Video: ಸುಮ್ಮನೆ ಹೊರಟಿದ್ದ ಹಾವಿಗೆ ತೊಂದರೆ ಕೊಡುತ್ತಿದ್ದ ವ್ಯಕ್ತಿ, ಸಿಟ್ಟಿಗೆದ್ದ ಹಾವು ಕಚ್ಚಿದ ಬಗೆಯನ್ನು ನೋಡಿದರೆ ಶಾ#ಕ್ ಆಗುತ್ತೆ!
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಏನು ವೈರಲ್ ಆಗುತ್ತೆ ಅಂತ ಹೇಳಲು ಸಾಧ್ಯವಾಗುವದಿಲ್ಲ. ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಸೋಶಿಯಲ್ ಮಿಡಿಯಾದೊಂದಿಗೆ ಹೊಂದಿಕೊಂಡಿದ್ದಾರೆ. ತಾವು ಮಾಡಿರುವ ಅನೇಕ ಕಾರ್ಯಗಳ ಅಥವಾ ಆಕಸ್ಮಿಕವಾಗಿ ಘಟಿಸಿದ ಘಟನೆಯ ವಿಡಿಯೋಗಳು ಸೋಶಿಯಲ್ ಮಿಡಿಯಾದೊಂದಿಗೆ ಶೇರ್ ಮಾಡುವ ಮೂಲಕ ಎಲ್ಲರ ಗಮನಕ್ಕೆ ತರುತ್ತಿದ್ದಾರೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ಹಾವಿನ ವಿಡಿಯೋ ಆಗಿದ್ದು, ವಿಡಿಯೋದಲ್ಲಿ ವ್ಯಕ್ತಿ ಹಾವನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾನೆ.
ಆದರೆ ಹಾವು ಹಿಡಿಯಲು ಪ್ರಯತ್ನ ಪಡುತ್ತಿರುವಾಗ ಅಲ್ಲಿ ನಡೆದ ಘಟನೆ ನೋಡಿದರೆ ನೀವು ಸಹ ಶಾ#ಕ್ ಆಗುವಿರಿ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀವು ನೋಡಬಹುದು. ಒಂದು ಹಾವು ತನ್ನಷ್ಟಕ್ಕೆ ತಾನು ನೆಲದ ಮೇಲಿಂದ ಹೋಗುತ್ತಿರುತ್ತದೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದು ಅದನ್ನು ಹಿಡಿಯಲು ಪ್ರಯತ್ನ ಮಾಡುತ್ತಾನೆ.
ಯಾವಾಗ ವ್ಯಕ್ತಿ ಹಾವನ್ನು ಹಿಡಿಯಲು ಪ್ರಯತ್ನ ಮಾಡುತ್ತಾನೋ ಆಗ ಹಾವು ಆತನಿಂದ ತಪ್ಪಿಸಿಕೊಂಡು ಓಡಿ ಹೋಗುವ ಪ್ರಯತ್ನ ಮಾಡುತ್ತದೆ. ಆದರೆ, ಈ ವ್ಯಕ್ತಿ ಮೋದಲ ಬಾರಿಗೆ ಹಾವನ್ನು ಹಿಡಿದಾಗ ಹಾವು ತಪ್ಪಿಸಿಕೊಂಡು ಹೋಗುತ್ತದೆ. ಹೋಗುತ್ತಿರುವ ಹಾವನ್ನು ಮತ್ತೆ ವ್ಯಕ್ತಿ ಕೈಯಲ್ಲಿ ಹಿಡಿಯುತ್ತಾನೆ ಹೀಗೆ ಪದೇ ಪದೇ ಹಿಡಿಯುತ್ತಿರುವಾಗ ಹಾವು ರೊಚ್ಚಿಗೆದ್ದು ಈತನ ಬೆರಳಿಗೆ ಕಚ್ಚುತ್ತದೆ ಬೆರಳಿಗೆ ಕಚ್ಚಿದ ನಂತರ ಬೆರಳಿಂದ ರ#ಕ್ತ ಹರಿಯಲು ಪ್ರಾರಂಭಿಸುತ್ತದೆ ಆದರೂ ಸಹ ಈ ವ್ಯಕ್ತಿ ಹಾವನ್ನು ಮತ್ತೆ ಹಿಡಿಯಲು ಪ್ರಯತ್ನ ಮಾಡುತ್ತಾನೆ ಮತ್ತೆ ಹಾವು ಆತನ ಕೈಗೆ ಕಚ್ಚುತ್ತದೆ. ಕಚ್ಚಿದ ನಂತರ ಕೈಯಿಂದ ರ#ಕ್ತ ಬರಲು ಶುರುವಾಗುತ್ತದೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
ವಿಡಿಯೋ ನೋಡಿ.
ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ royal_pythons_ ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಸದ್ಯಕ್ಕೆ ಈ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ಶೇರ್ ಮಾಡುವಾಗ ಕ್ಯಾಪ್ಶನ್ ನಲ್ಲಿ” ಫ್ಲೋರಿಡಾದ ಎಲ್ಲಕ್ಕಿಂತ ದೊಡ್ಡ ವಾಟರ್ ಸ್ನೇಕ್ ಇದಾಗಿದೆ. ನಾನು ನನ್ನ ಜೀವನದಲ್ಲಿ ಮೊದಲನೆಯ ಬಾರಿ ಈ ಹಾವನ್ನು ನೋಡಿದ್ದೇನೆ. ಈ ಹಾವು ತುಂಬಾ ಸಿಟ್ಟಿಗೆ ಬರುವಂತ ಹಾವಾಗಿದೆ. ಇದು ತನಗೆ ತೊಂದರೆಯಾದಾಗ ಎದುರಿದ್ದ ಜೀವದೊಂದಿಗೆ ದಾ#ಳಿ ಮಾಡುವ ಬದಲು ತನ್ನ ಜೀವವನ್ನು ರಕ್ಷಿಸಿಕೊಳ್ಳಲು ಓಡಿ ಹೋಗುತ್ತದೆ. ಆದರೆ ಹಾವಿನ ಕೆಲವು ಪ್ರಜಾತಿಗಳು ಪದೇ ಪದೇ ಅವುಗಳಿಗೆ ತೊಂದರೆ ನೀಡಿದರೆ ತಿರುಗಿ ನಿಂತು ನಿಮ್ಮನ್ನು ಕಡಿಯುವ ಸಾಧ್ಯತೆ ಇರುತ್ತದೆ. ಇದರಿಂದ ಈ ಜೀವಿಗೆ ತೊಂದರೆ ಕೊಡದೆ ಇರುವದು ತುಂಬಾ ಉತ್ತಮ” ಎಂದು ಬರೆದಿದ್ದಾರೆ.
ಈ ವಿಡಿಯೋ ನೋಡಿ ನೆಟ್ಟಿಗರು ಸಹ ತುಂಬಾ ಹೆ#ದರಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾಗಿನಿಂದಲೂ ಇದುವರೆಗೆ 18 ಸಾವಿರಕ್ಕಿಂತ ಹೆಚ್ಚು ನೆಟ್ಟುಗರು ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ಅನೇಕರು ಬೇರೆ ಬೇರೆಯಾದ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಯುಜರ್ ” ಈ ವ್ಯಕ್ತಿ ಹಾವನ್ನು ಹಿಡಿದ್ದಿದ್ದಾನೆಯೇ, ಅದು ಸಹ ಎರಡು ಸಲ” ಅಂತ ಕಾಮೆಂಟ್ ಮಾಡಿದ್ದಾನೆ. ಇನ್ನೊಬ್ಬ ” ವಾಟರ್ ಮೊಕ್ಸಿನ ತುಂಬಾ ವಿ#ಷಾರಿ ಇರುತ್ತದೆ. ಫ್ಲೋರಿಡಾದಲ್ಲಿ ಈ ಹಾವು ಬಹಳಷ್ಟು ಪ್ರಮಾಣದಲ್ಲಿ ನೋಡಲು ಸಿಗುವವು” ಎಂದು ಕಾಮೆಂಟ್ ಬರೆದಿದ್ದಾನೆ.