ಉರ್ಫಿ ಜಾವೇದ್ ತಮ್ಮ ಹಾಟ್ ಲುಕ್ ನಿಂದ ಸತತ ಚರ್ಚೆಯಲ್ಲಿ, ಬಿಕಿನಿ ಶಾರ್ಟ್ಸ್ ಹವ್ಯಾಸಿಯಾದ ಉರ್ಫಿಯ ಪ್ರತಿಯೊಂದು ಫೋಟೋ ಆಗುತ್ತಿವೆ ವೈರಲ್!
ಹಿಂದಿ ಬಿಗ್ ಬಾಸ್ ಫೇಮ್ ನಟಿ ಉರ್ಫಿ ಜಾವೇದ್ ಅವರ ಫೋಟೋಗಳು ಸತತವಾಗಿ ವೈರಲ್ ಆಗುತ್ತಿರುತ್ತವೆ. ಅವರು ಧರಿಸುವ ಪ್ರತಿಯೊಂದು ಔಟ್ ಫಿಟ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿವೆ.

ಉರ್ಫಿ ಜಾವೇದ್ ಅವರಿಗೆ ಬಿಕಿನಿ ಮತ್ತು ಶಾರ್ಟ್ಸ್ ಗಳನ್ನು ತೊಟ್ಟು ಕೊಳ್ಳುವುದೆಂದರೆ ತುಂಬಾ ಇಷ್ಟ. ಅವರ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಸಾಕಷ್ಟು ಚಿತ್ರಗಳು ಬಿಕಿನಿ ಮತ್ತು ಶಾರ್ಟ್ಸ್ ಡ್ರೆಸ್ ಗಳಲ್ಲಿ ಇದ್ದದ್ದು ಕಂಡುಬರುತ್ತದೆ.
ಅವರ ತೊಟ್ಟುಕೊಳ್ಳುವ ಪ್ರತಿಯೊಂದು ಡ್ರೆಸ್ ತುಂಬಾ ವಿಶೇಷವಾಗಿವೆ. ತಾವು ತೊಟ್ಟುಕೊಳ್ಳುವ ಔಟ್ ಫಿಟ್ ಸಲುವಾಗಿ ಸಾಕಷ್ಟು ಪರಿಶ್ರಮವನ್ನು ತೆಗೆದುಕೊಳ್ಳುತ್ತಾರೆ.

ಈ ನಟಿಯು ಬಿಗ್ ಬಾಸ್ ಓಟಿಟಿಯ ಒಂದು ಭಾಗವಾಗಿದ್ದಳು. ನಂತರ ಮಾತ್ರ ಆ ಶೋದಿಂದ ಹೊರಗೆ ಬಿದ್ದರು. ಆದರೆ ನಂತರ ಉರ್ಫಿ ಅನೇಕ ಸಲ ವಿಮಾನ ನಿಲ್ದಾಣದಲ್ಲಿ ವಿಚಿತ್ರ ಉಡುಗೆ ತೊಡುಗೆಯಲ್ಲಿ ಕಂಡುಬಂದರು.

ಕೆಲವು ಸಲ ಇವರು ಪ್ಲಾಸ್ಟಿಕ್ ಕೈ ಚೀಲಗಳಿಂದ ತಯಾರಿಸಿದ ಬಿಕಿನಿ ತೊಟ್ಟುಕೊಂಡಿದ್ದರು. ಇದೇ ಸಂಬಂಧವಾಗಿ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸಲ ಟ್ರೊಲ್ ಸಹ ಮಾಡಲಾಗಿತ್ತು.
ಉರ್ಫಿ ಟ್ರೋಲ್ ಮಾಡುವವರು ಎಷ್ಟೋ ಸಲ ಈಕೆಗೆ ಹಿಜಾಬ್ ಧರಿಸುವ ಸಲಹೆಯನ್ನು ನೀಡಿದರು.

ಈ ಚಿತ್ರದಲ್ಲಿ ಉರ್ಫಿ ಜಾವೇದ್ ಅವರು ಪ್ರಿಂಟೆಡ್ ವೈಟ್ ಬ್ರಾ ಧರಿಸಿದ್ದಾರೆ. ಈ ರೀತಿ ಉಡುಪು ತೊಟ್ಟುಕೊಂಡಿದ್ದ ಕಾರಣಕ್ಕಾಗಿ ನೆಟ್ಟಿಗರು ಈಕೆಗೆ ಟ್ರೋಲ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ಇವರು ಮೊದಲವಾರದಲ್ಲಿಯೇ ಹೊರಗೆ ಬಿದ್ದರು. ಸದ್ಯ ಇವರು ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಇವರ ಬೋಲ್ಡ್ ಲುಕ್ ಎಲ್ಲೆಡೆಯೂ ಚರ್ಚೆಯಾಗುತ್ತಿದೆ.

ಅವರ ಮೇಲೆ ಆಗುತ್ತಿರುವ ವಾದಗಳು ಮತ್ತು ಟ್ರೊಲ್ ಗಳಿಗೆ ಉತ್ತರ ನೀಡಲು ಉರ್ಫಿ ಈ ಚಿತ್ರದ ಸಹಾಯವನ್ನು ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡುವಾಗ, ‘ನೀನು ನನ್ನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ, ಆದರೆ ನೀವು ಸಹ ಗೆಲ್ಲಬೇಕು ಎಂಬ ಇಚ್ಛೆ ನನ್ನದಾಗಿದೆ” ಎಂದು ಈ ರೀತಿಯ ಕ್ಯಾಪ್ಷನ್ ನೀಡಿದ್ದಾರೆ.

ಅನೇಕರಿಗೆ ಉರ್ಫಿ ಜಾವೇದರ ಗ್ಲಾಮರಸ್ ಲುಕ್ ತುಂಬಾ ಹಿಡಿಸುತ್ತಿದೆ. ಮತ್ತೆ ಕೆಲವರು ಉರ್ಫಿಗೆ ಈ ರೀತಿಯ ಬಟ್ಟೆಗಳನ್ನು ತೊಟ್ಟು ಕೊಂಡಿರುವುದರಿಂದ ಟ್ರೋಲ್ ಸಹ ಮಾಡುತ್ತಿದ್ದಾರೆ.