ರೇಂಜರ್ಸ್ ಗಳು ಕಳೆದುಕೊಂಡ ಆನೆ ಮರಿಯನ್ನು ಮತ್ತೆ ತಾಯಿಯೊಂದಿಗೆ ಜೊತೆಗೂಡಿಸಿದರು…ಈ ಫೋಟೋ ಮಾಡಿತು ಜನರಿಗೆ ಎಮೋಷನ್!
ತಾಯಿ ಯಾವುದೇ ರೂಪದಲ್ಲಿ ಇರಲಿ ತನ್ನ ಮಗುವಿಗೆ ಸಹಾಯ ಮಾಡಿದ ಅಥವಾ ಜೀವ ಉಳಿಸಿದ ವ್ಯಕ್ತಿಯನ್ನು ಯಾವತ್ತೂ ಮರೆಯುವುದಿಲ್ಲ. ಒಂದು ಆನೆಯ ಚಿಕ್ಕ ಮರಿಯು ಕಳೆದುಕೊಂಡಿತ್ತು. ತದನಂತರ ರೇಂಜರ್ಸ್ ಆನೆಯ ಮರಿಯ ಜೀವ ಉಳಿಸಿ ಮತ್ತೆ ಮರಳಿ ಅದರ ತಾಯಿಯ ಹತ್ತಿರ ತಂದುಬಿಟ್ಟರು.
@SudhaRamenIFS ಅವರು ಈ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ಆನೆಯ ಮರಿ ರೇಂಜರ್ ಹತ್ತಿರ ನಿಂತಿದೆ. ಈ ಮರಿಯು ನಿಂತಿದ್ದ ಭಂಗಿ ನೋಡಿದರೆ ಒಂದು ಮುಗ್ಧ ಮಗು ತನ್ನ ತಂದೆಯ ಹತ್ತಿರ ನಿಂತಿರುವ ಹಾಗಿದೆ. ತಮ್ಮ ಕ್ಯಾಪ್ಷನ್ ನಲ್ಲಿ ಅವರು ಹೀಗೆ ಹೇಳಿದ್ದಾರೆ, ಈ ರೇಂಜರ್ ಆಫೀಸರ್ ಪ್ರಸಾದ್ ಮತ್ತು ಅವರ ಟೀಮ್ ಈ ಚಿಕ್ಕ ಆನೆಯ ಮರಿಯನ್ನು ಅದರ ತಾಯಿ ಮತ್ತು ಬಳಗದ ಜೊತೆಗೆ ಮತ್ತೊಮ್ಮೆ ಮಿಲಾಯಿಸಿದರು. ಯಾರದೇ ಸೇವೆಯನ್ನು ಸ್ಮರಿಸುವ ಯೋಗ್ಯವಾದ ರೀತಿ ಇದೇ ಆಗಿರುತ್ತದೆ ಎಂದು ಹೇಳುತ್ತಾರೆ.
This is the best of the recognition one can get when the duty is done with compassion. #TnForest
— Sudha Ramen 🇮🇳 (@SudhaRamenIFS) October 8, 2021
Range officer Prasad and team had reunited the little calf with the mother & the herd. pic.twitter.com/PgqIygM8Sa
ತಾಯಿಯು ಈತನನ್ನು ಸದಾ ನೆನಪಿನಲ್ಲಿ ಇಡುವಳು.
She will remember it forever, even when all netizens will forget.
— WildLense® Eco Foundation 🇮🇳 (@WildLense_India) October 8, 2021
ಈ ಫೋಟೋವನ್ನು ನೋಡಿದ ನಂತರ ಯೂಸರ್ಸ್ ಗಳು ತಮ್ಮ ಹೃದಯದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ನೆಟ್ ಉಪಯೋಗಿಸುವವರು ಇದನ್ನು ಮರೆಯುತ್ತಾರೆ, ಆದರೆ ತಾಯಿ ಮಾತ್ರ ಸದಾ ಇವರನ್ನು ನೆನಪಿನಲ್ಲಿಡುವಳು.
ಇನ್ನೊಬ್ಬರು ಹೀಗೆಂದಿದ್ದಾರೆ, ‘ವೆಲ್ಡನ್ ಆಫೀಸರ್’
‘ಓ ಸೊ ಸ್ವೀಟ್’
‘ಓ ಹೋ ಗ್ರೇಟ್’
ಇಂಟರ್ನೆಟ್ ಉಪಯೋಗಿಸುವರು ಬಹುಶಃ ಇದನ್ನು ಮರೆಯಬಹುದು, ಈ ಫೋಟೋವನ್ನು ಮರೆಯಬಹುದು, ಆದರೆ ಈ ಆನೆಯ ಮರಿಯ ತಾಯಿ ಮತ್ತು ಈ ಪುಟ್ಟ ಆನೆಮರಿ ಎಂದಿಗೂ ಎಂದೆಂದಿಗೂ ಪ್ರಸಾದ್ ಮತ್ತು ಅವರ ಈ ಟೀಮ್ ನ್ನು ಮರೆಯಲಿಕ್ಕೆ ಸಾಧ್ಯವಿಲ್ಲ, ಇದು 100 % ಸತ್ಯ, ಅಲ್ವಾ?