One piece ಉಡುಪು ತೊಟ್ಟು ನಡೆಯುವಾಗ ನಟಿ ಜಾಹ್ನವಿ ಕಪೂರ್ ಒಳಗಾದರು ಮುಜುಗರಕ್ಕೆ; ಇಂಥ ಡ್ರೆಸ್ ಯಾಕಾದರೂ…..
ಬಾಲಿವುಡ್ ನಟಿ ಜಾಹ್ನವಿ ಕಪೂರ್ ತುಂಬಾ ಕಡಿಮೆ ಸಮಯದಲ್ಲಿ ಫಿಲಂ ಇಂಡಸ್ಟ್ರಿಯಲ್ಲಿ ತಮ್ಮ ಗುರುತನ್ನು ಚೆನ್ನಾಗಿ ನಿರ್ಮಾಣ ಮಾಡಿಕೊಂಡಿದ್ದಾರೆ. ಅವರ ಮುಗ್ಧ ಮುಖ ಹಾಗೂ ಸ್ವಭಾವ ಅಭಿಮಾನಿಗಳಿಗೆ ಮತ್ತು ಸಹ ಕಲಾಕಾರರಿಗೆ ತುಂಬಾ ಹಿಡಿಸುತ್ತದೆ. ಇವರು ಶೂಟಿಂಗ್ ಮಧ್ಯದಲ್ಲಿ ಸ್ವಲ್ಪ ಸಮಯ ಸಿಕ್ಕರೂ ಸಾಕು ತಮ್ಮ ಜೊತೆ ಇದ್ದವರಿಗೆ ತುಂಬಾ ಗೋಳು ಹೊಯ್ದುಕೊಳ್ಳುತ್ತಾರೆ. ಅವರ ಸ್ಟೈಲ್ ಮತ್ತು ಹಾಟ್ ನೆಸ್ ಸಲುವಾಗಿ ತುಂಬಾ ಚರ್ಚೆಯಲ್ಲಿ ಇರುತ್ತಾರೆ. ಅಭಿಮಾನಿಗಳು ಸತತ ಅವರ ಹೊಸ ಫೋಟೋ ಮತ್ತು ವಿಡಿಯೋಗಳ ದಾರಿ ಕಾಯುತ್ತಿರುತ್ತಾರೆ. ಇದೀಗ ಅವರ ವಿಡಿಯೋ ಒಂದು ದೊಡ್ಡ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ.
ಜಾಹ್ನವಿ ತಮ್ಮ ಕಾರಿನಿಂದ ಇಳಿದು ಬಿಲ್ಡಿಂಗ್ ದಿಕ್ಕಿನೆಡೆಗೆ ಹೋಗುತ್ತಿದ್ದರು. ಆಗ ಮೀಡಿಯಾದವರು ಅವರನ್ನು ಫೋಟೋಸೆಷನ್ ಸಲುವಾಗಿ ತಡೆಯುತ್ತಾರೆ. ಆಗ ಜಾಹ್ನವಿ ಕಪೂರ್ ನಿಲ್ಲದೆ ಗಡಿಬಿಡಿಯಲ್ಲಿ ಹೋಗುತ್ತಿರುತ್ತಾರೆ. ಸರಿಯಾಗಿ ಅದೇ ಸಮಯಕ್ಕೆ ಆಕಸ್ಮಿಕವಾಗಿ ಬಂದ ಗಾಳಿಯಿಂದಾಗಿ ಅವರು ತೊಟ್ಟುಕೊಂಡಿರುವ ಒನ್ ಪೀಸ್ ಡ್ರೆಸ್ ಮೇಲಕ್ಕೆ ಹಾರಿ ಅವರಿಗೆ ಮುಜುಗರವನ್ನು ಉಂಟು ಮಾಡಿತು. ಆದರೆ ಜಾಹ್ನವಿ ಕಪೂರ್ ಅವರು ಹಾಗೋ ಹೀಗೋ ತಮ್ಮ ಡ್ರೆಸ್ಸನ್ನು ಸರಿಪಡಿಸಿಕೊಂಡರು.
View this post on Instagram
ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಜಾಹ್ನವಿ ಕಪೂರ್ ಅವರು ಉಪ್ಸ್ ಮೊಮೆಂಟ್ ಗೆ ಗುರಿಯಾದರು. ಜಾಹ್ನವಿಯವರ ಈ ವಿಡಿಯೋವನ್ನು ನೋಡಿ ಅನೇಕರು ಅನೇಕ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬನು ತನ್ನ ಕಾಮೆಂಟ್ನಲ್ಲಿ, ನಿಮಗೆ ಈ ರೀತಿಯ ಡ್ರೆಸ್ಸನ್ನು ಸರಿಯಾಗಿ ಧರಿಸಲು ಬರದಿದ್ದರೆ ಯಾಕೆ ತೊಟ್ಟುಕೊಳ್ಳುತ್ತೀರಿ? ಎಂದಿದ್ದಾನೆ. ಇನ್ನೊಬ್ಬನು ಹೀಗೂ ಬರೆದಿದ್ದಾನೆ… ತುಂಬಾ ಮಜಾ ಬಂತೂ ಅಂತ. ಕೆಲವರು ನಗುತ್ತಿರುವ ಇಮೋಜಿ ಶೇರ್ ಮಾಡಿದರೆ ಇನ್ನೂ ಕೆಲವರು ಯಾಕಾದರೂ ಈ ರೀತಿಯ ಉಡುಪು ತೊಟ್ಟು ಕೊಳ್ಳುತ್ತಾರೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತ ಮಾಡಿದ್ದಾರೆ. ಇದಕ್ಕೂ ಮೊದಲು ಜಾಹ್ನವಿ ಕಪೂರ್ ಅವರು ಅನೇಕ ಸಲ ಈ ರೀತಿಯ ಮೊಮೆಂಟ್ ಗಳಿಗೆ ಗುರಿಯಾಗಿದ್ದಾರೆ. ಜಾಹ್ನವಿ ಅವರ ಹಾಗೆ ಅನೇಕ ನಟಿಯರಿಗೂ ಸಹ ಈ ರೀತಿಯ ಪ್ರಸಂಗಗಳು ಎದುರಾಗಿವೆ. ಅವರು ಸಹ ಎಷ್ಟೋ ಸಲ ಟ್ರೋಲ್ ಆಗಿದ್ದಾರೆ. ಈ ವಿಡಿಯೋವನ್ನು ಒಂದು ಬಾಲಿವುಡ್ ಫ್ಯಾನ್ ಪೇಜ್ ನಲ್ಲಿ ಶೇರ್ ಮಾಡಲಾಗಿದೆ.