1 ಮಿಲಿಯನ್ ವ್ಯೂವ್ಜ್! ಇದನ್ನು ನೋಡಿಲ್ಲ ಅಂದರೆ ಏನೂ ನೋಡಿಲ್ಲ ಎಂದೇ ಅರ್ಥ! ಅಪ್ಪು ಅವರ ಟಾಪ್ 10 ಡ್ಯಾನ್ಸ್ ಸ್ಟೆಪ್ಸ್ ಗಳು.

ಅಪ್ಪು ಅವರು ನಮ್ಮಿಂದ ಆಗಲಿ ತಿಂಗಳು ಗತಿಸಿದರೂ ಸಹ ಅವರ ನೆನಪು ಮಾಸುವ ಬದಲು ದಿನದಿಂದ ದಿನಕ್ಕೆ ಕನ್ನಡಿಗರಲ್ಲಿ ಅಷ್ಟೇ ಅಲ್ಲ ಅವರ ಹೊರನಾಡು ಅಭಿಮಾನಿಗಳಿಗೂ ಹೆಚ್ಚಾಗುತ್ತಲೇ ನಡೆದಿದೆ. ಅವರ ಜೀವನದಲ್ಲಿ ನಡೆದ ಯಾರಿಗೂ ತಿಳಿಯದ, ಗೊತ್ತಿರದ ಎಷ್ಟೋ ಘಟನೆಗಳು ಮಾಧ್ಯಮಗಳ ಮುಖಾಂತರ ಈಗ ಒಂದೊಂದಾಗಿ ಕನ್ನಡಿಗರಿಗೆ ಗೊತ್ತಾಗುತ್ತಿದೆ.

ನಿಜಕ್ಕೂ ಅಪ್ಪು ಸಾಮಾನ್ಯ ಮನುಷ್ಯರಾಗಿಲಿಲ್ಲ. ಅವರು ಚಿತ್ರರಂಗದಲ್ಲಿ ಅದ್ಭುತವಾಗಿ ನಟಿಸುವುದರ ಜೊತೆಗೆ ಒಳ್ಳೆಯ ಡಾನ್ಸ್ ಮಾಡುವ ಕಲೆಯನ್ನೂ ಸಹ ಕರಗತ ಮಾಡಿಕೊಂಡಿದ್ದರು. ಚಿತ್ರದಲ್ಲಿಯ ಅವರ ನಟನೆ, ನೋಡುಗರನ್ನು ಮಂತ್ರಮುಗ್ಧ ಮಾಡುವ ಅವರ ಮಾತನಾಡುವ ಶೈಲಿ ಕನ್ನಡಿಗರು ಎಂದಿಗೂ ಮರೆಯುವಂತಿಲ್ಲ. ಅದರ ಜೊತೆಗೆ ಅವರ ಮಾಡತಕ್ಕಂಥ ಡಾನ್ಸ್ ಸ್ಟೆಪ್ಸ್ ಗಳು ತುಂಬಾ ಅದ್ಭುತವಾಗಿ ಇರುತ್ತಿದ್ದವು.

ಎಂತದ್ದೇ ಡಾನ್ಸ್ ಆಗಿರಲಿ ಅಪ್ಪು ಅವರು ಅದನ್ನು ಲೀಲಾಜಾಲವಾಗಿ ಮತ್ತು ಅಷ್ಟೇ ನಿರಾಯಾಸವಾಗಿ ಪ್ರೆಸೆಂಟ್ ಮಾಡುತ್ತಿದ್ದರು. ಅವರು ನಟಿಸಿದ ಕೆಲವು ಚಿತ್ರಗಳಲ್ಲಿಂದ ಆಯ್ದ ಅದ್ಭುತವಾದ ಟಾಪ್ ಟೆನ್ ಡ್ಯಾನ್ಸ್ ಗಳನ್ನು ಒಗ್ಗೂಡಿಸಿ ಈ ವಿಡಿಯೋದಲ್ಲಿ ಹಣೆಯಲಾಗಿದೆ.

ನೋಡಿ ಈ ವಿಡಿಯೋ…