ಬೇ#ಟೆ ಮತ್ತು ಬೇ#ಟೆಗಾರ ಎರಡು ಸಹ ಒದ್ದಾಡುತ್ತ ಪ್ರಾಣ ಕಳೆದುಕೊಂಡವು: ಮೀನು ಮತ್ತು ಮೊಸಳೆಯ ನಡುವೆ ನಡೆದದ್ದೇನು ನೋಡಿ VIDEO

ನೀವು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಪ್ರಾಣಿಗಳ ವೀಡಿಯೊಗಳನ್ನು ನೋಡಿರಬಹುದು. ಕೆಲವೊಮ್ಮೆ ಬೇ#ಟೆಗಾರ ತನ್ನ ಬೇ#ಟೆಯನ್ನು ಬಹಳ ಸುಲಭವಾಗಿ ಹಿಡಿಯುತ್ತಾನೆ. ಆದರೆ ಕೆಲವೊಮ್ಮೆ ಬೇ#ಟೆಯಾಡಲು ಬಂದ ಬೇಟೆ#ಗಾರನೆ ಬಲಿ#ಯಾಗಿರುವದು ಸಹ ನೋಡಿದ್ದೇವೆ. ಆದರೆ ಇದೀಗ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ ಇದರಲ್ಲಿ ಬೇ#ಟೆಗಾರ ಮತ್ತು ಬೇ#ಟೆ ಇಬ್ಬರೂ ಸಹ ಬ#ಲಿಯಾಗುತ್ತಾರೆ.

ಮೊಸಳೆ ಮತ್ತು ಎಲೆಕ್ಟ್ರಿಕ್ ಈಲ್ ಫಿಶ್ ನಡುವೆ ನಡೆದ ಘಟನೆಯ ವಿಡಿಯೋ ಹೊರಬಿದ್ದಿದೆ. ಇದರಲ್ಲಿ ಮೊಸಳೆಯು ಈಲ್ ಮೀನಿನ ಮೇಲೆ ದಾ#ಳಿ ಮಾಡುತ್ತದೆ ಆದರೆ ಮೊಸಳೆಯು ಮೀನನ್ನು ಬಾಯಿಗೆ ತೆಗೆದುಕೊಂಡ ತಕ್ಷಣ ಸ#ತ್ತುಹೋಯಿತು, ನಂತರ ಈಲ್ ಸಹ ಪ್ರಾಣ ಬಿಟ್ಟಿತು. ಇಂತಹ ಬೇ#ಟೆಯ ವೀಡಿಯೋವನ್ನು ನೀವು ಎಂದಿಗೂ ನೋಡದೆ ಇರಬಹುದು. ಆದರೆ ಪ್ರಸ್ತುತ ವಿಡಿಯೋ ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. . ಈ ವಿಡಿಯೋವನ್ನು ಟ್ವಿಟರ್ ನಲ್ಲಿ zubinashara ಎಂಬ ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಸುಮಾರು ಎರಡು ನಿಮಿಷಗಳ ವಿಡಿಯೋ ಇದಾಗಿದೆ.

ವೀಡಿಯೋದಲ್ಲಿ ನೀವು ನೋಡಬಹುದು ಮೊಸಳೆ ಬೇ#ಟೆಯಾಡಲು ನೀರಿನ ದಂಡೆಯಲ್ಲಿ ಬರುತ್ತದೆ. ದಂಡೆಗೆ ಬರುತ್ತಿದ್ದ ಹಾಗೆ ಅದಕ್ಕೆ ಒಂದು ಈಲ್ ಮೀನು ಕಾಣುತ್ತದೆ. ಮೊಸಳೆ ಈ ಮೀನನ್ನು ಕಂಡ ತಕ್ಷಣ ಅದನ್ನು ತನ್ನ ಆಹಾರ ಮಾಡಿಕೊಳ್ಳಬೇಕು ಎಂಬ ವಿಚಾರ ಮಾಡುತ್ತದೆ.

