VIDEO : ಕಿಮ್ ರಾ ಸ ಲೀಲೆ ಟೀಮ್ : ಈ ತಂಡಕ್ಕೆ ಸೆಲೆಕ್ಟ್ ಆದ ಹುಡುಗಿಯರ ಕೆಲಸ ಏನು ಗೊತ್ತಾ? ಉತ್ತರ ಕೊರಿಯಾದ ಸರ್ವಾಧಿಕಾರಿಯ ರೋಚಕ ಸಂಗತಿಗಳು!

ಕೊನೆಯಲ್ಲಿರುವ ವಿಡಿಯೊ ನೋಡುವ ಮೊದಲು ಉತ್ತರ ಕೋರಿಯಾದ ಸ’ರ್ವಾ’ಧಿ’ಕಾ’ರಿ  ಕಿಮ್ ಜೊಂಗ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ, ಓದಿ… ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಅಥವಾ ‘ಸ’ರ್ವಾ’ಧಿ’ಕಾ’ರಿ’ ಕಿಮ್ ಜೊಂಗ್ ಉನ್ ಬಹುತೇಕ ಎಲ್ಲರಿಗೂ ಗೊತ್ತು. ತನ್ನ ಹುಚ್ಚಾಟ ಅಥವಾ ಅತಿರೇಕಗಳಿಂದಲೇ ಆತ ಜಗತ್ಪ್ರಸಿದ್ಧಿ ಪಡೆದಿದ್ದಾನೆ. ಆತ ಉತ್ತರ ಕೋರಿಯಾದಲ್ಲಿ ಜಾರಿ ಮಾಡಿರುವ ವಿಚಿತ್ರ ಕಾನೂನು, ನಿಯಮ ಹೊರಜಗತ್ತನ್ನು ದಂಗುಪಡಿಸುತ್ತವೆ.

ಕ್ಷಿ’ಪ’ಣಿ’ಗಳ ಪ’ರೀ’ಕ್ಷೆ’ಯಿಂದಾಗಿ ಕೂಡ ಆತ ಆಗಾಗ್ಗೆ ಚರ್ಚೆಯಲ್ಲಿರುತ್ತಾನೆ. ಅಂದಹಾಗೆ, ಉತ್ತರ ಕೊರಿಯಾವನ್ನು ನಿ’ಗೂ’ಢ ದೇಶ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇಲ್ಲಿನ ಸಂಗತಿಗಳು ಹೊರಗಿನ ಪ್ರಪಂಚವನ್ನು ತಲುಪುವುದು ಅಸಾಧ್ಯ. ಕಿಮ್ ಜೊಂಗ್ ನ ಸ’ರ್ವಾ’ಧಿ’ಕಾ’ರಿ ವರ್ತನೆಯಿಂದಾಗಿ ಅಲ್ಲಿ ಪ್ರಜೆಗಳನ್ನು ಒಂಥರಾ ಕಟ್ಟಿ ಹಾಕಿದ ಹಾಗಾಗಿದೆ.

ಕಿಮ್ ಜೊಂಗ್ ಉನ್ ತಂದೆ ಕಿಮ್ ಜೊಂಗ್ ಇಲ್ ಅವರ ಮರಣದ ನಂತರ 2011 ರಲ್ಲಿ ಉತ್ತರ ಕೊರಿಯಾದ ಸರ್ವೋಚ್ಚ ನಾಯಕನಾದ. ಅವರ ಅಜ್ಜ ಕಿಮ್- II ಸುಂಗ್ ಉತ್ತರ ಕೊರಿಯಾದ ಸ್ಥಾಪಕ ಮತ್ತು ಮೊದಲ ನಾಯಕರಾಗಿದ್ದರು, ಅವರು 1994 ರಲ್ಲಿ ನಿಧನರಾದರು. ಇಂದು ಕಿಮ್- II ಸುಂಗ್ ಅನ್ನು ದೇಶದಾದ್ಯಂತ ದೇವರಂತೆ ಪೂಜಿಸಲಾಗುತ್ತದೆ.

