Articles

ಈ ಫೋಟೋದಲ್ಲಿ ನಿಮಗೇನು ಕಾಣಿಸುತ್ತಿದೆ? ಉತ್ತರ ತುಂಬಾ ಸರಳವಾಗಿದ್ದರೂ ನೇಟಿಜನ್ಸ್ ಗಳಿಗೆ ಮಾತ್ರ ತುಂಬಾ ಕನ್ಫ್ಯೂಸ್ ಮಾಡುತ್ತಿದೆ ! ನೀವೂ ಹೇಳುವಿರಾ?

ಸೋಶಿಯಲ್ ಮೀಡಿಯಾದಲ್ಲಿ ಜಾಣತನಕ್ಕೆ ಚಾಲೆಂಜ್ ನೀಡುವ ಅನೇಕ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತದೆ. ಕೆಲವು ಸಲ ಇಂಥ ಪ್ರಶ್ನೆಗಳ ಉತ್ತರಕ್ಕಾಗಿ ಎಷ್ಟೇ ತಲೆಕೆಡಿಸಿಕೊಂಡರೂ ಉತ್ತರ ಮಾತ್ರ ಸಿಗದೇ ಒದ್ದಾಡಬೇಕಾಗುತ್ತದೆ. ಕೆಲವು ಫೋಟೋಗಳ ಉತ್ತರಗಳು ತುಂಬಾ ತಮಾಷೆಯದ್ದಾಗಿರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಇದೇ ರೀತಿಯ ಒಂದು ಫೋಟೋ ಭರ್ಜರಿಯಾಗಿ ಚರ್ಚೆಯಲ್ಲಿದೆ. ಈ ಫೋಟೋದಲ್ಲಿ ಮೊಟ್ಟಮೊದಲು ನಿಮಗೇನು ಕಾಣಿಸುತ್ತಿದೆ ಎಂದು ಪ್ರಶ್ನೆ ಕೇಳಲಾಗಿದೆ. ಆದರೆ ಇಲ್ಲಿಯ ಫೋಟೋ ನೋಡಿ ನೇಟಿಜನ್ಸ್ ಗಳು ತುಂಬಾ ಕನ್ಫ್ಯೂಸ್ ಮಾತ್ರ ಆಗಿದ್ದಾರೆ. ಕಾರಣ ಈ ಫೋಟೋಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುವುದು ಸಾಕಷ್ಟು ಜನರಿಗೆ ಸಾಧ್ಯವಾಗಿಲ್ಲ.

ಪ್ರಸ್ತುತ ವೈರಲ್ ಆಗುತ್ತಿರುವ ಈ ಫೋಟೋ ಆಪ್ಟಿಕಲ್ ಇಲ್ಯೂಜನ್ ಪ್ರಕಾರದ್ದಾಗಿದೆ. ಕೇಳಿದ ಪ್ರಶ್ನೆಯ ಉತ್ತರ ತುಂಬಾ ಸರಳವಾಗಿದೆ ಎಂದೆನಿಸಿದರೂ ಉತ್ತರಿಸುವ ಮೊದಲು ಈ ಫೋಟೋವನ್ನು ಸರಿಯಾಗಿ ನೋಡಿ, ವಿಚಾರ ಮಾಡಿ ತದನಂತರ ಉತ್ತರಿಸಿ. ಜೊತೆಗೆ ಈ ಫೋಟೋದಲ್ಲಿ ಮತ್ತಿನ್ನೇನು ಕಾಣಿಸಿತು?

ಪ್ರಸ್ತುತ ಚಿತ್ರದಲ್ಲಿ ಮೂರು ಬೇರೆ ಬೇರೆ ಪ್ರಕಾರದ ವ್ಯಕ್ತಿಗಳು ಕಾಣಿಸುತ್ತಿದ್ದಾರೆ. ಹಾಗೆ ಈ ಮೂವರು ಬೇರೆಬೇರೆಯಾದ ಕೆಲಸವನ್ನು ಮಾಡುತ್ತಿರುವುದು ಕಂಡು ಬರುತ್ತಿದೆ. ಅಷ್ಟೇ ಅಲ್ಲ ಇದರ ಹೊರತಾಗಿ ಆತನ ಮೂಗಿನ ಹತ್ತಿರ ಕುಳಿತುಕೊಂಡ ಇನ್ನೊಬ್ಬ ವ್ಯಕ್ತಿಯು ಸಹ ಕಾಣಿಸುತ್ತಿದ್ದಾನೆ.

ಈಗ ಹೇಳಿ ನಿಮಗೆ ಈ ಫೋಟೋ ವೀಕ್ಷಿಸಿದಾಗ ಎಲ್ಲಕ್ಕೂ ಮೊಟ್ಟಮೊದಲು ಏನು ಕಾಣಿಸಿತು? ಮತ್ತು ಇದರಲ್ಲಿ ಮೇಲೆ ಹೇಳಿದ ಯಾವ ಯಾವ ಅಂಶಗಳು ಕಂಡುಬಂದವು?

Leave a Comment

Your email address will not be published. Required fields are marked *