Articles

ಚಹಲ್ ಪತ್ನಿ ಧನಶ್ರೀ ವರ್ಮ ಅವರು ಕಚ್ಚಾ ಬಾದಾಮ್ ಹಾಡಿಗೆ ಸಖತ್ ಹೆಜ್ಜೆ ಹಾಕಿದರು ತಾಯಿಯ ಜೊತೆಗೆ…ನೋಡಿ ವಿಡಿಯೋ.

ಕ್ರಿಕೆಟರ್ ಹಾಗೂ ಲೆಗ್ ಸ್ಪಿನ್ನರ್ ಯಜುರ್ವೆಂದ್ರ ಚಹಲ್ ಅವರ ಪತ್ನಿ ತುಂಬಾ ಒಳ್ಳೆಯ ಡ್ಯಾನ್ಸರ್ ಎಂದು ಎಲ್ಲರಿಗೂ ಗೊತ್ತು. ಇವರು ಮೊದಲಿನಿಂದಲೂ ತುಂಬಾ ಒಳ್ಳೆಯದಾಗಿ ಡಾನ್ಸ್ ಮಾಡುತ್ತಾರೆ. ಅವರ ಡ್ಯಾನ್ಸ ಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗುವುದರ ಜೊತೆಗೆ ವೈರಲ್ ಸಹ ಆಗಿವೆ.

ಸದ್ಯ ಧನಶ್ರೀ ವರ್ಮ ಅವರು ಮಾಡಿದ ಇನ್ನೊಂದು ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಕಚ್ಚಾ ಬದಾಮ್ ಈ ಫೇಮಸ್ ಹಾಡಿಗೆ ಧನಶ್ರೀ ವರ್ಮ ಅವರು ತಮ್ಮ ತಾಯಿಯೊಂದಿಗೆ ಕೆಂಪಾದ ಒನ್ ಪೀಸ್ ಡ್ರೆಸ್ ನಲ್ಲಿ ಕುಣಿದಿದ್ದಾರೆ. ಈ ಡಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಫೇಮಸ್ ಆಗಿದೆ. ಇವರು ಮಾಡಿದ ಪ್ರತಿಯೊಂದು ಡ್ಯಾನ್ಸ ಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಹಾಗೆಯೇ ಈ ಡಾನ್ಸ್ ಕೂಡ ನೇಟಿಜನ್ಸ್ ಗಳ ಮನಸೂರೆಗೊಂಡಿದೆ. ಡ್ಯಾನ್ಸ್ ಮಾಡುವಾಗ ಧನಶ್ರೀಯವರು ತೊಟ್ಟುಕೊಂಡ ಒನ್ ಪೀಸ್ ರೆಡ್ ಡ್ರೆಸ್ ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಜೊತೆಗೆ ತಮ್ಮ ತಾಯಿ ಇರುವುದರಿಂದ ಧನಶ್ರೀಯವರ ಮುಖದ ಮೇಲೆ ಉಲ್ಲಾಸವು ತುಂಬಿ ಚೆಲ್ಲುತ್ತಿದೆ.

ವಿಡಿಯೋ ನೋಡಿ

ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಹೆಸರಿನಿಂದಲೇ ಶೇರ್ ಮಾಡಿದ ತಾಯಿ ಮಗಳ ಈ ಕುಣಿತವನ್ನು ಇಲ್ಲಿಯವರೆಗೆ 11 ಲಕ್ಷಕ್ಕೂ ಮೀರಿ ನೆಟ್ಟಿಗರು ನೋಡಿದ್ದಾರೆ. ಜೊತೆಗೆ ಮಿಲಿಯನ್ ಗಿಂತಲೂ ಹೆಚ್ಚು ನೇಟಿಜನ್ಸ್ ಗಳು ಈ ವಿಡಿಯೋ ಲೈಕ್ ಮಾಡಿದ್ದಾರೆ. ಇದನ್ನು ನೋಡಿದ ನೇಟಿಜನ್ಸ್ ಗಳು ಸಾವಿರಾರು ಸಂಖ್ಯೆಯಲ್ಲಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತ ಮಾಡಿದ್ದಾರೆ.

Leave a Comment

Your email address will not be published. Required fields are marked *