500 ಸ್ಪಾರ್ಕ್ಲರ್ಸ್ ಮೇಲೆ ಮೀನನ್ನು ಇಟ್ಟು ಬೆಂ#ಕಿ ಹಚ್ಚಿದಾಗ ಆಗಿದ್ದೇನು? ವೈರಲ್ ವಿಡಿಯೋ ನೋಡಿ!
ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಪ್ರಕಾರದ ವಿಡಿಯೋ ವೈರಲ್ ಆಗುತ್ತಿರುತ್ತವೆ. ಅಷ್ಟಕ್ಕೂ ಆ ವಿಡಿಯೋ ವೈರಲ್ ಆಗಬೇಕಾದರೆ ಅದರಲ್ಲಿ ಇರುವಂತ ಕಂಟೆಂಟ್ ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ಒಂದು ವಿಡಿಯೋ ವೈರಲ್ ಆಗಬೇಕಾದರೆ ಅದರಲ್ಲಿ ಉತ್ತಮವಾದ ಕಂಟೆಂಟ್ ಹೊಂದಿರುವದು ತುಂಬಾ ಅವಶ್ಯಕವಾಗಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಂದು ಪ್ರಯೋಗವನ್ನು ಮಾಡಲಾಗಿದೆ.
ಪ್ರಸ್ತುತ ವಿಡಿಯೋದಲ್ಲಿ 500 ಸ್ಪಾರ್ಕ್ಲರ್ಸ್ ತಗೆದುಕೊಂಡು ಅದರ ಮೇಲೆ ಒಂದು ಮೀನು ಇಟ್ಟು ಅದಕ್ಕೆ ಬತ್ತಿ ಹಚ್ಚಿದಾಗ ಅಲ್ಲಿ ಬಂದ ಫಲಿತಾಂಶ ಕಂಡು ಆಶ್ಚ#ರ್ಯ ಉಂಟಾಗುತ್ತದೆ. ಏಕೆಂದರೆ ಅಷ್ಟೊಂದು ಸ್ಪಾರ್ಕ್ಲರ್ಸ್ ಏಕಕಾಲಕ್ಕೆ ಹಚ್ಚಿದಾಗ ಅಲ್ಲಿ ನಿರ್ಮಾಣವಾದ ಜ್ವಾ#ಲೆಯನ್ನು ಕಂಡರೆ ಹೆದ#ರಿಕೆಯಾಗುತ್ತದೆ. ಒಂದು ಸ್ಥಳದಲ್ಲಿ ಆಕ#ಸ್ಮಿಕವಾಗಿ ಬೆಂ#ಕಿ ಹತ್ತಿದಾಗ ಯಾವ ರೀತಿಯಾಗಿ ಹೊಗೆ ಉಂಟಾಗುತ್ತದೆಯೋ ಅದೇ ರೀತಿ ಇಲ್ಲಿಯೂ ಸಹ ಅದೇ ರೀತಿಯಾದ ವಾತಾವರಣ ನಿರ್ಮಾಣ ವಾಗುತ್ತದೆ.
ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಬಳಿಯಲ್ಲಿದ್ದ 500
ಸ್ಪಾರ್ಕ್ಲರ್ಸ್ ಪೈಕಿ ಹಲವು ಸ್ಪಾರ್ಕ್ಲರ್ಸ್ ಒಂದು ರಟ್ಟಿನ ಮೇಲೆ ಒಂದರ ಬದಿಗೆ ಒಂದು ಹೀಗೆ ಹಚ್ಚುತ್ತಾನೆ. ಎರಡು ಲೆಯರ್ ಗಳ ವರೆಗೆ ಹಚ್ಚಿದ ತಕ್ಷಣ ಒಂದು ಮೀನನ್ನು ತಗೆದುಕೊಂಡು ಅದನ್ನು ಚೆನ್ನಾಗಿ ಕಟ್ ಮಾಡಿ ಅದಕ್ಕೆ ನಿಂಬೇಕಾಯಿ, ಉಪ್ಪು, ಖಾರ ಮತ್ತು ಮಸಾಲೆ ಸಿಂಪಡಿಸುತ್ತಾನೆ. ಸಿಂಪಡಿಸಿದ ನಂತರ ಅದಕ್ಕೆ ಫುಡ್ ರ್ಯಾಪ್ ಪೇಪರಿನಿಂದ ಸುತ್ತುತ್ತಾನೆ. ಪೇಪರಿನಲ್ಲಿ ಸುತ್ತಿದ ಮೀನನ್ನು ಲೆಯರ್ ತಯಾರು ಮಾಡಿದ ಸ್ಪಾರ್ಕ್ಲರ್ಸ್ ಮೇಲೆ ಇಡುತ್ತಾನೆ.