ಅವಕಾಶ ಸಿಗುತ್ತಿದ್ದ ಹಾಗೆ ಮೊಸಳೆ ಆ ಈಲ್ ಮೀನಿನ ಮೇಲೆ ದಾ#ಳಿ ಮಾಡುತ್ತದೆ. ದಾ#ಳಿ ಮಾಡಿ ಆ ಮೀನನ್ನು ತನ್ನ ದವಡೆಯಲ್ಲಿ ತಗೆದುಕೊಳ್ಳುತ್ತದೆ. ಈಲ್ ಫಿಶ್ ನ್ನು ಮೊಸಳೆ ತನ್ನ ಬಾಯಿಯೊಳಗೆ ತಗೆದುಕೊಳ್ಳುತ್ತಿದ್ದ ಹಾಗೆ ಮೀನು ಮತ್ತು ಮೊಸಳೆಯ ನಡುವೆ ಹೋ#ರಾಟ ಪ್ರಾರಂಭ ವಾಗುತ್ತದೆ. ಈಲ್ ಮೊಸಳೆಯ ದವಡೆಯಿಂದ ತಪ್ಪಿಸಿಕೊಳ್ಳಲು ಹೆಣಗಾ#ಡುತ್ತದೆ, ಆದರೆ ಅದೇ ಸಮಯದಲ್ಲಿ ಮೊಸಳೆಯು ಸಹ ಹೆಣಗಾ#ಡುತ್ತಿರುವಂತೆ ಕಂಡುಬರುತ್ತದೆ.

ಮೊಸಳೆ ತನ್ನ ಆಹಾರ ತನ್ನ ಬಾಯಿಂದ ತಪ್ಪಿಸಕೊಳ್ಳಬಾರದು ಎಂದು ಹೀಗೆ ಮಾಡುತ್ತಿದೆ ಎಂಬುದು ನಮಗೆ ತಿಳಿದುಬರುವದು. ಆದರೆ ಅಲ್ಲಿ ನಡೆದಿದ್ದುನೆ ಬೇರೆ. ಮೊಸಳೆ ಸಹ ತನ್ನ ಜೀವ ಉಳಿಸಿಕೊಳ್ಳುವ ಸಲುವಾಗಿ ತುಂಬಾನೇ ಪ್ರಯತ್ನ ಪಡುತ್ತದೆ. ಏಕೆಂದರೆ ಮೊಸಳೆ ತನ್ನ ಬಾಯಲ್ಲಿ ಈಲ್ ಫಿಶ್ ಹಿಡಿದಾಗ ಅದಕ್ಕೆ ಶಾ#ಕ್ ಉಂಟಾಗುತ್ತದೆ ಕಾರಣ ಈಲ್ ಫಿಶ್ ಕರೆಂಟ್ ಬಿಡುತ್ತದೆ.

ವಿಡಿಯೋ ನೋಡಿ

ಮೊಸಳೆಯ ಬಾಯಲ್ಲಿ ಈಲ್ ಹೋಗುತ್ತಿದ್ದಲೇ ತನ್ನ ಉಳಿವಿಗಾಗಿ ದೈವ ವರದಾನವಾದ ಇಲೆಕ್ಟ್ರಿಕ್ ಕರೆಂಟ್ ಬಿಡಲು ಪ್ರಾರಂಭ ಮಾಡುತ್ತದೆ ಇದರಿಂದ ಮೊಸಳೆಗೆ ಶಾ#ಕ್ ತಟ್ಟುತ್ತದೆ ಹೀಗಾಗಿ ಮೊಸಳೆ ಒದ್ದಾಡಲು ಶುರು ಮಾಡುತ್ತದೆ ಆದರೆ ನೋಡೋರ ಕಣ್ಣಿಗೆ ಮೀನನ್ನು ಹಿಡಿಯುವ ಸಲುವಾಗಿ ಈ ರೀತಿಯಾಗಿ ಮೊಸಳೆ ಬಡದಾಡುತ್ತಿದೆ ಅನ್ನಿಸುತ್ತೆ. ಕೆಲವು ಸಮಯದ ನಂತರ ಕರೆಂಟ್ ಶಾ#ಕ್ ತಾಗಿ ಮೊಸಳೆ ಸಾ#ಯುತ್ತದೆ ತದನಂತರ ಈಲ್ ಸಹ ಸಾ#ಯುತ್ತದೆ.ಈ ವೀಡಿಯೋ ನೋಡಿ ನೆಟ್ಟಿಗರು ಬೇರೆ ಬೇರೆಯಾದ ಕಾಮೆಂಟ್ ಸಹ ಮಾಡುತ್ತಿದ್ದಾರೆ.