Date

June 2022

Articles

Video; ಶಾಲೆಗೆ ಕರೆ(ಎಳೆ)ದೊಯ್ಯುವ ಈ ರೇರ್ ಸೀನ್ ಕಾಲದ ಗರ್ಭದಲ್ಲಿ ಮರೆಯಾಗುತ್ತ ನಡೆದಿರುವುದು ನಿಜಕ್ಕೂ ವಿಷಾದದ ಸಂಗತಿ! ನೋಡಿ.

No Comments

ಕೆಲವೊಂದು ಬಾಲ್ಯದ ನೆನಪುಗಳು ಮನುಷ್ಯನ ಮೆದುಳಿನಲ್ಲಿ ಅಚ್ಚಳಿಯದಂತೆ ಉಳಿಯುತ್ತವೆ. ಅದರಲ್ಲಿ ಪ್ರಾಥಮಿಕ ಶಾಲೆಯ ಆ ದಿನಗಳಂತೂ ವ್ಯಕ್ತಿ ತನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ಅದರಲ್ಲೂ…

Articles

ಕ್ಯಾಮೆರಾ ಇದ್ದದ್ದು ಒಳ್ಳೆಯದಾಯ್ತು; ಇಲ್ಲಾಂದ್ರೆ ಅಕ್ಕ ಸರಿಯಾಗಿ ಆಟ ಆಡಿಸ್ತಿದ್ಲು! ನೋಡಿ ಈ ವೈರಲ್ ವಿಡಿಯೋ…

No Comments

ದಿನಬೆಳಗಾದರೆ ಅನೇಕ ಅಪಘಾತದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತವೆ. ಕೆಲವೊಮ್ಮೆ ಈ ಅಪಘಾತಗಳು ದೊಡ್ಡ ಜಗಳಕ್ಕೆ ಕಾರಣವಾಗುತ್ತವೆ. ತಪ್ಪಿಲ್ಲದಿದ್ದರೂ ಕೆಲವರು ಜೋರು ಮಾಡಿ…

Articles

Video: ಸುಮ್ಮನೆ ಹೊರಟಿದ್ದ ಹುಡುಗನನ್ನು ಹಿಂದಿನಿಂದ ಬಂದು ಅ#ಟ್ಯಾಕ್ ಮಾಡಿದ ಕೋತಿ, ಕೋತಿಗೆ ತಕ್ಕ ಪಾಠ ಕಲಿಸಿ ಅಲ್ಲಿಂದ ಪಲಾಯನ ಮಾಡಿಸಿದ ಹುಡುಗ!!!

No Comments

ಕೋತಿಗಳು ತುಂಬಾ ಚೇಷ್ಟೆಯ ಸ್ವಭಾವವನ್ನು ಹೊಂದಿವೆ. ಅವು ಹೆಚ್ಚಾಗಿ ಮನುಷ್ಯರನ್ನು ಅನುಕರಿಸುತ್ತವೆ. ಅವು ಮುದ್ದಾದ ಕಾರ್ಯಗಳನ್ನು ನೋಡಿ ನಗಬೇಕು. ಹಾಗೆಯೇ ಅನೇಕ ಕೋ’ಪಗೊಂಡಾಗ ಕೋತಿಗಳು…

Articles

Video: ಈ ವೈಲ್ಡ್ ಫೋಟೋಗ್ರಾಫರ್ ನ ಪರಸ್ಥಿತಿ ಮುಂದೆ ಏನಾಗಿರಬಹುದು ಎಂಬುದು ವಿಡಿಯೋ ನೋಡಿದ ಮೇಲೆ ನೀವೇ ಹೇಳಿ…….!!!

No Comments

ಫೋಟೋಗ್ರಫಿ ಒಂದು ಸುಂದರವಾದ ಕಲೆ. ಈ ಕಲೆಯನ್ನು ಕರಗತ ಮಾಡಿಕೊಳ್ಳಲು ತುಂಬಾ ಪರಿಶ್ರಮ ಪಡಬೇಕಾಗುತ್ತದೆ. ಯಾಕೆಂದರೆ ಬರೀ ಬೆಲೆಯುಳ್ಳ ಕ್ಯಾಮೆರಾ ಒಂದಿದ್ದರೆ ಹೇಗೆ ಬೇಕಾದರೂ…

Articles

ಮುಪ್ಪಾದ ವಯಸ್ಸಲ್ಲೂ ಗಂಡ ಹೈಕ್ಳು ನಾಚುವಂತೆ ಈಜಾಡಿದ ಅಜ್ಜಿ! ನೋಡಿ ವಿಡಿಯೋ ವೈರಲ್……

No Comments

ಮನುಷ್ಯನ ಜೀವನದಲ್ಲಿ ಎಲ್ಲಕ್ಕಿಂತ ಬೆಲೆಬಾಳುವ ವಸ್ತು ಎಂದರೆ ಅದು ವಿದ್ಯೆ. ಹೌದು ನಾವು ಎಲ್ಲದಕ್ಕೂ ಬೆಲೆ ಕಟ್ಟಲು ಬರುತ್ತದೆ. ಆದರೆ ಒಬ್ಬ ವ್ಯಕ್ತಿಯ ವಿದ್ಯೆಗೆ…

Articles

Video; ಮದುವೆ ಮಂಟಪಕ್ಕೆ ಇಂಜಿನಿಯರ್ ವಧು ಕೊಟ್ಟ ಎಂಟ್ರಿ ಸಖತ್ ಸೂಪರ್! ಪಕ್ಕಾ ರೈತನ ಮಗಳೆಂದರು ನೆಟ್ಟಿಗರು..!

