ಬಾಲಿವುಡ್ ನ ಈ ಸೆಲೆಬ್ಸ್ ಗಳಿಗೆ ಮಾಧ್ಯಮಗಳಿಂದ ಮುಚ್ಚಿಕೊಳ್ಳಲು ಸಾಧ್ಯವಾಗಲಿಲ್ಲ ತಮ್ಮ Lovebites!

ಬಾಲಿವುಡ್ ನಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ಪರ್ಸನಲ್ ಲೈಫ್ ನ್ನು ಸರ್ವಸಾಮಾನ್ಯರ ಮುಂದೆ ಓಪನ್ ಮಾಡಲು ಇಷ್ಟಪಡುವುದಿಲ್ಲ. ಇವರಲ್ಲಿಯೇ ಕೆಲವು ಸೆಲೆಬ್ರಿಟಿಗಳು ಎಷ್ಟೇ ಪ್ರಯತ್ನ ಮಾಡಿದರೂ ಮಾಧ್ಯಮಗಳಿಂದ ಮಾತ್ರ ಬಚಾವಾಗಲು ಸಾಧ್ಯವಾಗಿಲ್ಲ. ಇಂದಿನ ಈ ಲೇಖನದಲ್ಲಿ ಲವ್ ಬೈಟ್ಸ್ ಗಳಲ್ಲಿ ಸಿಕ್ಕಿಹಾಕಿಕೊಂಡ ಸೆಲೆಬ್ರಿಟಿಗಳ ಬಗ್ಗೆ ಹೇಳುವವರಿದ್ದೇವೆ.

ಕರೀನಾ ಕಪೂರ್ ಖಾನ್.

ಕರೀನಾ ಕಪೂರ್ ಖಾನ್ ತುಂಬಾ ಸಲ ಸ್ಟೈಲಿಶ್ ಬಟ್ಟೆಗಳಲ್ಲಿ ಕಂಡು ಬರುತ್ತಾರೆ. ಕೆಲವೊಂದು ಸಲ ಇದೇ ಸ್ಟೈಲ್ ನಲ್ಲಿ ಅವರ ಎಲ್ಲ ರಹಸ್ಯಗಳು ಓಪನ್ ಆಗಿ ಬಿಡುತ್ತವೆ. ಹೀಗಾಗಿ ಅವರು ಒಮ್ಮೆ ಲವ್ ಬೈಟ್ಸ್ ಕಾರಣದಿಂದಾಗಿ ತುಂಬಾ ಚರ್ಚೆಯಲ್ಲಿ ಇದ್ದರು.

ಕತ್ರಿನಾ ಕೈಫ್

ಕತ್ರಿನಾ ಕೈಫ್ ಅವರು ಸಹ ತಮ್ಮ ಖಾಸಗಿ ಜೀವನವನ್ನು ಮೀಡಿಯಾದಿಂದ ಮುಚ್ಚಿಡಲು ಪ್ರಯತ್ನಿಸುತ್ತಾರೆ. ಅವರು ಸಹ ಒಮ್ಮೆ ಮಾಧ್ಯಮಗಳ ಮುಂದಿನ ಕ್ಯಾಮೆರಾಗಳಲ್ಲಿ ಲವ್ ಬೈಟ್ಸ್ ಸಹ ಸೆರೆಯಾಗಿದ್ದರು.

ಮಲೈಕ ಅರೋರಾ

ಮಲೈಕ ಅರೋರ ಮತ್ತು ಅರ್ಜುನ್ ಕಪೂರ್ ಮೊದಲಿನ ಹಾಗೆ ಮಾಧ್ಯಮಗಳ ಮುಂದೆ ತಮ್ಮ ಸಂಬಂಧದ ಬಗ್ಗೆ ಕದ್ದು ಮುಚ್ಚಿ ಆಟ ಆಡುವದಿಲ್ಲ. ಅವರ ಕೆಲವು ವಿಡಿಯೋಗಳಲ್ಲಿ ಅವರ ಲವ್ ಬೈಟ್ಸ್ ಸ್ಪಷ್ಟವಾಗಿ ಕಂಡುಬರುತ್ತದೆ.

