ಆರ್ಯನ್ ಖಾನ್ ಮಾಡುತ್ತಿದ್ದರು ಅನನ್ಯ ಪಾಂಡೆ ಕಡೆಯಿಂದ ಗಾಂ#ಜಾ ಬೇಡಿಕೆ! ಕೊನೆಗೆ ಬಾಯ್ಬಿಟ್ ಈ ಅಭಿನೇತ್ರಿ.
ಡ್ರ#ಗ್ಸ್ ಪ್ರಕರಣದ ಕುರಿತು ನಾರಕೋಟಿಕ್ಸ್ ಕಂಟ್ರೋಲ್ ಬ್ಯುರೋ(NCB) ಮೇಲಿಂದ ಮೇಲೆ ಕಾರ್ಯವಾಹಿ ಮಾಡುತ್ತಲೇ ಇದೆ. ಆದರೆ ಕೆಲವು ದಿವಸಗಳ ಹಿಂದೆ ಆರ್ಯನ ಖಾನ ಅವರನ್ನು ಈ ಪ್ರಕರಣದ ಕುರಿತು ಬಂ#ಧಿಸಲಾಗಿದೆ. ಇನ್ನೂ ಈ ಕುರಿತು ವಿಚಾರಣೆ ನಡೆಯುತ್ತಿರುವಾಗ ಪ್ರಸ್ತುತ ಪ್ರಸಿದ್ಧ ನಟಿ ಅನನ್ಯ ಪಾಂಡೆ ಅವರ ಹೆಸರು ಬೆಳಕಿಗೆ ಬಂದಿದೆ. ಈ ಕುರಿತು ಮೊದಲನೆಯ ಬಾರಿ ಅನನ್ಯ ಪಾಂಡೆಯವರನ್ನು ಗುರುವಾರದಂದು ವಿಚಾರಣೆ ಮಾಡಲಾಗಿದೆ.
ಚಾಟ್ ಮೂಲಕ ಅನನ್ಯ ಪಾಂಡೆಯವರ ಸ್ಪಷಿಕರಣ
ಎನ್ ಸಿ ಬಿ(NCB)ಯ ಸೂತ್ರಗಳು ನೀಡಿರುವ ಮಾಹಿತಿಯ ಪ್ರಕಾರ, ಅನನ್ಯ ಪಾಂಡೆಯವರನ್ನು ಗುರುವಾರ ಈ ಪ್ರಕರಣದ ಕುರಿತು ತನಿಖೆ ನಡೆಸಲಾಗಿದೆ. ಆ ಸಮಯದಲ್ಲಿ ಅನನ್ಯ ಅವರು ಹೇಳಿದ್ದೇನೆಂದರೆ, “ಆರ್ಯನ ಜೊತೆಗೆ ನಾನು ತಮಾಷೆ ಮಾಡುತ್ತಿದ್ದೆ” ಎಂದು ಹೇಳಿದ್ದಾರೆ. ಸೂತ್ರಗಳು ನೀಡಿರುವ ಮಾಹಿತಿಯ ಪ್ರಕಾರ, “ಈ ಪ್ರಕರಣದ ಕುರಿತು ಅದೆಷ್ಟೋ ಚಾಟ್ ಗಳಿವೆ, ಅವುಗಳಲ್ಲಿ ಇವರಿಬ್ಬರು ವಿವಿಧ ಸ್ಥಳಗಳಲ್ಲಿಯ ನಾರಕೋಟಿಕ್ಸ್ ಸಬ್ಸ್ಟೆನ್ಸ್ ಕುರಿತು ಮಾತನಾಡಿದ್ದಾರೆ”. ಎಂದು ತಿಳಿಸಿವೆ.

ಅನನ್ಯ ಪಾಂಡೆಯವರ ಮನೆಗೆ ನಾರಕೋಟಿಕ್ಸ್ ಕಂಟ್ರೋಲ್ ಬ್ಯುರೋ ಬುಧವಾರದಂದು ಛಾಪು ಹಾಕಿದ್ದಾರೆ ಅಷ್ಟೇ ಅಲ್ಲ ಅನನ್ಯಾ ಅವರನ್ನು ಈ ಕುರಿತು ತನಿಖೆ ನಡೆಸಲು ಆಫೀಸಿಗೆ ಕರೆಸಿದ್ದಾರೆ. ಇವರಿಗೆ ಗುರುವಾರ ಎನ್ ಸಿ ಬಿ ಆಫೀಸಿನಲ್ಲಿ ಕರೆಸಿ ಅವರನ್ನು ವಿಚಾರಲಿಸಲಾಗಿದೆ. ಆದರೆ ಕಳೆದ ರಾತ್ರಿ ಎನ್ ಸಿ ಬಿ ತಂಡ ಒಬ್ಬ ಅನು#ಮಾನಾಸ್ಪದ ಡ್ರ#ಗ್ಸ್ ಕ#ಳ್ಳಸಾಗಣೆದರನನ್ನು ಬಂ#ಧಿಸಲಾಗಿದೆ.
ಈಗ ಮುಂಬರುವ ದಿನಗಳಲ್ಲಿ ಆ ವ್ಯಕ್ತಿಯನ್ನು ಅನನ್ಯ ಮತ್ತು ಪೆಡಲರ್ ಸಂಬಂಧಿತ ಅಡ್ಡ ಪ್ರಶ್ನೆಗಳು ವಿಚಾರಿಸುವ ಸಾಧ್ಯತೆ ಇದೆ. ಕಾರಣ ಈ ವ್ಯಕ್ತಿಯನ್ನು ಆರ್ಯನ್ ಖಾನ ಮತ್ತು ಅನನ್ಯ ಪಾಂಡೆ ಇವರಿಬ್ಬರ ನಡುವಿನ ಒಂದು ಕೊಂಡಿಯಂತೆ ಗಮನಿಸಲಾಗುತ್ತಿದೆ. ಈ ವ್ಯಕ್ತಿಯನ್ನು ಸರಿಯಾಗಿ ವಿಚರಣೆ ಮಾಡಿದರೆ ಎಲ್ಲ ಮಾಹಿತಿ ದೊರೆಯಬಹುದು ಎಂಬುದು NCB ತಂಡದ ಅಪೇಕ್ಷೆಯಾಗಿದೇ.