No Comments

ಮದುವೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಲೆಕ್ಕವಿಲ್ಲದಷ್ಟು ಹರಿದಾಡುತ್ತವೆ. ಈ ವಿಡಿಯೋಗಳಲ್ಲಿ ಮದುವೆಯಲ್ಲಿ ನಡೆದ ತುಂಬಾ ರೋಚಕ ಪ್ರಸಂಗಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಯೇ ಆಗುತ್ತವೆ.…

Articles

Video; ದಡೂತಿ ಕಾಯದ ವ್ಯಕ್ತಿ ಬಾವಿಯಲ್ಲಿ ಹೊಡೆಯುವ ಜಿಗಿತ ನೋಡದೆ ಮಿಸ್ ಮಾಡಬೇಡಿ! ಸಖತ್ ಡೇಂಜರ್.

No Comments

ಸೋಶಿಯಲ್ ಮೀಡಿಯಾದಲ್ಲಿ ಹೊಳೆಯಬೇಕು ಎಂಬ ಹುಚ್ಚುತನ ಹದಿ ಹರೆಯದವರಲ್ಲಿ ತುಂಬಾ ಜಾಸ್ತಿನೇ ಇರುತ್ತದೆ. ಇದಕ್ಕಾಗಿ ತಮ್ಮ ಜೀವವನ್ನೇ ಅಪಾಯಕ್ಕೆ ಸಿಲುಕಿಸಲು ಮುಂದಾಗುತ್ತಾರೆ. ಇದೇ ರೀತಿಯ…

Articles

ಚಾಲೆಂಜ್! Zoom ಮಾಡಿ ನೋಡಬಹುದು. ಬಿಯರ್ ತುಂಬಿದ ಗ್ಲಾಸ್ ಗಳಲ್ಲಿ ಅಡಗಿದೆ ಒಂದು ಟ್ರೋಫಿ; ಅದೆಲ್ಲಿದೆ ಹೇಳಿ ನೋಡೋಣ…

No Comments

ಸೋಶಿಯಲ್ ಮೀಡಿಯಾದಲ್ಲಿ ಪಜಲ್ ಫೋಟೋಗಳು ನೇಟಿಜನ್ಸ್ ಗಳ ತಲೆ ಬಹಳೇ ತಿನ್ನುತ್ತವೆ. ನೇಟಿಜನ್ಸ್ ಗಳು ಸಹ ಅಂಥ ಪಜಲ್ ಫೋಟೋಗಳ ಉತ್ತರವನ್ನು ಹುಡುಕದೆ ಹಾಗೆಯೇ…

Articles

Video! ಅಮ್ಮಾ, ನನಗೂ ಸ್ವಲ್ಪ ಕೊಡಮ್ಮಾ?ನನ್ನ ಬಿಟ್ಟು ಒಬ್ಬಳೇ ತಿನ್ನಬೇಡ. ನನಗ್ಗೊತ್ತು ನೀನು ಏನೋ ತಿನ್ನುತ್ತಿರುವೆ.

No Comments

ಈಗಿನ ಮಕ್ಕಳು ತುಂಬಾ ಜಾಣವಾಗಿವೆ. ಇದರ ಉದಾಹರಣೆ ನಾವು ಮೇಲಿಂದಮೇಲೆ ನೈಜವಾಗಿ ಮತ್ತು ವೈರಲ್ ಆಗುವ ಮಕ್ಕಳ ವಿಡಿಯೋಗಳಲ್ಲಿ ಎಷ್ಟೋ ಸಲ ನೋಡಿದ್ದೇವೆ. ಇದೇ…

Articles

Video; ಭಿಕ್ಷುಕ ತೋರಿಸಿದ ಚಾಲಾಕಿತನ! ಭಿಕ್ಷೆ ಬೇಡಿಯಾದ ಮೇಲೆ ಮಾಡಿದ ಕೃತ್ಯ ನೋಡಿದರೆ ದಂಗಾಗುವದೊಂದೆ ಬಾಕಿ..

No Comments

ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಅನೇಕ ವಿಡಿಯೋಗಳು ಮನುಷ್ಯನಿಗೆ ಮೇಲಿಂದ ಮೇಲೆ ಯೋಚಿಸುವಂತೆ ಮಾಡುತ್ತವೆ. ಪ್ರಸ್ತುತ ವಿಡಿಯೋವನ್ನು ನೋಡಿದ ನಂತರ ಮನುಷ್ಯ ದಂಗಾಗುತ್ತಾನೆ. ಇಲ್ಲಿಯ ವಿಡಿಯೋ…