ಈ ಫೋಟೋದಲ್ಲಿ ಒಂದು ಹಾವು ಅಡಗಿಕೊಂಡಿದೆ, 99% ಜನರು ಹುಡುಕುವಲ್ಲಿ ವಿಫಲರಾಗಿದ್ದಾರೆ! ಫೋಟೋ zoom ಮಾಡಿ ನೋಡಿ ಉತ್ತರ ಸಿಗುತ್ತೆ!
ಸೋಶಿಯಲ್ ಮೀಡಿಯಾದಲ್ಲಿ ಅನೇಕ ಪ್ರಕಾರಗಳ ಫೋಟೋ ವೈರಲ್ ಆಗುತ್ತಿರುತ್ತವೆ. ಇದರಲ್ಲಿಯ ಕೆಲವು ಫೋಟೋಗಳು ಮನಸ್ಸಿನ ಮತ್ತು ಕಣ್ಣಿನ ಪರೀಕ್ಷೆ ತಗೆದುಕೊಳ್ಳುವ ಫೋಟೋಗಳಾಗಿರುತ್ತವೆ. ಸದ್ಯದ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಇಂತಹದೇ ಟ್ರೆಂಡ್ ಶುರುವಾಗಿದೆ. ನಿಮಗೆ ಒಂದು ಫೋಟೋ ತೋರಿಸಿ ಆ ಫೋಟೋದಲ್ಲಿ ಅಡಗಿಕೊಂಡಿರುವ ಪ್ರಾಣಿಯನ್ನು ಪತ್ತೆ ಹಚ್ಚುವ ಚಾಲೆಂಜ್ ನೀಡಲಾಗುತ್ತದೆ. ನಾವು ಸಹ ಅಂತಹದೇ ಒಂದು ಫೋಟೋ ನಿಮ್ಮ ಕಣ್ಣಿನ ಎದುರಿಗೆ ತೋರಿಸಲಿದ್ದೇವೆ. ಆ ಫೋಟೋದಲ್ಲಿ ಒಂದು ಹಾವು ಅಡಗಿಕೊಂಡಿದೆ ಅದನ್ನು ಪತ್ತೆ ಹಚ್ಚುವದೇ ನಿಮಗೆ ಸವಾಲಾಗಿದೆ.
ಪ್ರಸ್ತುತ ಫೋಟೋವನ್ನು ಸನ್ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ ತಮ್ಮ ಫೇಸ್ಬುಕ್ ಅಕೌಂಟ್ ಮೂಲಕ ಚಿತ್ರದಲ್ಲಿ ಅಡಗಿರುವ ಹಾವನ್ನು ಹುಡುಕಲು ಚಾಲೆಂಜ್ ನೀಡಿದ್ದಾರೆ. ಒಂದು ಅರಣ್ಯದಲ್ಲಿಯ ಕ್ಲಿಕ್ಕಿಸಿದ ಫೋಟೋ ಇದಾಗಿದೆ. ಆದರೆ ಈ ಫೋಟೋದ ವಿಶೇಷತೆ ಏನೆಂದರೆ ಈ ಫೋಟೋದಲ್ಲಿ ಒಂದು ಹಾವು ಅಡಗಿಕೊಂಡಿದೆ ಅದು ಸಹಜವಾಗಿ ನಮ್ಮ ಕಣ್ಣಿಗೆ ಕಾಣದು.
ಈ ಫೋಟೊ ಮೊದಲಿಗೆ ನೋಡಿದಾಗ ಅರಣ್ಯದ ತರಹ ಕಾಣುತ್ತದೆ. ಆದರೆ ಗಿಡಮರಗಳ ಎಲೆಗಳ ಮಧ್ಯೆ ಒಂದು ಹಾವು ಅಡಗಿಕೊಂಡಿದೆ ಅದನ್ನು ಬೇಗನೆ ಹುಡುಕಿ ಹೇಳುವದೇ ನಿಮಗೆ ಚಾಲೆಂಜ್ ಆಗಿದೆ. ನಿಮ್ಮ ಕಣ್ಣು ತೀಕ್ಷ್ಣವಾಗಿ ನೋಡುವ ಸಾಮರ್ಥ್ಯ ಹೊಂದಿದ್ದರೆ ನೀವು ಸಹ ಹುಡುಕಿ ನೋಡೋಣ.

ನಿಮ್ಮ ಮಾಹಿತಿಗಾಗಿ ಈ ಚಾಲೆಂಜ್ ಸ್ವೀಕರಿಸಿದ ಜನರಲ್ಲಿ ಸುಮಾರು 99% ಜನರು ವಿಫಲರಾಗಿದ್ದಾರೆ. ನೀವು ಸಹ ಹುಡುಕುವಲ್ಲಿ ವಿಫಲರಾಗಿದ್ದರೆ ಚಿಂತೆ ಮಾಡಬೇಡಿ ನಿಮಗಾಗಿ ಈ ಚಾಲೆಂಜ್ ನ ಉತ್ತರ ಹೇಳುತ್ತೇವೆ. ಕೆಳಗಿನ ಫೋಟೋ ನೋಡಿ ಫೋಟೋದಲ್ಲಿ ಕೆಂಪು ಬಣ್ಣದ ವೃತ್ತದ ಮದ್ಯೆ ಹಾವು ಕಾಣುವದು.

ಸಾಮಾನ್ಯವಾಗಿ ನಾವು ಎಷ್ಟೋ ಸಲ ನಮ್ಮ ಕಣ್ಣು ಎದುರಿಗೆ ವಸ್ತು ಇದ್ದರು ಸಹ ಅದು ಕಾಣುವದಿಲ್ಲ ಏಕೆಂದರೆ ನಮ್ಮ ಏಕಚಿತ್ತ ಮತ್ತು ಲಕ್ಷ್ಯ ಒಂದೆಡೆ ಇರುವದಿಲ್ಲ ಆದುದರಿಂದ ಈ ರೀತಿ ಆ ವಸ್ತು ಇಲ್ಲದಂತೆ ಭಾಸವಾಗುವದು. ಆದರೆ ಏಕಚಿತ್ತದಿಂದ ಹುಡುಕಾಡಿದರೆ ಖಂಡಿತ ವಸ್ತು ಸಿಕ್ಕೇ ಸಿಗುತ್ತದೆ. ಈ ಚಾಲೆಂಜ್ ನಲ್ಲಿ ಸಹ ಅದೇ ರೀತಿಯಾಗಿರುತ್ತದೆ. ನೀವು ಎಷ್ಟೋ ಸಲ ಪ್ರಯತ್ನ ಪಟ್ಟರು ಸಹ ಹಾವು ನಿಮಗೆ ಕಾಣಲಿಲ್ಲ. ಎಲ್ಲರಿಗೂ ಕಾಣುವದಿಲ್ಲ ಅನ್ನೋ ಹಾಗೆ ಇಲ್ಲ ಕೆಲವೊಬ್ಬರ ಕಣ್ಣುಗಳು ತುಂಬಾ ತೀಕ್ಷ್ಣ ವಾಗಿರುತ್ತವೆ ನೋಡಿದ ತಕ್ಷಣವೇ ಹಾವು ಕಾಣುತ್ತದೆ ಅಂತಹ ವ್ಯಕ್ತಿಗಳಲ್ಲಿ ನೀವು ಒಬ್ಬರಾಗಿದ್ದರೆ ನಿಮಗೆ ತುಂಬಾ ಧನ್ಯವಾದಗಳು.