ಸಾವಿನ ದವಡೆಯಿಂದ ಮರಳಿ ಬರುವದು ಎಂದರೆ ಏನು? ಎಂಬುದು ಈ ವಿಡಿಯೋ ನೋಡಿದ ಮೇಲೆ ಗೊತ್ತಾಗುತ್ತದೆ!!

ನಮ್ಮ ಅಕ್ಕಪಕ್ಕದಲ್ಲಿ ಅನೇಕ ಘಟನೆಗಳು ನಡೆಯುತ್ತವೆ ಆದರೆ ಕೆಲವೊಮ್ಮೆ ನಮಗೆ  ಅವುಗಳ ಕುರಿತು ಕಲ್ಪನೆ ಸಹ ಇರುವದಿಲ್ಲ. ಅಂತಹ ಒಂದು ವಿಚಿತ್ರವಾದ  ಘಟನೆ ಒಬ್ಬ ಯುವಕನೊಂದಿಗೆ ನಡೆದಿದೆ. ಈ ಪ್ರಕಾರವಾದ ಘಟನೆ ಘಟಿಸುವದು ಎಂದು ಆತನು ಕನಸ್ಸಲ್ಲೂ ಊಹಿಸಿರಲಿಲ್ಲ. ಆತನು ಮೃ#ತ್ಯುವಿನ ದವಡೆಯಿಂದ ಉಳಿದು ಬಂದಂತಾಗಿದೆ. ಅನೇಕ ಯುವಕರಿಗೆ ಈಜಾಡುವದು ಎಂದರೆ ತುಂಬಾ ಇಷ್ಟ. ಹಳ್ಳಿಗಳಲ್ಲಿ ಬಾವಿ, ಕೆರೆ ಕಂಡರೆ ಸಾಕು ಬಟ್ಟೆ ಬರೆಗಳನ್ನು ತಗೆದು ಧುಮುಕಿ ಬಿಡಬೇಕು ಎಂಬ ಆಸೆ ಯುವಕರಲ್ಲಿ ಬಂದೆ ಬರುತ್ತದೆ. ಅಲ್ಲದೆ ಕೆಲವು ಸ್ಥಳಗಳಲ್ಲಿ ಈಜಾಡುವ ಸ್ಪರ್ಧೆ ಸಹ ನಡೆಯುತ್ತವೆ. ಈ ಈಜಿನ  ಸ್ಪರ್ಧೆಯಲ್ಲಿ ಹುಡುಗರಂತೂ ಅತೀ ಹುಮ್ಮಸ್ಸಿನಿಂದ ಸಹಭಾಗಿ ಯಾಗುತ್ತಾರೆ. ಈಗಂತೂ ಹುಡುಗಿಯರು ಏನು ಕಮ್ಮಿ ಇಲ್ಲ ಅನ್ನೋ ಹಾಗೆ ಇಂದಿನ ಪ್ರತಿಯೊಬ್ಬ ಹುಡುಗಿ ಸಹ ಈಜು ಕಲಿಯಲು ಇಷ್ಟ ಪಡುತ್ತಾಳೆ.

ಒಬ್ಬ ಯುವಕ  ಒಂದು ನದಿಯಲ್ಲಿ ಜಾಲಿಯಾಗಿ ಈಜಾಡುತ್ತ ಆನಂದ ತಗೆದು ಕೊಳ್ಳುತ್ತಿರುತ್ತಾನೆ ಅಷ್ಟರಲ್ಲಿ ಅವನು ಕನಸ್ಸಲ್ಲೂ ಕಂಡಿರಲಿಲ್ಲ ಅಂತಹ ಘಟನೆ ನಡೆಯುತ್ತದೆ. ಆ ಘಟನೆಯಿಂದ ಆತ ಇನ್ನೊಮ್ಮೆ ಈಜಾಡುವ ಗೋಜಿಗೆ ಹೋಗುವದಿಲ್ಲ ಅನ್ನೋ ಹಾಗಿದೆ. ಏಕೆಂದರೆ ಆತ  ಮೃ#ತ್ಯುವಿನ ಸಮೀಪಕ್ಕೆ ಹೋಗಿ ಮರಳಿ ಬಂದಿದ್ದಾನೆ ಅಂದರೆ ಮೃ#ತ್ಯುವಿನ ದವಡೆಯಿಂದ  ಉಳಿದು ಬಂದಿದ್ದಾನೆ.

