VIDEO : ಟಿ.ವಿ ಲೈವ್ ಶೋ ನಲ್ಲಿ ಇಮ್ರಾನ್ ಖಾನ್ ಆಪ್ತ ನಾಯಕಿ ವಿರೋಧ ಪಕ್ಷದ ನಾಯಕನ ಕಾಲರ್ ಹಿಡಿದು ಕೆನ್ನೆಗೆ ಭಾ ರಿಸಿದ ವಿಡಿಯೊ ನೋಡಿ
ಪಾಕಿಸ್ತಾನದ ನ್ಯೂಸ್ ಚಾನೆಲ್ನಲ್ಲಿ ನಡೆದ ಲೈವ್ ಶೋನಲ್ಲಿ ಚರ್ಚೆ ನಡೆಯುತ್ತಿತ್ತು, ಆಗ ಆಡಳಿತ ಪಕ್ಷದ ನಾಯಕಿಗೆ ಕೋ’ಪ ಬಂತು. ಅವರು ಎಲ್ಲಿದಿನಿ, ಏನ್ ಮಾಡ್ತಿದಿನಿ ಎಂಬುದನ್ನೇ ಮರೆತು ಲೈವ್ ಶೋನಲ್ಲಿಯೇ ವಿರೋಧ ಪಕ್ಷದ ನಾಯಕನಿಗೆ ಕ’ಪಾ’ಳಮೋ’ಕ್ಷ ಮಾಡಿದರು! ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ.
ಪ್ರಪಂಚದಾದ್ಯಂತದ ಸುದ್ದಿ ವಾಹಿನಿಗಳಲ್ಲಿನ ಚರ್ಚೆಯ ಸಮಯದಲ್ಲಿ, ಪ್ಯಾನೆಲಿಸ್ಟ್ ಗಳಲ್ಲಿ ಬಿಸಿ ಬಿಸಿ ಚರ್ಚೆಗಳು ಸಾಮಾನ್ಯ, ಆದರೆ ಪಾಕಿಸ್ತಾನದಲ್ಲಿ ಆದ ಹಾಗೆ ಎಲ್ಲ ಕಡೆ ಆಗುವುದು ಕಡಿಮೆ. ಪಾಕಿಸ್ತಾನದ ನ್ಯೂಸ್ ಚಾನೆಲ್ ನಲ್ಲಿ ನಡೆದ ಈ ಲೈವ್ ಶೋ ಈಗ ಎಲ್ಲ ಕಡೆ ಹಂಚಿ ಹೋಗಿ ತಮಾಷೆಗೀಡಾಗಿದೆ.
ಪಾಕಿಸ್ತಾನದ ಖಾಸಗಿ ಚಾನೆಲ್ ನಲ್ಲಿ ರಾಜಕೀಯ ವಿಷಯ ಚರ್ಚೆಯಾಗುತ್ತಿತ್ತು. ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಮುಖಂಡರು ಅದರಲ್ಲಿ ಉಪಸ್ಥಿತರಿದ್ದರು. ಚರ್ಚೆಯ ವೇಳೆ ಅಲ್ಲಿ ಹಾಜರಿದ್ದ ಪಂಜಾಬ್ ಮುಖ್ಯಮಂತ್ರಿಯ ವಿಶೇಷ ಸಹಾಯಕಿ (ಮಾಹಿತಿ) ಡಾ.ಫಿರ್ದೌಸ್ ಆಶಿಕ್ ಅವನ್ ಅವರು ಪ್ರತಿಪಕ್ಷ ಪಿಪಿಪಿ ಎಂಎನ್ಎ ಸಂಸದ ಖಾದಿರ್ ಮಂಡೋಖೇಲ್ ಅವರೊಂದಿಗೆ ವಾಗ್ವಾದಕ್ಕೆ ಇಳಿದರು.

