ಮಹಡಿಯ ಮೇಲಿಂದ ಕೆಳಗೆ ಇಳಿಯಲು ಒಂದೂವರೆ ವರ್ಷದ ಮಗು ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ ಆಶ್ಚರ್ಯ ಪಡುವಿರಿ…

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಿವೆ. ಅವುಗಳಲ್ಲಿ ವಿವಿಧ ಫೋಟೋ ಮತ್ತು ವಿಡಿಯೋಗಳಂತೂ ಬಹಳಷ್ಟು ವಿಭಿನ್ನ ವಾಗಿರುತ್ತವೆ. ಇಂತಹ ವಿಡಿಯೋಗಳನ್ನು ನೆಟ್ಟಿಗರು ಸಹ ತುಂಬಾ ಇಷ್ಟ ಪಡುತ್ತಾರೆ. ಸದ್ಯದ ವಿಡಿಯೋದಲ್ಲಿ ಒಂದೂವರೆ ವರ್ಷದ ಒಬ್ಬ ಬಾಲಕ ತಾನು ಮಹಡಿಯ ಮೇಲಿಂದ ಹೇಗೆ ಇಳಿಯಬೇಕು ಎಂದು ಯೋಚನೆ ಮಾಡಿ ಆತನು ಒಂದು ವಿಚಿತ್ರವಾದ ಪದ್ಧತಿಯನ್ನು ಕಂಡು ಹಿಡಿದು ಮಹಡಿಯ ಮೇಲಿಂದ ಇಳಿದಿದ್ದಾನೆ. ಆ ವಿಚಿತ್ರವಾದ ಪದ್ಧತಿಯ ಇಂದಲೇ ಇಂದು ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ.

ನಮಗೆಲ್ಲ ಗೊತ್ತಿರುವ ಹಾಗೆ ಒಂದೂವರೆ ವರ್ಷದ ಮಗುವಿಗೆ ಸಾಧರಣವಾಗಿ ನಡೆಯಲು ಅಥವಾ ಎದ್ದು ನಿಲ್ಲಲು ಸಹ ಬರುವದಿಲ್ಲ. ಆದರೆ ಪ್ರಸ್ತುತ ವಿಡಿಯೋದಲ್ಲಿಯ ಮಗು ಮಾಡಿದ ಕರಾಮತಿಯನ್ನು ಕಂಡು ನೀವು ಆಶ್ಚ#ರ್ಯ ಪಡುವದು ಅಂತೂ ಖಚಿತ. ಏಕೆಂದರೆ ಈ ಮಗು ಯಾರದೇ ಸಹಾಯ ವಿಲ್ಲದೆ ಧೈರ್ಯದಿಂದ ಒಬ್ಬನೇ ಒಂದು ಕಟ್ಟಿಗೆಯ ಏಣಿಯ ಮುಖಾಂತರ ಮಹಡಿಯ ಮೇಲಿಂದ ಇಳಿದಿದ್ದಾನೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಒಬ್ಬ ಒಂದೂವರೆ ವರ್ಷದ ಮಗು ಆರಾಮಾಗಿ ಮಹಡಿಯ ಮೇಲೆ ಕುಳಿತುಕೊಂಡಿರುತ್ತಾನೆ. ಅಷ್ಟರಲ್ಲಿ ಆತನ ತಲೆಯಲ್ಲಿ ಒಂದು ವಿಚಿತ್ರವಾದ ವಿಚಾರ ಬರುತ್ತದೆ. ಈ ಏಣಿಯ ಮುಖಾಂತರ ತಾನು ಹೇಗೆ ಇಳಿಯಬೇಕು ಎಂದು ವಿಚಾರ ಮಾಡಿ ಒಂದು ವಿಚಿತ್ರ ಬಗೆಯಲ್ಲಿ ಏಣಿಯಲ್ಲಿ ಇಳಿಯಲು ಪ್ರಯತ್ನ ಪಡುತ್ತಾನೆ. ಸಾಮಾನ್ಯವಾಗಿ ನಾವು ಏಣಿಯಿಂದ ಇಳಿಯಬೇಕಾದರೆ ಒಂದೊಂದಾಗಿ ಸ್ಟೆಪ್ ಮೆಟ್ಟುತ್ತ ಇಳಿಯುತ್ತೇವೆ. ಆದರೆ ಈ ಬಾಲಕ ಮಾತ್ರ ಯಾವುದೇ ಅಂಜಿಕೆಯಿಲ್ಲದೆ ಡೈರೆಕ್ಟ್ ಆಗಿ ಏಣಿಯ ಕೊನೆಯವರೆಗೆ ನಾನ್ ಸ್ಟಾಪ್ ಆಗಿ ಮಹಡಿಯಿಂದ ಇಳಿದಿದ್ದಾನೆ. ಈ ಪರಿಯನ್ನು ಕಂಡರೆ ನೀವು ಆಶ್ಚರ್ಯ ಪಡುವಿರಿ.

ವಿಡಿಯೋ ನೋಡಿ.

ವೈರಲ್ ಆಗಿತ್ತಿರುವ ಈ ವಿಡಿಯೋ helicopter_yatra_ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಸುಮಾರು ಎಂಬತ್ತು ಸಾವಿರಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ತುಂಬಾ ಮೆಚ್ಚಿಗೆಯನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋಗೆ ನೆಟ್ಟಿಗರು ವಿವಿಧ ಫನ್ನಿ ಕಾಮೆಂಟ್ ಕೂಡಾ ಕೊಡುತ್ತಿದ್ದಾರೆ. ಒಬ್ಬ ನೆಟ್ಟಿಗ, ‘ಈ ದೃಶ್ಯ ನಿಜವಾಗಿ ಆ#ಶ್ಚರ್ಯ ಪಡುವಂತದ್ದು’ ಎಂದು ಕಾಮೆಂಟ್ಮಾಡಿದ್ದಾರೆ. ಇಂದಿನ ಪೀಳಿಗೆ ಯಾವಾಗ ಯಾವ ರೀತಿಯ ಸಾಧನೆ ಮಾಡುವರು ಎಂಬುದು ಯಾರಿಗೂ ಹೇಳಲು ಬರುವದಿಲ್ಲ.