ಈ ಚಿತ್ರದಲ್ಲಿ ಹಾವು ಎಲ್ಲಿದೆ ಅಂತ ಹೇಳಿ ನೋಡೋಣ! Zoom ಮಾಡಿ ನೋಡಿ ಗೊತ್ತಾಗುತ್ತೆ…..!

ನಮ್ಮ ಮುಂದೆ ಒಂದು ವಸ್ತು ಇದ್ದರು ಸಹ ಅದು ನಮಗೆ ಕಾಣುವದಿಲ್ಲ. ಅಲ್ಲದೆ ಕೆಲವೊಮ್ಮೆ ಕಾಣಿಸಿದರು ಕಂಡು ಹಿಡಿಯಲು ಸಾಧ್ಯವಾಗುವದಿಲ್ಲ. ಹೀಗೆ ಹಲವಾರು ಬಾರಿ ಆಗುವದನ್ನು ನಾವೆಲ್ಲ ಅನುಭವಿಸಿದ್ದೇವೆ ಅಷ್ಟೇ ಏಕೆ ನಮ್ಮ ಬಳಿಯಲ್ಲಿ ಆ ವಸ್ತು ಇದ್ದರು ಸಹ ನಾವು ಮನೆಯಲ್ಲಿ ಅಥವಾ ಆಫೀಸಿನಲ್ಲಿ ಎಲ್ಲಕಡೆ ಹುಡುಕಾಡುತ್ತೇವೆ. ಆದರೆ ಅದು ನಮಗೆ ಕಾಣುವದಿಲ್ಲ, ನಮ್ಮ ದೃಷ್ಟಿ ದುರ್ಬಲವಾಗಿದೆ ಎಂದು ಇದರ ಅರ್ಥವಲ್ಲ. ಹಾಗೆಯೇ ಈ ಪ್ರಸ್ತುತ ಫೋಟೋದಲ್ಲಿ ಒಂದು ಹಾವು ಅಡುಗಿಕೊಂಡಿದೆ, ಆದರೆ ಇದು ಎಲ್ಲರಿಗೂ ಕಾಣುವದಿಲ್ಲ. ನಿಮ್ಮ ದೃಷ್ಟಿ ಸರಿಯಾಗಿದ್ದಾರೆ ನೀವು ಟ್ರೈ ಮಾಡಿ ನೋಡಿ ಚಿತ್ರದಲ್ಲಿ ಹಾವು ಎಲ್ಲಿದೆ ಅಂತ ಹೇಳಿ ನೋಡೋಣ

ಪ್ರಸ್ತುತ ಚಿತ್ರದಲ್ಲಿ ಒಂದು ಕಾಡಿನಲ್ಲಿಯ ಮರದ ಎಲೆಗಳು ಉದಿರಿದ್ದು ಕಾಣುತ್ತಿದೆ. ಆದರೆ ಇದರಲ್ಲಿ ಒಂದು ಹಾವು ಸಹ ಇದೆ ಅದು ನಮಗೆ ಕಾಣುವದಿಲ್ಲ. ಆದರೆ ಏಕಚಿತ್ತ ಮತ್ತು ಏಕದೃಷ್ಟಿಯಿಂದ ಫೋಟೋವನ್ನು ವೀಕ್ಷಣೆ ಮಾಡಿದರೆ ಸಾಕು ಅಲ್ಲಿ ಅಡಗಿರುವ ಪ್ರಾಣಿ ಅಂದರೆ ಹಾವು ಸಲೀಸಾಗಿ ಕಂಡು ಬರುವದು ಹಾಗಾದರೆ ಬನ್ನಿ ನೀವು ಸಹ ಪ್ರಯತ್ನ ಮಾಡಿ ನೋಡಿ ನಿಮಗೂ ಕಾಣಬಹುದು. ಫೋಟೋ ನೋಡಿ……ಈ ಫೋಟೋದಲ್ಲಿ ಹಾವು ಎಲ್ಲಿದೆ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

ಪ್ರಸ್ತುತ ಫೋಟೋದಲ್ಲಿ ಹಾವು ಎಲ್ಲಿದೆ ಅಂತ ಗೊತ್ತಾಗದೆ ಇದ್ದರೆ ಕೆಳಗಡೆ ಇದರ ಉತ್ತರದ ಫೋಟೋ ಇದೆ ನೋಡಿ. ಹಾವು ಎಲೆಗಳ ಬಣ್ಣದ ಆಗಿದ್ದರಿಂದ ಸಲೀಸಾಗಿ ನಮ್ಮ ಕಾಣಿಗೆ ಕಾಣುವದಿಲ್ಲ ಆದುದರಿಂದ ನಮಗೆ ಎಲ್ಲಕ್ಕಿಂತ ಮುಖ್ಯವಾಗಿ ಏಕಚಿತ್ತ ದೃಷ್ಟಿಕೋನದಿಂದ ವೀಕ್ಷಣೆ ಮಾಡಿದರೆ ಗೊತ್ತಾಗುತ್ತೆ ನೋಡಿ.