಲಿ ದಿನಾಲೂ ಬೇರೆ ಬೇರೆಯಾದ ವಿಡಿಯೋ ,ಫೋಟೋ ಮತ್ತು ಹೊಸ ಹೊಸ ಸುದ್ಧಿಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾನೆ. ಇಂದು ಮನೆಯಲ್ಲಿಯೇ ಕುಳಿತುಕೊಂಡು ಇಡೀ ಜಗತ್ತಿನ ಮಾಹಿತಿಯನ್ನು ಕೇವಲ ಒಂದು ಬಟನ್ ನಿಂದ ಪಡೆಯಬಹುದು ಅಷ್ಟೊಂದು ವಿಕಾಸ ಮಾನವ ಮಾಡಿದ್ದಾನೆ.
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಒಂದಲ್ಲ ಒಂದು ವಿಷಯ ತುಂಬಾ ವೈರಲ್ ಆಗುತ್ತಿರುತ್ತದೆ. ಅಲ್ಲದೆ ಜನರಿಗೆ ಈ ವೈರಲ್ ಆಗುತ್ತಿರುವ ವಿಡಿಯೋ ಅಥವಾ ಫೋಟೋ ತುಂಬಾ ಇಷ್ಟವಾಗುತ್ತೆ. ಸದ್ಯಕ್ಕೆ ಅಂತಹದೇ ಒಂದು ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ಫೋಟೋದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಒಂದು ಚಿಕ್ಕ ಕಣಿವೆ ಇದೆ. ಈ ಗುಡ್ಡಗಾಡು ಪ್ರದೇಶದಲ್ಲಿ ಒಂದು ಪ್ರಾಣಿ ಅಡಗಿಕೊಂಡಿದೆ ಅದು ಯಾವ ಪ್ರಾಣಿ ಅಡಗಿಕೊಂಡಿದೆ ಎಂಬುದು ಕಂಡು ಹಿಡಿಯುವದೇ ನಿಮಗೆ ಚಾಲೆಂಜ್ ಆಗಿದೆ. ನಿಮ್ಮ ಕಣ್ಣುಗಳು ಅತೀ ತೀಕ್ಷ್ಣವಾಗಿ ನೋಡುವ ಸಾಮರ್ಥ್ಯ ವನ್ನು ಹೊಂದಿದ್ದರೆ ನೀವು ಸಹ ಒಂದು ಸಲ ನೋಡಿ ಅಡಗಿರುವ ಪ್ರಾಣಿಯನ್ನು ಕಂಡು ಬಂದರೆ ನಮಗೆ ಕಾಮೆಂಟ್ ಮಾಡಿ ತಿಳಿಸಿ.
ಕೆಳಗಿನ ಫೋಟೋ ನೋಡಿ..

ಒಂದು ವೇಳೆ ನಿಮಗೂ ಸಹ ಈ ಫೋಟೋದಲ್ಲಿ ಅಡಗಿರುವ ಪ್ರಾಣಿಯನ್ನು ಕಂಡು ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಕೆಳಗಿನ ಫೋಟೋ ನೋಡಿ ಅದರಲ್ಲಿ ಪ್ರಾಣಿ ಎಲ್ಲಿ ಅಡಗಿದೆ ಮತ್ತು ಯಾವ ಪ್ರಾಣಿ ಅಂತ ಗೊತ್ತಾಗುತ್ತೆ. ಅಂತ ಗೊತ್ತಾಗುತ್ತೆ