ಕಿಮ್ ಜೊಂಗ್ ಅವರ ತಂದೆ ಮತ್ತು ಅವರ ಅಜ್ಜನ ಚಿತ್ರಗಳನ್ನು ಉತ್ತರ ಕೊರಿಯಾದ ಪ್ರತಿಯೊಂದು ಮನೆಯಲ್ಲೂ ಇಡುವುದು ಕಡ್ಡಾಯ! ಬಹುಶ ಇಂಥ ಪದ್ಧತಿ ಪ್ರಪಂಚದ ಬೇರಾವ ದೇಶದಲ್ಲೂ ಇಲ್ಲ. ಅಲ್ಲಲ್ಲಿ ಕಾಣುವ ಅವರ ವಿಗ್ರಹಗಳಿಗೆ ನಿಂತು ನಮಸ್ಕಾರ ಮಾಡಿ ಹೋಗಬೇಕು!

ಕಿಮ್ ಜೊಂಗ್ ಹುಟ್ಟಿದ ಬಗ್ಗೆಯೂ ವಿವಾದವಿದೆ. ದಕ್ಷಿಣ ಕೊರಿಯಾದ ದಾಖಲೆಗಳ ಪ್ರಕಾರ, ಕಿಮ್ ಜೊಂಗ್ ಜನವರಿ 8, 1983 ರಂದು ಜನಿಸಿದ. ಇದರ ಪ್ರಕಾರ ಅವನ ವಯಸ್ಸು ಪ್ರಸ್ತುತ 37 ವರ್ಷಗಳು, ಅಮೆರಿಕಾದ ದಾಖಲೆಗಳಲ್ಲಿ ಅವನ ವಯಸ್ಸನ್ನು ಜನವರಿ 8, 1984 ಎಂದು ನೀಡಲಾಗಿದೆ, ಅದರ ಪ್ರಕಾರ ಅವನಿಗೆ 36 ವರ್ಷ ವಯಸ್ಸಾಗುತ್ತದೆ. ಅಷ್ಟು ದೊಡ್ಡ ಮನೆತನದ ವಾರಸುದಾರನಿಗೆ ಹುಟ್ಟಿದ ದಿನ ಕೂಡ ಸರಿಯಾಗಿ ಗೊತ್ತಿಲ್ಲ.

ಕಿಮ್ ಜೊಂಗ್ ಉನ್ ತನ್ನ ಆರಂಭಿಕ ಶಿಕ್ಷಣವನ್ನು ಉತ್ತರ ಕೊರಿಯಾದಲ್ಲಿ ಪಡೆದಿಲ್ಲ, ಇಂಗ್ಲಿಷ್ ಮಾಧ್ಯಮದಲ್ಲಿ ಸ್ವಿಟ್ಜರ್ಲೆಂಡ್‌ನ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ಬರ್ನ್‌ನಿಂದ ಪಡೆದನೆಂದು ಹೇಳಲಾಗುತ್ತದೆ. ಕಿಮ್ 1993 ರಿಂದ 1998 ರವರೆಗೆ ‘ಚೋಲ್-ಪಾಕ್’ ಅಥವಾ ‘ಪಾಕ್-ಚೋಲ್’ ಹೆಸರಿನಲ್ಲಿ ಆ ಶಾಲೆಯಲ್ಲಿದ್ದ.

ಇದರ ನಂತರ ಅವನು 1998 ರಿಂದ 2000 ರವರೆಗೆ ಬರ್ನ್‌ನ ಜರ್ಮನ್ ಭಾಷಾ ಶಾಲೆಯಲ್ಲಿ ಓದಿದ. ವರದಿಗಳ ಪ್ರಕಾರ ಅವನು ಬಹಳ ನಾಚಿಕೆ ಸ್ವಭಾವದವನು. 2001 ರಲ್ಲಿ ಕಿಮ್ ಜೊಂಗ್ ಸ್ವಿಟ್ಜರ್ಲೆಂಡ್‌ನಿಂದ ತನ್ನ ತಾಯ್ನಾಡಿನ ಉತ್ತರ ಕೊರಿಯಾಕ್ಕೆ ಮರಳಿದ ಮತ್ತು ನಂತರ ರಾಜಧಾನಿ ಪ್ಯೊಂಗ್ಯಾಂಗ್‌ನ ಮಿ’ಲಿ’ಟ’ರಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ.

