Articles

ಈ ಫೋಟೋದಲ್ಲಿ ಅಡಗಿಕೊಂಡಿರುವ ಪ್ರಾಣಿ ಯಾವುದು? Zoom ಮಾಡಿ ನೋಡಿ ಉತ್ತರ ಗೊತ್ತಾಗುತ್ತೆ!!

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಫೋಟೋ ಮತ್ತು ವೀಡಿಯೋಗಳು ತುಂಬಾನೇ ವೈರಲ್ ಆಗುತ್ತಿವೇ. ಅದರಲ್ಲಿಯೂ ಸಹ ಚಾಲೆಂಜ್ ನೀಡುವ ಫೋಟೋಗಳಂತೂ ತುಂಬಾನೇ ವೈರಲ್ ಆಗುತ್ತವೆ. ನೆಟ್ಟಿಗರು ಸಹ ಇಂತಹ ಫೋಟೋಗಳನ್ನು ಅಥವಾ ಟಾಸ್ಕ್ ಗಳನ್ನು ಬಗೆಹರಿಸಲು ತುಂಬಾ ಇಷ್ಟ ಪಡುತ್ತಾರೆ. ಸಾಮಾನ್ಯವಾಗಿ ಮಾನವನ ಕಣ್ಣು ಎಲ್ಲಕ್ಕಿಂತ ಸೂಕ್ಷ್ಮ ದೃಷ್ಟಿಯುಳ್ಳ ಅವಯವ ವಾಗಿದೆ. ಅಲ್ಲದೆ ಮಾನವನು ತನ್ನ ಬುದ್ಧಿ ಮತ್ತು ಚಾತುರ್ಯದಿಂದ ಯಾವುದೇ ಸಮಸ್ಯೆ ಬಗೆಹರಿಸಬಹುದು ಆದರೆ ಕೆಲವೊಮ್ಮೆ ಮಾನವನು ತನ್ನ ಎದುರಿಗೆ ಪ್ರಶ್ನೆಯ ಉತ್ತರ ವಿದ್ದರರೂ ಸಹ ಅದನ್ನು ಬಗೆಹರಿಸಲು ಸಾಧ್ಯವಾಗುವದಿಲ್ಲ. ಪ್ರಸ್ತುತ ಅಂತಹದೇ ಒಂದು ಟಾಸ್ಕ್ ನಿಮಗೆ ನಾವು ನೀಡಲಿದ್ದೇವೆ. ಅದೇನೆಂದರೆ ಪ್ರಸ್ತುತ ಫೋಟೋದಲ್ಲಿ ಅಡಗಿಕೊಂಡಿರುವ ಪ್ರಾಣಿಯನ್ನು ಕಂಡು ಹಿಡಿಯುವದು.

ಪ್ರಸ್ತುತ ಫೋಟೋ ಕೆಲವು ಒಣ ಎಲೆಗಳ ಫೋಟೋ ಇದಾಗಿದೆ. ಈ ಫೋಟೋದಲ್ಲಿ ಮರದ ಕೆಳಗೆ ಬಿದ್ದ ಒಣಗಿದ ಎಲೆಗಳ ಫೋಟೋ ಇದೆ. ಆದರೆ ಈ ಎಲೆಗಳ ಮಧ್ಯದಲ್ಲಿ ಒಂದು ಜೀವಿ ಅಂದರೆ ಪ್ರಾಣಿ ಅಡಗಿಕೊಂಡಿದೆ ಅದು ಯಾವುದು ಎಂದು ನಿಮಗೆ ಗುರುತಿಸುವದಿದೆ. ನಿಮ್ಮ ದೃಷ್ಟಿ ಸೂಕ್ಷ್ಮ ವಾಗಿದ್ದರೆ ಖಂಡಿತವಾಗಿಯೂ ಈ ಫೋಟೊದಲ್ಲಿ ಅಡಗಿಕೊಂಡಿರುವ ಪ್ರಾಣಿ ಕಾಣುತ್ತದೆ. ಹಾಗಾದರೆ ಬನ್ನಿ ಕೆಳಗಿನ ಫೋಟೋ ಸರಿಯಾಗಿ ನೋಡಿ ಫೋಟೋದಲ್ಲಿದ್ದ ಪ್ರಾಣಿಯನ್ನು ಕಂಡು ಹಿಡಿಯಲು ಪ್ರಯತ್ನಿಸಿ ನೋಡೋಣ.

ಒಂದು ವೇಳೆ ನೀವು ಮೇಲಿನ ಫೋಟೋದಲ್ಲಿ ಅಡಗಿಕೊಂಡಿರುವ ಪ್ರಾಣಿಯನ್ನು ಕಂಡು ಹಿಡಿಯುವಲ್ಲಿ ಯಶಸ್ಸು ಆದರೆ ನಿಮ್ಮ ದೃಷ್ಟಿ ತುಂಬಾ ಚುರುಕಾಗಿದೆ ಅಂತ. ಅಲ್ಲದೆ ಅದನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ. ಒಂದು ವೇಳೆ ನಿಮಗೆ ಫೋಟೋದಲ್ಲಿ ಅಡಗಿಕೊಂಡಿರುವ ಪ್ರಾಣಿಯನ್ನು ಕಂಡು ಹಿಡಿಯಲು ಸಾಧ್ಯವಾಗದೆ ಇದ್ದರೆ ಚಿಂತಿಸಬೇಡಿ ನಿಮಗಾಗಿ ನಾವು ಅದರ ಉತ್ತರ ಹೇಳುತ್ತವೆ. ಈ ಫೋಟೋದಲ್ಲಿ ಅಡಗಿಕೊಂಡಿರುವ ಪ್ರಾಣಿ ಯಾವುದು ಎಂದರೆ ಅದು ಕಪ್ಪೆ . ಹೌದು ಈ ಫೋಟೋದಲ್ಲಿ ಕಪ್ಪೆ ಯಾವುದೋ ಕೀಟಕದ ಭಕ್ಷ್ಯದ ಸಲುವಾಗಿ ಕಾದು ಎಲೆಯ ಮೇಲೆ ಕಪ್ಪೆ ಕುಳಿತಿರುವದು ನೀವು ನೋಡಬಹುದು. ಬೇಕಾದರೆ ಕೆಳಗಿನ ಫೋಟೋ ನೋಡಿ ನಿಮಗೆ ಗೊತ್ತಾಗುತ್ತೆ.

Leave a Comment

Your email address will not be published. Required fields are marked *