ಪ್ರಸ್ತುತ ವಿಡಿಯೋ ಬ್ರಾಝಿಲ್ ದೇಶದ ವಿಡಿಯೋ ಇದೆ ಎಂದು ಹೇಳಲಾಗುತ್ತಿದೆ.  ಈ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ಘಟನೆ ಎಲ್ಲಿ ನಡೆದಿದೆಯೋ ಆ ಸ್ಥಳ ಪ್ರವಾಸಿ ತಾಣ ಎಂದು ತುಂಬಾ ಪ್ರಸಿದ್ಧ ವಾಗಿದೆ. ಆದ್ದರಿಂದ ಇಂತಹ ಸ್ಥಳದಲ್ಲಿ ಮೊಸಳೆ ಬಂದಿದೆ ಎಂಬ ಮಾಹಿತಿ ದೊರೆತ ತಕ್ಷಣವೇ ಅಲ್ಲಿಯ ಪ್ರವಾಸಿಗರು ಹೆ#ದರಿಕೊಂಡಿದ್ದಾರೆ. ಮೊಸಳೆ ಬಂದಾಗಿನಿಂದ ಈ ಸ್ಥಳದಲ್ಲಿ ಹೋಗುವದನ್ನು ತಡೆದಿದ್ದಾರೆ.

ವಿಡಿಯೋ ನೋಡಿ

ಈ ವಿಡಿಯೋದಲ್ಲಿ ನೀವು ನೋಡಬಹುದು. ಒಬ್ಬ ಯುವಕ ಈಜುತ್ತಿರುವದನ್ನು ನೀವು ನೋಡಬಹುದು. ಆತ ನದಿಯ ದಂಡೆಗೆ ಬರುತ್ತಿರುವಾಗ ಆ#ಕಸ್ಮಿಕವಾಗಿ ಆತನ ಮೇಲೆ ಒಂದು ಮೊಸಳೆ ಬಂದು ಹ#ಲ್ಲೆ ಮಾಡುತ್ತದೆ. ಏನನ್ನು ಯೋಚನೆ ಮಾಡದೆ ಯುವಕ ತನ್ನ ಪ್ರಾಣ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಮೋಸಳೆಯ ದವಡೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಾನೆ. ಪ್ರಯತ್ನಕ್ಕೆ ಸದಾ ಯಶಸ್ಸು ಸಿಗುವದು ಅನ್ನೋ ಹಾಗೆ ಈತ ತನ್ನ ಪ್ರಯತ್ನದಿಂದ ಮೊಸಳೆಯ ದವಡೆಯಿಂದ ಬದುಕಿ ನದಿ ದಂಡೆಗೆ ಬರುತ್ತಾನೆ.

ಈ ಯುವಕನಿಗೆ ಸ್ವಲ್ಪ ಕೈಗೆ ಗಾಯವಾಗಿದೆ. ಮೊಸಳೆಯು ನೇರವಾಗಿ ಬಂದು ಈತನ ಕೈಮೇಲೆಯೇ   ಅ#ಟ್ಯಾಕ್ ಮಾಡಿದೆ ಹೀಗಾಗಿ ಆತನ ಬಲಗೈಗೆ ಸ್ವಲ್ಪ ಗಾಯವಾಗಿದೆ. ಆದರೆ ಆತನ ಜೀವಕ್ಕೆ ಮಾತ್ರ ಯಾವುದೇ ತೊಂದರೆಯಿಲ್ಲ. ಸದ್ಯಕ್ಕೆ ಈ ವಿಡಿಯೋ ಸುಮಾರು ಒಂಬತ್ತು ಸಾವಿರಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಹದಿನೈದು ನೂರಾಕ್ಕಿಂತ ಹೆಚ್ಚು ಜನರು ರೀಟ್ವಿಟ್ ಮಾಡಿದ್ದಾರೆ.