ಕೈಯಲ್ಲಿ ಪಟಾಕಿ ಹಿಡಿದು ಹಾರಿಸಲು ಹೋದ ಬಾಲಕ, ಮುಂದೆ ಆಗಿದನ್ನು ನೋಡಿದರೆ ನೀವು ನಗದೆ ಇರಲಾರಿರಿ!! ವಿಡಿಯೋ ನೋಡಿ….

ಕೆಲವು ದಿವಸಗಳ ಹಿಂದೆ ದೀಪಾವಳಿ ಹಬ್ಬ ಆಗಿ ಹೋಯಿತು. ದೀಪಾವಳಿ ಹಬ್ಬ ಬಂದರೆ ಎಲ್ಲರಿಗೂ ಸಡಗರದ ಸಂಭ್ರಮ. ಪ್ರತೀಯೋಬ್ಬರ ಮನೆಯಲ್ಲಿ ಉತ್ಸಾಹದಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಹಬ್ಬ ಸುಮಾರು ಐದು ದಿವಸಗಳ ಹಬ್ಬವಾಗಿರುತ್ತದೆ. ಈ ಹಬ್ಬದಲ್ಲಿ ಪ್ರತಿಯೊಬ್ಬರೂ ಹೊಸ ಉಡುಪನ್ನು ತೊಟ್ಟುಕೊಂಡು ಪಟಾಕಿ ಹಾರಿಸುವದು ಈ ಹಬ್ಬದ ವಿಶೇಷತೆಯಾಗಿದೆ. ಆದರೆ ನಾವು ಪಟಾಕಿ ಹಾರಿಸುವಾಗ ಕೆಲವೊಮ್ಮೆ ನಮಗೆ ಗೊತ್ತಿರದ ಹಾಗೆ ಏನೇನೋ ಘಟನೆ ನಡೆಯುತ್ತವೆ.

ಸದ್ಯಕ್ಕೆ ಸಮಾಜಿಕ ಜಾಲತಾಣಗಳಲ್ಲಿ ದೀಪಾವಳಿ ಹಬ್ಬದಲ್ಲಿ ನಡೆದ ಘಟನೆಯ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ಒಬ್ಬ ಹುಡುಗ ಪಟಾಕಿ ಹಾರಿಸುತ್ತಿರುತ್ತಾನೆ. ನಾವೆಲ್ಲರೂ ಚಿಕ್ಕವರಿದ್ದಾಗ ತುಂಬಾನೇ ಪಟಾಕಿ ಹಾರಿಸಿದ್ದೇವೆ . ಪಟಾಕಿ ಹಾರಿಸುವಾಗ ಎಲ್ಲಕ್ಕಿಂತ ಇಷ್ಟವಾದ ಪದ್ಧತಿ ಏನೆಂದರೆ ಪಟಾಕಿ ಕೈಯಲ್ಲಿ ಹಿಡಿದು ಅದನ್ನು ಮೇಲಕ್ಕೆ ಎಸೆಯುವದು ಮೇಲೆ ಎಸೆದ ಪಟಾಕಿ ಮೇಲೆನೆ ಸಿಡಿದರೆ ನಮಗೆ ತುಂಬಾನೇ ಖುಷಿ ಯಾಗುತ್ತೆ. ಪ್ರಸ್ತುತ ವಿಡಿಯೋದಲ್ಲಿ ಸಹ ಈ ಹುಡುಗ ತನ್ನ ಕೈಯಲ್ಲಿ ಪಟಾಕಿ ಹಿಡಿದು ಅದನ್ನು ಮೇಲೆ ಹಾರಿಸುವ ಪ್ರಯತ್ನ ಮಾಡುತ್ತಾನೆ ಆದರೆ ಮುಂದೆ ನಡೆದ ಘಟನೆಯನ್ನು ನೋಡಿದರೆ ನೀವು ಸಹ ಬಿಕ್ಕಿ ಬಿಕ್ಕಿ ನಗುವಿರಿ.

ವಿಡಿಯೋ ನೋಡಿ.

ಪ್ರಸ್ತುತ ವಿಡಿಯೋವನ್ನು story_katta_143 ಎಂಬ ಹೆಸರಿನ ಅಕೌಂಟ್ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇದುವರೆಗೆ 6 ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ವೀಕ್ಷಣೆ ಮಾಡಿರುವ ಪ್ರತಿಯೊಬ್ಬರು ಈ ವಿಡಿಯೋದ ಕುರಿತು ಕಾಮೆಂಟ್ ಮಾಡುತ್ತಿದ್ದಾರೆ.