ಮದುವೆಯಲ್ಲಿ ವಧು-ವರರಿಗೆ ಪರಸ್ಪರ (ಕಿಸ್) ಮುತ್ತಿಕ್ಕಲು ಹೇಳಿದಾಗ, ಇಬ್ಬರು ಕಲ್ಯಾಣ ಮಂಟಪದಲ್ಲಿ ಏನು ಮಾಡಿದರು ವೀಡಿಯೊದಲ್ಲಿ ನೀವೇ ನೋಡಿ…

ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಮದುವೆಯಲ್ಲಿ ನಡೆದ ಅನೇಕ ತಮಾಷೆಯ ಪ್ರಸಂಗಗಳು ವೈರಲ್ ಆಗುತ್ತಿರುವುದು ಕಂಡುಬರುತ್ತಿವೆ. ಮದುವೆಯ ಪ್ರಸಂಗದಲ್ಲಿ ಭರ್ಜರಿ ವಿಡಿಯೋ ಕ್ಲಿಪ್ ಒಂದು ಸದ್ಯ ನೇಟಿಜನ್ಸ್ ಗಳಿಗೆ ತುಂಬಾ ಮೆಚ್ಚುಗೆಯಾಗುತ್ತಿದೆ. ನೇಟಿಜನ್ಸ್ ಗಳು ಈ ವಿಡಿಯೋವನ್ನು ಮೇಲಿಂದ ಮೇಲೆ ನೋಡಿ ಅದು ಇನ್ನೊಬ್ಬರಿಗೂ ಸಹ ಶೇರ್ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ಮದುಮಕ್ಕಳು ಮದುವೆಯಾದ ನಂತರ ಒಬ್ಬರ ಹತ್ತಿರ ಒಬ್ಬರು ಕುಳಿತಿದ್ದರು. ಆಗ ಅವರಿಗೆ ಪರಸ್ಪರ ಕಿಸ್ ನೀಡಲು ಹೇಳಿದರು. ಆದರೆ ವಧು-ವರರು ಅಲ್ಲಿ ನಡೆದುಕೊಂಡು ರೀತಿ ನೋಡುಗರಿಗೆ ಆಶ್ಚರ್ಯ ತರುವಂತೆ ಇತ್ತು. ಏಕೆಂದರೆ ಅಲ್ಲಿ ಉಪಸ್ಥಿತರಿದ್ದವರು ಮದುಮಕ್ಕಳಿಗೆ ಒಬ್ಬರಿಗೊಬ್ಬರು ಕಿಸ್ ನೀಡಿರಿ ಎಂದು ಹೇಳುವುದಷ್ಟೇ ತಡ ವರನು ಸ್ವಲ್ಪವೂ ಸಮಯ ವ್ಯರ್ಥಮಾಡದೆ ವಧುವಿಗೆ ಮುತ್ತಿಕ್ಕಲು ಶುರುಮಾಡಿದ. ಈ ಪ್ರಕ್ರಿಯೆ ಅಷ್ಟಕ್ಕೆ ನಿಲ್ಲದೆ ಸಾಕಷ್ಟು ಸಮಯ ನಡೆದಿದ್ದಾಗ ಅಲ್ಲಿದ್ದವರಿಗೆ ನಗು ತಡೆಯಲಾಗಲಿಲ್ಲ. ಆ ಸಂದರ್ಭದಲ್ಲಿ ವಧುವಿನ ಪ್ರತಿಕ್ರಿಯೆ ನೋಡುವಂತೆ ಇತ್ತು.

ಮದುಮಕ್ಕಳ ಈ ವಿಡಿಯೋ ನೋಡಿ ನೆಟ್ಟಿಗರು ಭರ್ಜರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಾರೆ.

ನೀವು ಒಮ್ಮೆ ಈ ವಿಡಿಯೋವನ್ನು ನೋಡಿ…