ದಿನೇ ದಿನೇ ಕಣ್ಮರೆಯಾಗುತ್ತಿದ್ದ ಬೀದಿ ನಾಯಿಗಳು : ಹಿಂದಿನ ಕಾರಣ ತಿಳಿದರೆ ಫುಲ್ ಶಾಕ್!
ನಮ್ಮ ದೇಶದಲ್ಲಿ ಬೀದಿ ಬೀದಿಗಳಲ್ಲೂ ಅನೇಕ ನಾಯಿಗಳು ಸುತ್ತುವುದನ್ನು ನಾವು ನೋಡಬಹುದು. ಯಾವುದೇ ಅಡ್ಡಿ ಆತಂಕವಿಲ್ಲದೆ ಅಡ್ಡಾಡುವ ಈ ನಾಯಿಗಳನ್ನು ನೋಡಿ ಅನೇಕ ಸಂದರ್ಭಗಳಲ್ಲಿ ಜನರು ಭಯಪಡುವುದೂ ಉಂಟು. ಕೆಲವರು ನಾಯಿಗಳ ದಂಡನ್ನು ನೋಡಿದ ಕೂಡಲೇ ದೂರದಲ್ಲಿ ಉಳಿದು, ಅವುಗಳು ಕಣ್ಮರೆಯಾದ ಮೇಲೆ ಅಥವಾ ಅವುಗಳಿಂದ ಯಾವುದೇ ತೊಂದರೆ ಇಲ್ಲ ಎಂದು ಖಚಿತಪಡಿಸಿಕೊಂಡ ಮೇಲೆಯೇ ಮುಂದೆ ಹೋಗುತ್ತಾರೆ.
ಆದರೆ ಭಾರತದ ಒಂದು ಪ್ರದೇಶದಲ್ಲಿ ಮಾತ್ರ ಇದೀಗ ನಾಯಿಗಳಿಗೆ ಜೀವ ಭಯ ಕಾಡ ತೊಡಗಿದೆ ಎಂದರೆ ಬಹುಶಃ ಅಲ್ಲಿನ ಆಡಳಿತ ನಾಯಿಗಳನ್ನು ಹಿಡಿಸುತ್ತಿರಬಹುದೇ?? ಎಂದುಕೊಳ್ಳಬೇಡಿ. ಇಲ್ಲಿ ಬೇರೆಯದೇ ಒಂದು ಕಾರಣವಿದೆ. ಆ ಕಾರಣವನ್ನು ಕೇಳಿದರೆ ನೀವು ಕೂಡಾ ಆಶ್ಚರ್ಯ ಪಡಬಹುದು. ಬನ್ನಿ ಹಾಗಾದರೆ ಈ ವಿಲಕ್ಷಣ ಘಟನೆಯ ಬಗ್ಗೆ ಒಂದಷ್ಟು ತಿಳಿಯೋಣ.
ಮೀರತ್ ನ ಮಾನವ್ ರೋಡ್ ನಲ್ಲಿ ಇರುವಂತಹ ಡೈರಿ ಫಾರ್ಮ್ ನಲ್ಲಿ ನಾಗಾಲ್ಯಾಂಡ್ ನ ಜನರು ವಾಚ್ ಮೆನ್ ಕೆಲಸವನ್ನು ಮಾಡುತ್ತಿದ್ದಾರೆ. ಈಗ ಇವರಿಂದಲೇ ಅಲ್ಲಿನ ಬೀದಿ ನಾಯಿಗಳಿಗೆ ಭ’ಯ ಹುಟ್ಟಿಕೊಂಡಿದೆ. ಏಕೆಂದರೆ ಈ ವಾಚ್ ಮೆನ್ ಗಳು ಬೀದಿ ನಾ’ಯಿಗಳನ್ನು ಹಿಡಿದು ಅವುಗಳ ಮಾಂ’ಸವನ್ನು ತಿ’ನ್ನು’ತ್ತಿದ್ದಾರೆ ಎನ್ನಲಾಗಿದೆ.

ವಾಸ್ತವದಲ್ಲಿ ನಾಗಾಲ್ಯಾಂಡ್ ನಲ್ಲಿ ಬೀದಿ ನಾ’ಯಿಗಳ ಮಾಂ’ಸವನ್ನು ಜನರು ಇಷ್ಟ ಪಟ್ಟು ತಿನ್ನುತ್ತಾರೆ. ನಾಗಾಲ್ಯಾಂಡ್ ನ ರುಚಿಯಾದ ಭಕ್ಷ್ಯಗಳಲ್ಲಿ ನಾ’ಯಿಯ ಮೀ’ಟ್ ಸ್ಥಾನವನ್ನು ಪಡೆದಿದೆ ಎನ್ನಲಾಗಿದ್ದು, ಅಲ್ಲಿನ ಜನ ಬಹಳ ಉತ್ಸಾಹದಿಂದ ನಾ’ಯಿ ಮಾಂ’ಸವನ್ನು ತಿ’ನ್ನುತ್ತಾರೆ.
