13 ಮಿಲಿಯನ್ ವ್ಯೂವ್ಜ್! ಅಬ್ಬಾ! ಆಕ್ಸಿಡೆಂಟ್ ಹೀಗೂ ಆಗುತ್ತಾ? ತನ್ನಷ್ಟಕ್ಕೆ ತಾನು ಬರುತ್ತಿರುವ ಕಾರು ಒಮ್ಮೆಲೆ ಹವೆಯಲ್ಲಿ…! ನೋಡಿ ಈ ವೈರಲ್ ವಿಡಿಯೋ…

ಇಂದಿನ ಸಮಯದಲ್ಲಿ ಪ್ರವಾಸ ಇದು ಸ್ವಲ್ಪವೂ ಸುರಕ್ಷಿತವಾಗಿ ಉಳಿದಿಲ್ಲ ಎನಿಸುತ್ತಿದೆ. ಕಾರಣ ರಸ್ತೆಯ ಮೇಲೆ ಓಡಾಡುವ ವಾಹನಗಳು ಅಗಣಿತವಾಗಿ ಹೆಚ್ಚಾಗಿ ಬಿಟ್ಟಿವೆ.

ಇನ್ನು ಆಕಾಶದಿಂದ ಸಂಚರಿಸಬೇಕೆಂದರೆ CDS ಜನರಲ್ ಬೀಪಿನ್ ರಾವತ್ ಅಂಥವರು ಲೆಕ್ಕಕ್ಕೆ ಬರಲಿಲ್ಲ. ಇನ್ನು ನಮ್ಮ ನಿಮ್ಮಂಥ ಸಾಮಾನ್ಯರು ಯಾವ ಲೆಕ್ಕ ಅಲ್ವಾ?

ಅದರಲ್ಲಿ ಸ್ವಂತ ವಾಹನಗಳು ಇದ್ದರೆ ತುಂಬಾ ಸುರಕ್ಷಿತವೆಂಬಂತೆ ಭಾಸವಾಗುತ್ತದೆ. ಅದು ಸಹ ಕೆಲವೊಮ್ಮೆ ಯಾವಾಗ, ಎಲ್ಲಿ, ಯಾವ ರೀತಿಯಲ್ಲಿ ಕೈ ಕೊಡುತ್ತವೆ ಹೇಳಲು ಸಾಧ್ಯವಿಲ್ಲ.

ಇಲ್ಲಿ ನೋಡುವ ಕಾರಿನ ಅಪಘಾತದ ವಿಡಿಯೋ ತುಂಬಾನೇ ವಿಚಿತ್ರವಾಗಿದೆ. ಇದನ್ನು ನೋಡಿದ ಈ ಕಾರಿಗೆ ಆಕಸ್ಮಿಕವಾಗಿ ಏನಾಯಿತು? ಮತ್ತು ಇದರ ಮೈಯಲ್ಲಿ ಭೂತ ಪ್ರೇತ ಏನಾದರೂ ಬಂತಾ ಎಂಬ ಸಂಶಯ ಒಮ್ಮೆ ಬಂದು ಹೋಗದೆ ಇರದು. ದೊಡ್ಡದಾದ ರಸ್ತೆಯ ಮೇಲೆ ಬರೀ ಕಾರುಗಳಷ್ಟೇ ಕಂಡು ಬರುತ್ತಿವೆ. ಎಲ್ಲ ಕಾರುಗಳ ಮುಂದೆ ಬಿಳಿ ಬಣ್ಣದ ಒಂದು ಕಾರು ತನ್ನಷ್ಟಕ್ಕೆ ತಾನು ಚಲಿಸುತ್ತ ಬರುತ್ತಿದೆ. ಅಷ್ಟರಲ್ಲಿ ಒಮ್ಮೆಲೆ ಕಾರು ಮೇಲಕ್ಕೆ ಹವೆಯಲ್ಲಿ ಪುಟಿದು ನಂತರ ನೆಲಕ್ಕೆ ಅಪ್ಪಳಿಸುತ್ತದೆ. ಇದು ನೋಡಲು ಒಮ್ಮೆ ವಿಚಿತ್ರವೆನಿಸುತ್ತದೆ. ಹೀಗೆ ಯಾಕೆ ಆಗಿರಬಹುದು ಎಂದು ನಿಮಗೇನಾದರೂ ಗೊತ್ತಿದೆಯೇ?
ಗೊತ್ತಿದ್ದರೆ ದಯವಿಟ್ಟು ಕಾಮೆಂಟ್ ನಲ್ಲಿ ಹೇಳಿ.

ನೋಡಿ ಈ ವಿಡಿಯೋ…