ಬಿಕಿನಿ ಡ್ರೆಸ್ ಲ್ಲಿ ಜಾಹ್ನವಿ ಕಪೂರ್ ದುಬೈಯಲ್ಲಿ ಬೋಲ್ಡ್ ಫೋಟೋದಿಂದ ಹೆಚ್ಚಿಸಿದಳು ಸೋಶಿಯಲ್ ಮೀಡಿಯಾ ಫೀವರ್!
ಜಾಹ್ನವಿ ಕಪೂರ್ ತನ್ನ ಸಹೋದರಿ ಖುಷಿ ಕಪೂರ್ ಜೊತೆಗೆ ಸದ್ಯ ದುಬೈಯಲ್ಲಿ ರಜೆಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇವರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕ್ಯಾಪ್ಶನ್ ನಲ್ಲಿ ಲುಂಗಿ ಡ್ಯಾನ್ಸ್ ಎಂದು ಬರೆದಿದ್ದಾರೆ.

ಜಾಹ್ನವಿ ಕಪೂರ್ ಅವರು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಿಂದ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋಗಳಲ್ಲಿ ಜಾಹ್ನವಿ ಕಪೂರ್ ಅವರು ತುಂಬಾನೇ ಹಾಟ್ ಆಗಿ ಕಾಣಿಸುತ್ತಿದ್ದಾರೆ.

ಜಾಹ್ನವಿ ಬಿಕಿನಿ ಉಡುಪಿನಲ್ಲಿ ಅನೇಕ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಅದೇ ಸಮಯದಲ್ಲಿ ಅವರು ಸರೋವರ ಒಂದರಲ್ಲಿ ಬೋಟ್ ನಡೆಸುತ್ತಿರುವುದು ಕಂಡು ಬರುತ್ತಿದೆ.

ಜಾಹ್ನವಿ ಕಪೂರ್ ಅವರ ಈ ಬಿಕಿನಿ ಅವತಾರವು ದೊಡ್ಡ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ. ಇದರ ಜೊತೆಗೆ ಅನೇಕ ಸೆಲೆಬ್ರಿಟಿಗಳ ಕಾಮೆಂಟ್ ಸಹ ಬರುತ್ತಿವೆ.

ಜಾಹ್ನವಿ ಕಪೂರ್ ಅವರು ಒಂದು ದಿವಸದ ಹಿಂದೆ ಸಹೋದರಿ ಖುಷಿ ಕಪೂರ್ ಜೊತೆಗೆ ಮರಳಿನ ರಾಶಿಯಲ್ಲಿ ಕಂಡು ಬಂದಿದ್ದರು. ಇಬ್ಬರು ಸಹೋದರಿಯರು ಮರಳಿನಲ್ಲಿ ಅನೇಕ ಹಾಟ್ ಪೋಸ್ ಗಳನ್ನು ನೀಡಿ ಅಭಿಮಾನಿಗಳ ಎದೆಗೆ ಕಿಚ್ಚು ಹಚ್ಚಿದ್ದಾರೆ.

ಈಗ ಜಾಹ್ನವಿ ಮತ್ತು ಖುಷಿ ಈ ಇಬ್ಬರೂ ಸಹೋದರಿಯರು ದುಬೈನಲ್ಲಿ ತಮ್ಮ ರಜೆಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಅನೇಕ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ನಂತರ ಅವು ವೈರಲ್ ಆಗುತ್ತಿವೆ.
