ಜ್ಯೂನಿಯರ್ ದರ್ಶನ್, ಯಶ್, ಪುನೀತ್ ಮತ್ತು ಸುದೀಪ್ ಅವರ ವಿಡಿಯೋ ನೋಡಿದ್ದೀರಾ? ಯಾರು ಬೆಸ್ಟ ಅಂತ ಕಾಮೆಂಟ್ ಮಾಡಿ…..!
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಕನ್ನಡ ಪ್ರಖ್ಯಾತ ನಟರ ಹಾಗೆ ಕಾಣುವ ಜೂನಿಯರ್ ನಟರು ಎಂದು ಪ್ರಖ್ಯಾತ ಪಡೆದಿರುವ ಕೆಲವು ವ್ಯಕ್ತಿಗಳ ವಿಡಿಯೋಗಳು ಇದರಲ್ಲಿವೇ ಹಾಗಾಗಿ ಈ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ನಾವು ಚಿಕ್ಕವರಿದ್ದಾಗಿನಿಂದಲೂ ಒಂದು ವಿಷಯ ಪದೇ ಪದೇ ಕೇಳಿದ್ದೇವೆ ಅದೇನೆಂದರೆ ನಮ್ಮ ಹಾಗೆ ಈ ಜಗತ್ತಿನಲ್ಲಿ ಏಳು ಜನ ಇರುತ್ತಾರೆ ಎಂಬುದು. ನಮ್ಮನ್ನು ಹೋಲಿಕೆ ಮಾಡುವ ವ್ಯಕ್ತಿಗಳಲ್ಲಿ ಕೆಲವು ವ್ಯಕ್ತಿಗಳನ್ನು ನಾವು ಕಾಣಬಹುದು.
ಪ್ರಸ್ತುತ ವಿಡಿಯೋದಲ್ಲಿ ಸಹ ಅದೇ ರೀತಿಯಾಗಿ ಚಂದನವನದ ಕೆಲವು ನಟರನ್ನು ಹೋಲಿಕೆ ಯಾಗುವ ವ್ಯಕ್ತಿಗಳು ಅವರ ಹಾಗೆ ಆಕ್ಟಿಂಗ್ ಮಾಡಿದ್ದಾರೆ. ಆ ಆಕ್ಟ್ ಮಾಡಿರುವ ಎಲ್ಲ ವಿಡಿಯೋಗಳನ್ನು ಒಂದೆಡೆ ಸೇರಿಸಿ ಈ ವಿಡಿಯೋ ತಯಾರಿಸಲಾಗಿದೆ. ಈ ವೀಡಿಯೋದಲ್ಲಿ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಯಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಅವರ ತರಹ ಕಾಣುವ ನಾಲ್ಕು ಜ್ಯೂನಿಯರ್ ನಟರನ್ನು ಕಾಣಬಹುದು. ಇವರೆಲ್ಲರೂ ಸಹ ಕನ್ನಡದ ನಟರ ತರಹನೆ ಕಾಣುತ್ತಾರೆ. ನೀವು ಸಹ ಜೂನಿಯರ್ ನಟರ ವಿಡಿಯೋ ನೋಡಿ.
ಈ ವಿಡಿಯೋವನ್ನು Top world TV ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು 3 ಮಿಲಿಯನ್ ಗಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ತುಂಬಾನೇ ಲೈಕ್ಸ್ ಸಹ ನೀಡಿದ್ದಾರೆ. ನೀವು ಸಹ ಈ ವಿಡಿಯೋವನ್ನು ನೋಡಿ ಈ ನಾಲ್ಕು ಜೂನಿಯರ್ ನಟರಲ್ಲಿ ಯಾವ ನಟ ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ ಎಂಬುದು ಕಾಮೆಂಟ್ ಮಾಡಿ ತಿಳಿಸಿ.