ಸುಪ್ರಸಿದ್ದ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಹಾಡಿನಿಂದಲೇ ನೀಡಿದರು, ಪ್ರೀತಿಯ ಅಪ್ಪುಗೆ ಶೃದ್ಧಾಂಜಲಿ…..ಹೇಗೆ ನೋಡಿ.

ಬಾಲಿವಡ್ ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರು ಅನೇಕ ಕನ್ನಡದ ಚಿತ್ರಗಳಲ್ಲಿ ಹಾಡಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅನೇಕ ಸೆಲೆಬ್ರಿಟಿಗಳಂತೆ ಅರಿಜಿತ್ ಸಿಂಗ್ ಅವರಿಗೂ ಅಪ್ಪು ಅವರ ಅಗಲಿಕೆ ತುಂಬಾ ದುಃಖ ತಂದಿದೆ. ತಮ್ಮ ದುಃಖವನ್ನು ಹಾಡಿನ ಮೂಲಕ ಈ ರೀತಿಯಾಗಿ ತೋಡಿಕೊಂಡಿದ್ದಾರೆ.

ಅಪ್ಪು ಅವರ ಅಗಲಿಕೆ ಬರೀ ಕರ್ನಾಟಕಕ್ಕೆ ಅಷ್ಟೇ ಅಲ್ಲ ಇಡೀ ದೇಶಕ್ಕೆ ದೊಡ್ಡ ದುಃಖವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಕಾರಣ ಅಪ್ಪು ಅವರ ಚಿತ್ರಗಳು ಹಿಂದಿಯಲ್ಲಿಯೂ ಡಬ್ ಆಗುತ್ತಿರುವುದರಿಂದ ಸಾಕಷ್ಟು ಬೇರೆ ಭಾಷಿಕರಾದ ಯುವಜನ ಅವರ ಫ್ಯಾನ್ಸ್ ಗಳಾಗಿದ್ದಾರೆ.

ಅಪ್ಪು ಅವರ ಸಾವು ಜನ ಸಾಮಾನ್ಯರಿಗೆ ಅಷ್ಟೇ ಅಲ್ಲ ಸೆಲೆಬ್ರಿಟಿಗಳಿಗೂ ಮರೆಯಲಾರದ ನೋವನ್ನು ನೀಡಿದೆ.

ಬಾಲಿವುಡ್ ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರಿಗೂ ಅಪ್ಪು ಅವರ ಸಾವು ತುಂಬಾ ನೋವು ನೀಡಿದೆ. ತಮ್ಮ ನೋವನ್ನು ಅವರು ತಮ್ಮ ಹಾಡಿನಿಂದಲೇ ವ್ಯಕ್ತ ಮಾಡಿದ್ದಾರೆ. ಅಪ್ಪು ಅವರಿಗೆ ಹಾಡಿನ ಮೂಲಕ ಶೃದ್ಧಾಂಜಲಿಯನ್ನು ನೀಡಿದ್ದಾರೆ. ಯುಟ್ಯೂಬ್ ನಲ್ಲಿ ‘future tak’ ಚಾನೆಲ್ ನಲ್ಲಿ ಶೇರ್ ಮಾಡಿದ ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು ಜನ ವೀಕ್ಷಿಸಿದ್ದಾರೆ. ನೋಡಿ ನೀವು ಈ ವಿಡಿಯೋವನ್ನು…