23 ವರ್ಷದ ಈ ಹುಡುಗ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾನೆ ಕೇವಲ ಒಂದು ಅದ್ಭುತ ಕಲ್ಪನೆಯಿಂದ…ಹಾಗಾದ್ರೆ ಬನ್ನಿ ತಿಳಿದುಕೊಳ್ಳೋಣ….

ಯಾವುದೇ ಒಂದು ವ್ಯವಸಾಯ ಯಶಸ್ವಿಯಾಗಬೇಕಾದರೆ ಅದಕ್ಕೆ ಸಮಯ ಬೇಕೇ ಬೇಕು. ನಾವಿಂದು ಒಬ್ಬ ಹುಡುಗನ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುವವರಿದ್ದೇವೆ. ಈತ ಟಿಎಂನಲ್ಲಿಯ ಒಂದು ಅದ್ಭುತ ಕಲ್ಪನೆಯಿಂದ ಕಡಿಮೆ ಅವಧಿಯಲ್ಲೇ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾನೆ..

ಈ ಹುಡುಗನ ಹೆಸರು ಹರ್ಷ ಕೆಡಿಯಾ. 23 ನೆ ವಯಸ್ಸಿನಲ್ಲೇ ತನ್ನ ಹೆಸರನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ್ದಾನೆ. ಅಷ್ಟೇ ಅಲ್ಲ ಫೋರ್ಬ್ಸ್ ಅಂಡರ್ 30 ರ ಪಟ್ಟಿಯಲ್ಲಿ ಈತನ ಹೆಸರು ಕೂಡ ಇದೆ….

ಹರ್ಷ ತಾನು ತಯಾರಿಸಿದ ಚಾಕಲೇಟ್ ನಿಂದ ಪ್ರಸಿದ್ಧಿಯಾಗಿದ್ದಾನೆ. ಅವನು ತಯಾರಿಸಿದ ಈ ಚಾಕಲೇಟ್ ನ್ನು ಡಯಾಬಿಟಿಸ್ ಆಗಿರುವವರು ಕೂಡ ತಿನ್ನಬಹುದು. 23 ವರ್ಷದ ಹರ್ಷ ಮುಂಬೈನಲ್ಲಿ ನಿವಾಸಿಯಾಗಿದ್ದಾನೆ. ಈತ ಒಬ್ಬ ದೊಡ್ಡ ಬ್ಯುಸಿನೆಸ್ ಮ್ಯಾನ್ ಜೊತೆಗೆ ರೈಟರ್ ಹಾಗು ಫೇಮಸ್ ಡಯಾಬಿಟಿಕ ಶೇಫ್ ಕೂಡ ಆಗಿದ್ದಾನೆ…

ಹರ್ಷಗೆ ಚಿಕ್ಕ ವಯಸ್ಸಿನಲ್ಲೇ ಡಯಾಬಿಟಿಸ್ ಬಂದು ಬಿಟ್ಟಿತು. ಇದೇ ವಿಚಾರದಿಂದ ಆತ್ ಡಯಾಬಿಟಿಸ್ ಆದವರು ಚಾಕಲೇಟ್ ನಿಂದ ದೂರವಿರಬಾರದು ಎಂಬ ಕಲ್ಪನೆಯಿಂದ ಈ ಚಾಕಲೇಟ್ ತಯಾರಿಸಿದ್ದಾನೆ…

ಅವನು ತಯಾರಿಸಿದ ಚಾಕಲೇಟ್ ಡಯಾಬಿಟಿಸ್ ಆದವರು ಕೂಡ ತಿನ್ನಬಹುದು. ಇದೇ ಯೋಚಿನೆಯಿಂದ ಚಾಕಲೇಟ್ ತಯಾರಿಸುವ ನಿರ್ಣಯ ತೆಗೆದುಕೊಂಡನು. ಮುಂದೆ ಅವನು ಡಯಾಬಿಟಿಸ್ ಚಾಕಲೇಟ್ ನ ವ್ಯವಸಾಯ ಪ್ರಾರಂಭಿಸಿದನು. ಅವನ ಈ ಚಾಕಲೇಟ್ ನ್ನು ಡಯಾಬಿಟಿಸ್ ರೋಗಿಗಳು ತಿನ್ನಲಾರಂಭಿಸಿದರು ಹಾಗು ಚಾಕಲೇಟ್ ನ ಒರಿಜಿನಲ್ ಟೆಸ್ಟ್ ಕೂಡ ಕಂಡುಕೊಂಡರು…

ಅವನು ಎಂಟನೇ ವಯಸ್ಸಿನಲ್ಲೇ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದನು. ಅದರ ಜೊತೆಗೆ ಸವಿರುಚಿ ಬಗ್ಗೆ ರಿಸರ್ಚ್ ಕೂಡ ಮಾಡಿದ್ದನು. ಹರ್ಷ ಬೇರೆ ಬೇರೆ ಪ್ರಕಾರದ ಡಯಾಬಿಟಿಕ ಫ್ರೆಂಡ್ಲಿ ಚಾಕಲೇಟ್ ತಯಾರಿಸಿದ್ದಾನೆ. ಅದರಲ್ಲಿ ಹಾಟ್ ಚಾಕಲೇಟ್,ಬ್ರೌನ್ ಚಾಕಲೇಟ್ ಹೀಗೆ ಹಲವಾರು ಪ್ರಕಾರದ ಚಾಕಲೇಟ್ ನ್ನು ತಯಾರಿಸಿದ್ದಾನೆ…

ಇವನ ಕಂಪನಿಯ ಟರ್ನಓವರ್ 52 ರಿಂದ 55 ಲಕ್ಷದವರೆಗೆ ಆಗುತ್ತದೆ. ಡಾರ್ಕ್ ಚಾಕಲೇಟ್ ಹಾಗು ಶುಗರ್ ಫ್ರೀ ಚಾಕಲೇಟ್ ತಯಾರಿಸಿದ್ದು ನೋಡಿ ಇವನಿಗೆ ಡಯಾಬಿಟಿಸ್ ಚಾಕಲೇಟ್ ತಯಾರಿಸುವ ಕಲ್ಪನೆ ಬಂದಿತ್ತು….