ಪ್ರಿಯಾಂಕ ಚೋಪ್ರಾ

ಪ್ರಿಯಾಂಕ ಚೋಪ್ರಾ ಅವರ ಉತ್ಸಾಹ ಪ್ರೊಫೆಷನಲ್ ಮತ್ತು ಪರ್ಸನಲ್ ಹೀಗೆ ಎರಡು ಫೀಲ್ಡ್ ಗಳಲ್ಲಿ ಕಂಡು ಬರುತ್ತದೆ. ಪ್ರಿಯಾಂಕಾ ಅವರ ಲವ್ ಬೈಟ್ಸ್ ನ ಈ ಫೋಟೋಗಳು ವೈರಲ್ ಆದಾಗ ತುಂಬಾ ಚರ್ಚೆಯಾಗಿತ್ತು.

ಕಂಗನಾ ರಾಣಾವತ್

ಒಂದು ಕಾರ್ಯಕ್ರಮಕ್ಕೆ ಕಂಗನಾ ಅವರು ಲವ್ ಬೈಟ್ಸ್ ಜೊತೆಯಲ್ಲೇ ಹಾಜರಾಗಿದ್ದರು. ಕಂಗನಾ ಅವರು ಪ್ರತಿಯೊಂದು ಈವೆಂಟ್ ಗಳಲ್ಲಿ ಸೊಬಗು ತುಂಬುತ್ತಾರೆ. ಅಂತ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರ ಕಣ್ಣುಗಳು ಕಂಗನಾ ಅವರ ಮೇಲೆಯೇ ಇರುತ್ತವೆ. ಆದರೆ ಆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರ ಕಣ್ಣುಗಳು ಕಂಗನಾ ಅವರ ಲವ್ ಬೈಟ್ಸ್ ಮೇಲೆಯೇ ಇತ್ತು.

ಸಲ್ಮಾನ್ ಖಾನ್

ಕಾಫಿ ವಿತ್ ಕರಣ್ ಈ ಪ್ರಸಿದ್ಧ ಚಾಟ್ ಶೋನಲ್ಲಿ ಸಲ್ಮಾನ್ ಖಾನ್ ಹೀಗೆ ಹೇಳಿದ್ದರು, ತಾನು ವರ್ಜಿನ್ ಇದ್ದೇನೆಂದು. ಆದರೆ ಅವರ ದೇಹದ ಮೇಲೆ ಕಂಡುಬರುವ ಲವ್ ಬೈಟ್ಸ್ ಗಳಿಂದ ಅವರಿಗೆ ನಾಟಿ ಎಂದು ಕರೆಯಲಾಗುತ್ತದೆ.

ಶಾರುಖ್ ಖಾನ್

ಶಾರುಖ್ ಖಾನ್ ಅವರು ತಮ್ಮ ಪ್ರತಿಯೊಂದು ಸಂದರ್ಶನದಲ್ಲಿ ತಾನು ತುಂಬಾ ನಾಚಿಕೆ ಸ್ವಭಾವದವನಾಗಿದ್ದೇನೆ ಎಂದು ಹೇಳುತ್ತಾರೆ. ಒಂದು ಕಾರ್ಯಕ್ರಮದ ಸಂದರ್ಭದಲ್ಲಿ ಅವರಿಗೂ ಸಹ ಕ್ಯಾಮೆರಾ ಕಣ್ಣಿಂದ ಲವ್ ಬೈಟ್ಸ್ ಮುಚ್ಚಿಕೊಳ್ಳಲು ಸಾಧ್ಯವಾಗಿಲ್ಲ.

ಸಾರಾ ಅಲಿ ಖಾನ್

ಸಾರಾ ಅಲಿ ಖಾನ್ ಅವರ ಫೋಟೋ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಫೋಟೋ ವೈರಲ್ ಆಗುತ್ತಲೇ ಎಲ್ಲರಿಗೂ ಅವರ ದೇಹದ ಮೇಲಿರುವ ಲವ್ ಬೈಟ್ಸ್ ಕಂಡುಬಂತು. ಆ ಸಮಯದಲ್ಲಿ ಸಾರಾ ಅಲಿಖಾನ್ ನಟ ಕಾರ್ತಿಕ ಆರ್ಯನ್ ಅವರನ್ನು ಡೇಟ್ ಮಾಡುತ್ತಿದ್ದಳು.