ಸ್ಪಾರ್ಕ್ಲರ್ಸ್ ಮೇಲೆ ಪೇಪರಿನಿಂದ ಹೊದಿಸಿದ ಮೀನನ್ನು ಇಟ್ಟು ಮತ್ತೆ ಅದರ ಮೇಲೆ ಸ್ಪಾರ್ಕ್ಲರ್ಸ್ ಲೆಯರ್ ತಯಾರು ಮಾಡಲಾಗುತ್ತದೆ. ತಂದನಂತರ ಲೈಟರ್ ನಿಂದ ಸ್ಪಾರ್ಕ್ಲರ್ಸ್ ಹಚ್ಚಲಾಗುತ್ತದೆ. ಹಚ್ಚಿದ ತಕ್ಷಣವೇ ಅಲ್ಲಿದ್ದ ಎಲ್ಲ ಸ್ಪಾರ್ಕ್ಲರ್ಸ್ ಏಕಕಾಲಕ್ಕೆ ಹೊತ್ತಿ ಉರಿಯುತ್ತವೆ. ಉರಿಯುವ ದೃಶ್ಯ ಕಂಡರೆ ಆಶ್ಚ#ರ್ಯ ಉಂಟಾಗುತ್ತದೆ. ಕೊನೆಗೆ ಎಲ್ಲ ಸ್ಪಾರ್ಕ್ಲರ್ಸ್ ಹೊತ್ತಿ ಉರಿದು ಆರಿದ ಬಳಿಕ ಸುಮಾರು ಅರ್ಧ ಗಂಟೆಯವರೆಗೆ ಅದನ್ನು ಹಾಗೆಯೇ ಬಿಡಲಾಗುತ್ತದೆ. ಅರ್ಧ ಗಂಟೆಯ ನಂತರ ಮೀನನ್ನು ತಗೆದು ನೋಡಿದಾಗ ವಾವ್ ಎನಿಸುತ್ತದೆ ಏಕೆಂದರೆ ಮೀನು ತುಂಬಾ ಚೆನ್ನಾಗಿ ರೋಸ್ಟ್ ಆಗಿರುತ್ತದೆ. ಮೀನು ತಿನ್ನಲು ಸಹ ತುಂಬಾ ರುಚಿಕರವಾಗಿದೆ ಎಂದು ಈ ವಿಡಿಯೋದಲ್ಲಿ ಹೇಳಲಾಗುತ್ತದೆ.
ವಿಡಿಯೋ ನೋಡಿ…
ಪ್ರಸ್ತುತ ವಿಡಿಯೋವನ್ನು X-perio ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಲಾಗಿದೆ ಇದುವರೆಗೆ ಈ ವಿಡಿಯೋವನ್ನು 24 ಮಿಲಿಯನ್ ಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಕೇವಲ ಪ್ರಾಯೋಗಿಕವಾಗಿದ್ದು ಈ ರೀತಿ ನೀವು ಮನೆಯಲ್ಲಿ ಪ್ರಯೋಗ ಮಾಡಬೇಡಿ ಏಕೆಂದರೆ ಈ ರೀತಿ ಮಾಡುವದರಿಂದ ಏನಾದರೂ ಅವ#ಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ವಿಡಿಯೋ ಎಲ್ಲ ಸುರಕ್ಷಿತತೆಯ ಗಮನಕ್ಕೆ ತಗೆದುಕೊಂಡು ಕೇವಲ ಮನೋರಂಜನೆಯ ಉದ್ದೇಶದಿಂದ ವಿಡಿಯೋ ಮಾಡಲಾಗಿದೆ.