ಇವರಿಬ್ಬರ ನಡುವಿನ ವಾದವು ಎಷ್ಟು ಹೆಚ್ಚಾಯಿತು ಎಂದರೆ ಡಾ. ಫಿರ್ದೌಸ್ ಖಾದೀರ್ ನನ್ನು ನಿಂದಿಸುವುದಲ್ಲದೆ ಅವರಿಗೆ ಕ’ಪಾ’ಳಮೋ’ಕ್ಷ ಕೂಡ ಮಾಡಿದರು. ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗಿದೆ.
ಭ್ರಷ್ಟಾಚಾರದಿಂದ ಪ್ರಾರಂಭವಾದ ಚರ್ಚೆ ಹೊ’ಡೆದಾಟದಲ್ಲಿ ಕೊನೆಗೊಂಡಿತು!
ಭ್ರಷ್ಟಾಚಾರದ ವಿಷಯದಲ್ಲಿ ಉಭಯ ನಾಯಕರ ನಡುವೆ ಚರ್ಚೆ ನಡೆಯಿತು ಮತ್ತು ಈ ಸಮಯದಲ್ಲಿ ಖಾದಿರ್ ಅವರು ನಾಯಕರ ವಿರುದ್ಧ ಭ್ರ’ಷ್ಟಾಚಾರದ ಅನೇಕ ಆರೋಪಗಳನ್ನು ಮಾಡಿದರು. ಇದರಿಂದ ಇಮ್ರಾನ್ ಖಾನ್ ಅವರ ಆಪ್ತೆಗೆ ತಡೆದುಕೊಳ್ಳಲಾಗಲಿಲ್ಲ. ವಾದ ಮಾಡುವುದು ಅತಿಯಾಗಿ ಆತನ ಕೆ’ನ್ನೆಗೆ ಬ’ಡಿಯುವುದರ ಮೂಲಕ ಕೊನೆಗೊಳ್ಳುತ್ತದೆ.
ನಂತರ ಸ್ಟುಡಿಯೊದಲ್ಲಿದ್ದ ಜನರು ಇಬ್ಬರನ್ನೂ ಹಿಡಿದು ಬೇರ್ಪಡಿಸಿದರು. ಜಾವೇದ್ ಚೌಧರಿ ಕಾರ್ಯಕ್ರಮದ ರೆಕಾರ್ಡಿಂಗ್ ಸಮಯದಲ್ಲಿ ಈ ಘಟನೆ ನಡೆದಿದೆ. ವಿಡಿಯೋ ವೈರಲ್ ಆದ ನಂತರ ಫಿರ್ದೌಸ್ ಆಶಿಕ್ ಅವನ್ ಈ ಘಟನೆಯ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಜನರು ಈ ಘಟನೆಯ ಬಗ್ಗೆ ತಮಾಷೆ ಮಾಡುತ್ತಿದ್ದಾರೆ.
Firdous Ashiq Awan and PPP’s Mandokhel pic.twitter.com/opDGYZFKfx
— Murtaza Ali Shah (@MurtazaViews) June 9, 2021
ಟ್ವಿಟ್ಟರ್ ಬಳಕೆದಾರರೊಬ್ಬರು ಉತ್ತಮ ಪ್ರದರ್ಶನ! ಇಬ್ಬರೂ ಕಡಿಮೆಯಿಲ್ಲ ಎಂದು ಬರೆದಿದ್ದಾರೆ! ಒಬ್ಬರು ವೈದ್ಯರು, ಇನ್ನೊಬ್ಬರು ಪಿಎಚ್ಡಿ ಹೊಂದಿರುವವರು, ಜೋಡಿ ಸರಿಆಐಗಿದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇದು ಇಮ್ರಾನ್ ಖಾನ್ ಅವರ ನಯಾ ಪಾಕಿಸ್ತಾನ’ ಎಂದು ಬರೆದಿದ್ದಾರೆ. ವಿಡಿಯೊ ಮೇಲಿದೆ ನೋಡಿ
-Team Infotrend