ಮಾಧ್ಯಮ ವರದಿಗಳ ಪ್ರಕಾರ, ಆತ 2002 ರಿಂದ 2007 ರವರೆಗೆ ಮಿ’ಲಿ’ಟ’ರಿ ವಿಶ್ವವಿದ್ಯಾಲಯದಲ್ಲಿದ್ದ, ಆದರೆ ಅವನ ಅಧ್ಯಯನಗಳು ಯಾವಾಗಲೂ ಮನೆಯಲ್ಲಿಯೇ ನಡೆಯುತ್ತಿದ್ದವು. ನಿಮಗೆ ತಿಳಿದಿಲ್ಲದಿರಬಹುದು, ಆದರೆ ಕಿಮ್ ಜೊಂಗ್ ಉನ್ ಗೆ ಮಲೇಷ್ಯಾದ  ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ನೀಡಲಾಗಿದೆ!

ಕಿಮ್ ಜೊಂಗ್ ಸರ್ವಾಧಿಕಾರದ ಕಥೆಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. 2013 ರಲ್ಲಿ ಅವನು ತಮ್ಮ ಚಿಕ್ಕಪ್ಪ ಜಂಗ್ ಸೆಂಗ್ ಥೇಕ್ ಅವರನ್ನು ಕ್ರೂ”ರವಾಗಿ ಕೊಂ”ದಿ’ದ್ದ ಎಂದು ಹೇಳಲಾಗಿದೆ. ಅವರನ್ನು ಹಸಿದ 120 ಬೇ’ಟೆ’ಯ ನಾಯಿಗಳ ಮುಂದೆ ಎಸೆದರು, ಅವುಗಳು ಅವರನ್ನು ತಿ’ನ್ನು’ತ್ತಿದ್ದವು.

ಇದು ಮಾತ್ರವಲ್ಲ, ಆಕೆಯ ಚಿಕ್ಕಮ್ಮ ತನ್ನ ಗಂಡನ ಸಾವಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ, ಆಕೆಗೂ ವಿ’ಷ’ವು’ಣಿ’ಸಿ ಮೇಲೆ ಕಳಿಸಲಾಯಿತು. ಈ ಸಂವೇದನಾಶೀಲ ಮಾಹಿತಿಗಳನ್ನು ಉತ್ತರ ಕೊರಿಯಾದಿಂದ ಪಲಾಯನ ಮಾಡಿದ ಮಾಜಿ ಮಿ’ಲಿ’ಟ’ರಿ ಅಧಿಕಾರಿಯೊಬ್ಬರು 2015 ರಲ್ಲಿ ಮಾಡಿದ್ದರು.

ಇನ್ನು ಆತನ ರಾ’ಸ’ಲೀ’ಲೆ’ಯ ಬಗ್ಗೆ ಅನೇಕ ಕಥೆಗಳಿವೆ. ಕೊರೋನ ಕಾಲದಲ್ಲಿ ಕೂಡ ಆತ 20 ಜನ ಹುಡುಗಿಯರೊಂದಿಗೆ ಭೂಗತನಾಗಿದ್ದು ಪ್ರಪಂಚದೆಲ್ಲೆಡೆ ಸುದ್ದಿಯಾಗಿತ್ತು. ಮೇಲಿನ ವಿಡಿಯೊದಲ್ಲಿ ಆ ಇಡೀ ಫ್ಯಾಮಿಲಿಯ ಬಗ್ಗೆ ಅನೇಕ ವಿಷಯಗಳನ್ನು ತಿಳಿಸಲಾಗಿದೆ. ಆಸಕ್ತಿ ಇದ್ದವರು ನೋಡಿ.

-Team Infotrend