ಡೈರಿ ಫಾರಂ ಪಕ್ಕದಲ್ಲಿ ಇರುವ ಪಾಂಡವ್ ನಗರದ ಜನರು ಈ ವಾಚ್ ಮೆನ್ ಗಳು ಗೋಡೆ ಹಾರಿ ಬಂದು ನಾಯಿಗಳನ್ನು ಹಿಡಿದು ಹೋಗುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ. ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದಲೂ ಸಹ ಜನರು ಬೀದಿ ನಾಯಿಗಳು ಕಣ್ಮರೆಯಾಗುತ್ತಿರುವುದನ್ನು ಗಮನಿಸಿದ್ದಾರೆ.
ಈಗ ಈ ವಿಷಯದ ಕುರಿತಾಗಿ ಹಿಂದೂ ಜಾಗರಣ್ ವೇದಿಕೆ ಹೆಚ್ಚಿನ ತನಿಖೆಯನ್ನು ನಡೆಸುವಂತೆ ಆಗ್ರಹವನ್ನು ಮಾಡಿದೆ ಎನ್ನಲಾಗಿದೆ. ಈ ವಿಷಯವಾಗಿ ಅನಿಮಲ್ ಕೇರ್ ಸೊಸೈಟಿ ಸಹಾ ತನ್ನ ಪ್ರತಿಕ್ರಿಯೆಯನ್ನು ನೀಡುತ್ತಾ ವಿಚಾರದ ಕುರಿತಾಗಿ ಮಾಹಿತಿಯನ್ನು ನೀಡಲಾಗಿದೆ. ಅನಿಮಲ್ ಕೇರ್ ಸೊಸೈಟಿಯ ಅಂಶುಮಾಲಿ ವಿಶಿಷ್ಠ ಅವರು ಮಾತನಾಡುತ್ತಾ …

ನಮಗೆ ತಡರಾತ್ರಿ ಮಾನವ್ ರೋಡನಲ್ಲಿನ ಡೈರಿ ಫಾರ್ಮ್ ನ ಪಾಂಡವ್ ನಗರದ ಕಡೆಯ ಗೋಡೆಯ ಬಳಿ ಕಬ್ಬಿಣದ ಸರಳಿನಿಂದ ನಾ’ಯಿಯೊಂದನ್ನು ಹಿಡಿಯಲಾಗಿದೆ ಎನ್ನುವ ಸಂದೇಶವು ದೊರೆಯಿತು. ಫಾರ್ಮ್ ನ ಒಳಗೆ ಇರುವ ನಾಗಾಲ್ಯಾಂಡ್ ನ ವ್ಯಕ್ತಿಗಳು ಆ ನಾ’ಯಿಯನ್ನು ಕೊ'”ಲ್ಲಲು ಅದನ್ನು ಹಿಡಿದಿದ್ದರು ಎಂದು ಜನರು ಹೇಳಿದ್ದಾರೆ.
ಅಲ್ಲಿನ ಸ್ಥಳೀಯರು ಬಹಳ ಕಷ್ಟಪಟ್ಟು ಕಬ್ಬಿಣದ ಸರಳು ಮತ್ತು ನಾಯಿಯನ್ನು ಹಿಡಿದಿದ್ದ ಬಲೆಯನ್ನು ಕ’ತ್ತ’ರಿ’ಸಿ ನಾಯಿಯನ್ನು ಹೊರಗೆ ಬರುವಂತೆ ಮಾಡಿದ್ದಾರೆ. ವಿಷಯದ ಮಾಹಿತಿ ತಿಳಿದ ಮೇಲೆ ಸ್ಥಳಕ್ಕೆ ಪೋಲಿಸರು ಆಗಮಿಸಿ, ನಾಗಾಲ್ಯಾಂಡ್ ನ ನಿವಾಸಿಗಳನ್ನು ಬಂ’ಧಿ ಸಿದ್ದಾರೆ. ಬಹಳಷ್ಟು ಗ’ಲ’ಭೆ ಗ’ದ್ದ’ಲ’ಗಳು ಆದ ಮೇಲೆ ಫಾರ್ಮ್ ನಿಂದ ಅಧಿಕಾರಿ ಹೊರಗೆ ಬಂದು, ಜನರ ಆ’ರೋ’ಪಗಳಿಗೆ ಕ್ಷಮಾಪಣೆ ಹೇಳಿದ್ದಾರೆ ಎನ್ನಲಾಗಿದೆ.
ಅಲ್ಲದೇ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆಯನ್ನು ವಹಿಸುವುದಾಗಿ ಅವರು ತಿಳಿಸಿದ್ದಾರೆ. ಮೇಲಧಿಕಾರಿಗಳಿಗೆ ವಿಷಯ ತಿಳಿಸುವುದಾಗಿ ಅವರ ಭರವಸೆ ನೀಡಿದ್ದಾರೆ. ಸ್ಥಳೀಯರು ಬೀದಿ ನಾಯಿಗಳನ್ನು ಹಿಡಿದು, ಕೊಂ’ದು ತಿ’ನ್ನು’ತ್ತಿ’ರುವುದು ಕಳೆದ ಕೆಲವು ತಿಂಗಳುಗಳಿಂದ ನಡೆದಿದೆ ಎಂದು ಹೇಳಿದ್ದಾರೆ.