ಚಾಲೆಂಜ್! ಈ ವಿಡಿಯೋ ನೋಡಿ ನಗಬಾರಾದು, ನೀವು ನಕ್ಕರೆ ಔಟ್! ಟ್ರೈ ಮಾಡಿ ನೋಡಿ……..!

ನಗು ಜೀವನದ ಉಸಿರು. ನಗಬೇಕು, ನಗಿಸಬೇಕು ಮತ್ತು ನಗುತ್ತ ಇರಬೇಕು. ನಗುವುದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತೆ. ನಗುವಿಲ್ಲದ ಜೀವನ, ಜೀವಂತ ವಿದ್ದರೂ ಶ#ವವಿದ್ದಂತೆ. ನಗು ಇದೊಂದು ಔಷಧಿ ಯಾಗಿದೆ. ದಿನಾಲೂ ಯಾರು ನಗುತ್ತಾ ಇರುತ್ತಾರೋ ಅವರು ತುಂಬಾ ಆರೋಗ್ಯ ಹೊಂದಿರುತ್ತಾರೆ. ನಗಲು ಯಾವುದೇ ತರಹದ ಟ್ಯಾಕ್ಸ್ ಇಲ್ಲ ನಮ್ಮ ಮನಸ್ಸಿಗೆ ಎಷ್ಟು ಬರುತ್ತೋ ಅಷ್ಟು ನಗಬೇಕು. ನಾವು ನಮ್ಮ ಮನರಂಜನೆಗಾಗಿ ಕಾಮಿಡಿ ಸೀನ್, ಕಾಮಿಡಿ ಕ್ಲಿಪ್, ಕಾಮಿಡಿ ಮೂವಿ ಗಳನ್ನು ನೋಡುತ್ತೇವೆ. ಈ ಕಾಮಿಡಿ ವಿಡಿಯೋಗಳು ನೋಡುವಾಗ ನಮಗೆ ನಗು ತಾಳದೆ ನಕ್ಕು ಬಿಡುತ್ತೇವೆ. ಎಷ್ಟೇ ಹತೋಟಿ ಇದ್ದರು ಸಹ ಕೆಲವೊಮ್ಮೆ ನಗು ಸಂಭಾಳಿಸಲು ಸಾಧ್ಯವಿಲ್ಲ.

ಸದ್ಯಕ್ಕೆ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಹಾಡು ಹಾಡುತ್ತಾಳೆ. ಈ ಮಹಿಳೆಯ ಹಾಡು ಹಾಡುವದನ್ನು ಕೇಳಿದರೆ ನೀವು ನಗದೆ ಇರಲಾರಿರಿ. ಏಕೆಂದರೆ ಮಹಿಳೆಯ ಹಾಡುವ ಪದ್ಧತಿನೇ ಬೇರೆ ಯಾಗಿದೆ. ಮಹಿಳೆ ತನ್ನ ಹಾಡಿನ ಮೇಳದೊಂದಿಗೆ ಹಾಡುತ್ತಿರುವಾಗ ಬದಿಯ ವ್ಯಕ್ತಿಯೂ ಸಹ ಹೆ#ದರುತ್ತಾನೆ.

ಮಹಿಳೆಯ ಕಂಠ ಎಷ್ಟೊಂದು ಸುಂದರವಾಗಿದೆ ಅಥವಾ ಕ#ರ್ಕಶವಾಗಿದೆ ಎಂಬುದು ವಿಡಿಯೋ ನೋಡಿದ ಮೇಲೇ ನೀವೇ ನಿರ್ಧಾರ ಮಾಡಿ. ಹಾಡಿನ ರಾಗ, ತಾಳ, ಲಯ ಎಷ್ಟೊಂದು ಚೆನ್ನಾಗಿ ಇದೆ ಎಂಬುದು ಸಹ ಖಚಿತ ಪಡಿಸಿಕೊಳ್ಳಿ. ಆದರೆ ನಿಮಗೆ ಇದೊಂದು ಚಾಲೆಂಜ್ ಈ ಮಹಿಳೆ ಹಾಡುವದನ್ನು ನೋಡಿ ನೀವು ನಗಬಾರದು, ಒಂದು ವೇಳೆ ನೀವು ವಿಡಿಯೋ ನೋಡಿ ನಕ್ಕರೆ ಔಟ್. ಟ್ರಾಯ್ ಮಾಡಿ ನೋಡಿ. ನಕ್ಕರೆ ಶೇರ್ ಮಾಡಿ.

ವಿಡಿಯೋ ನೋಡಿ.