Articles

ಪೋಲಿ ಹುಡುಗರನ್ನೂ ಸಹ ನಾಚಿಸುವ ಕೆಲವೇ ಕ್ಷಣಗಳ ಅಕ್ಕಳ ಈ ಕಿಲ್ಲರ್ ಡ್ಯಾನ್ಸ್ ಒಮ್ಮೆ ನೋಡಿಯೇ ಬಿಡಿ…

ಈಗಿನ ಸಮಯದಲ್ಲಿ ಯಾವುದೇ ಫೀಲ್ಡ್ ಗಳಲ್ಲಿ ಅಥವಾ ಕೆಲಸಗಳಲ್ಲಿ ಯುವತಿಯರು ಯುವಕರಿಗೆ ಏನು ಕಮ್ಮಿ ಇಲ್ಲ. ಇನ್ನು ವಿಷಯ ಕುಣಿತಕ್ಕೆ ಬಂದಾಗ ಅಂತ ಯುವತಿಯರು ಯುವಕರಿಗೆ ಮೀರಿಸುವ ಹಾಗೆ ಡಾನ್ಸ್ ಮಾಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಯುವತಿಯ ವೈರಲ್ ಡಾನ್ಸ್ ಒಂದು ನಿಮಗಾಗಿ ತಂದಿದ್ದೇವೆ.

ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನ ವೆಡ್ಡಿಂಗ್ಸ್ ಡ್ರೀಮ್ಸ್ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ತುಂಬಾ ಫೇಮಸ್ ಆಗಿದೆ. ಕಾರಣ ಯುವತಿ ಮಾಡಿದ ಈ ಡ್ಯಾನ್ಸ್ ನ್ನು ಇಲ್ಲಿಯವರೆಗೆ 18.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಜೊತೆಗೆ ಈ ವಿಡಿಯೋಗೆ ಇಲ್ಲಿಯವರೆಗೆ 3 ಲಕ್ಷ ಗಳಿಗಿಂತಲೂ ಹೆಚ್ಚಿಗೆ ಲೈಕ್ಸ್ ಗಳಾಗಿವೆ.

ವಿಡಿಯೋ ನೋಡಿ

ವಿಡಿಯೋದಲ್ಲಿ ಕಂಡು ಬರುವ ಹಾಗೆ ಸೀರೆ ತೊಟ್ಟ ಯುವತಿ ಮೊದಲು ನಿಧಾನಗತಿಯಲ್ಲಿ ಕುಣಿಯಲು ಶುರು ಮಾಡಿ ಕ್ಷಣಾರ್ಧದಲ್ಲಿ ವರಸೆ ಬದಲಾಯಿಸಿ ಒಮ್ಮೆಲೆ ಟಾಪ್ ಗೇರ್ ನಲ್ಲಿ ಬಿಂದಾಸ್ ಆಗಿ ಕಿಲ್ಲರ್ ಡ್ಯಾನ್ಸ್ ಮಾಡಲು ಶುರುಮಾಡುತ್ತಾಳೆ. ಈ ಡ್ಯಾನ್ಸ್ ಮಾಡುವಾಗ ಯುವತಿಯಲ್ಲಿಯ ಎನರ್ಜಿ ನಿಜಕ್ಕೂ ನೋಡುವಂತಿದೆ. ಯುವತಿಯ ಕುಣಿತದ ವೇಗವನ್ನು ನೋಡಿ ಸುತ್ತಿನವರು ಸಹ ಆಕೆಗೆ ಚಿಯರ್ ಮಾಡಲು ಶುರುಮಾಡುತ್ತಾರೆ. ಆಗ ಯುವತಿಗೆ ಮತ್ತಷ್ಟು ಉತ್ಸಾಹ ಮೈಯಲ್ಲಿ ಸಂಚರಿಸಿದಂತಾಗಿ ಚಿಲುಮೆಯ ಬುಗ್ಗೆಯಂತೆ ಕುಣಿಯುತ್ತಾಳೆ. ಯುವತಿಯ ಈ ಡಾನ್ಸ್ ನೋಡಿದಾಗ ನಿಜಕ್ಕೂ ಪೋಲಿ ಹುಡುಗರು ಸಹ ನಾಚಬೇಕು, ಅಲ್ವಾ?

Leave a Comment

Your email address will not be published. Required fields are marked *