Youtube ನಲ್ಲಿಯ ವಿಡಿಯೋ ನೋಡುತ್ತಾ ತನ್ನ ಹೆಂಡತಿಯ ಹೇರಿಗೆಯನ್ನು ಸ್ವತಃ ತಾನೇ ಮಾಡುತ್ತಿದ್ದ ಈ ಭೂಪ, ಮುಂದೆ ಆಗಿದ್ದೇನು?………

ತಮಿಳ್ನಾಡಿನ ರಾಣಿಪೇಟ್ ನಲ್ಲಿಯ ಒಂದು ಆ#ಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾದ ಘಟನೆಗಳು ಚರ್ಚೆಯಲ್ಲಿ ಬರುತ್ತಿವೆ. ಇಂದಿನ ಮಾಧ್ಯಮಗಳಿಂದ ನಮಗೇ ಬೇಕಾದ ಮಾಹಿತಿ ಸೆಕೆಂಡ್ ನಲ್ಲಿಯೇ ಸಿಗುತ್ತದೆ. ಆದರೆ ಈ ತಂತ್ರಜ್ಞಾನದಿಂದ ನಮಗೆ ಒಳ್ಳೆಯದು, ಕೆಟ್ಟದು ಎರಡು ಸಂಭವಿಸುತ್ತವೆ. ನಾವು ತಂತ್ರಜ್ಞಾನವನ್ನು ಉತ್ತಮ ಉದ್ದೇಶಕ್ಕಾಗಿ ಉಪಯೋಗ ಮಾಡಿದರೆ ಅದರ ಪ್ರತಿಫಲ ಉತ್ತಮವಾಗಿಯೇ ಸಿಗುತ್ತದೆ. ಒಂದು ವೇಳೆ ತಂತ್ರಜ್ಞಾನದ ದುರುಪಯೋಗ ಮಾಡಿಕೊಂಡರೆ ಅದರ ಪ್ರತಿಫಲ ಊಹೆಗೂ ನಿಲುಕದು.

ಇಂದಿನ ಎಲ್ಲಕ್ಕಿಂತ ಹೆಚ್ಚು ಉಪಯೋಗ ಮಾಡುವ ಸಾಮಾಜಿಕ ಜಾಲತಾಣಗಳೆಂದರೆ ಯುಟ್ಯೂಬ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್. ಈ ಮೂರು ಮಾಧ್ಯಮಗಳನ್ನು ಜನರು ಹೆಚ್ಚಾಗಿ ಉಪಯೋಗ ಮಾಡುತ್ತಾರೆ. ಏಕೆಂದರೆ ಪ್ರತಿಯೊಂದು ಮಾಧ್ಯಮದಲ್ಲಿ ಉತ್ತಮವಾದ ಮಾಹಿತಿ ದೊರೆಯುತ್ತೇ ಅಲ್ಲದೆ ವಿವಿಧ ವೀಡಿಯೋ ಸಹ ನೋಡಲು ಲಭ್ಯವಿವೆ. ಹೀಗಾಗಿ ಈ ಮೂರು ಮಾಧ್ಯಮಗಳು ತುಂಬಾನೇ ಫೇಮಸ್ ಆಗಿವೆ.

ಸದ್ಯಕ್ಕೆ ಒಂದು ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ಚರ್ಚೆ ನಡೆಯುತ್ತಿದೆ. ಈ ಘಟನೆ ಕೇಳಿದರೆ ನೀವು ಕೂಡಾ ಆ#ಶ್ಚರ್ಯ ಪಡುವಿರಿ. ನಮ್ಮ ದೇಶದಲ್ಲಿ ಇಂಥ ವಿಚಿತ್ರವಾದ ವ್ಯಕ್ತಿಗಳು ಸಹ ಇದ್ದಾರೆಯೇ ಎಂದು ನೀವು ಯೋಚಿಸುವಿರಿ.

32 ವರ್ಷದ ಲೋಕನಾಥನ್ ಎಂಬ ಯುವಕ ಗೋಮತಿ ಎಂಬ ಹೆಸರಿನ ಹುಡುಗಿಯೊಂದಿಗೆ ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದನು. ಕೆಲವು ತಿಂಗಳ ನಂತರ ಗೋಮತಿ ಗರ್ಭಿಣಿಯಾದಳು. ಆಕೆಯ ಡಿಲೇವರಿಯ ಡೇಟ್ 13 ಡಿಸೆಂಬರ್ ಎಂದು ತಿಳಿದು ಬಂದಿತು. ಆದರೆ 13 ಡಿಸೆಂಬರ್ ರಂದು ಹೆರಿಗೆ ಯಾಗಲಿಲ್ಲ. ನಂತರ 18 ಡಿಸೆಂಬರ್ ರಂದು ಗೋಮತಿಗೆ ಆ#ಕಸ್ಮಿಕವಾಗಿ ಹೆರಿಗೆ ನೋವು ಶುರುವಾಯಿತು ಆಗ ಲೋಕನಾಥನ್ ತನ್ನ ತಂಗಿಯ ಸಹಾಯದೊಂದಿಗೆ ಯುಟ್ಯೂಬ್ ನಲ್ಲಿಯ ವಿಡಿಯೋ ನೋಡಿ ಹೆರಿಗೆ ಮಾಡಲು ಶುರು ಮಾಡಿದನು. ಕೆಲವೊಮ್ಮೆ ಎಂಬಿಬಿ ಎಸ್ ಓದಿ ಡಿಗ್ರಿ ಪಡೆದ ಎಷ್ಟೋ ವೈದ್ಯರಿಗೆ ಹೆರಿಗೆ ಹೇಗೆ ಮಾಡುವದು ಎಂಬುದು ಗೊತ್ತಾಗುವದಿಲ್ಲ ಅಂತಹದರಲ್ಲಿ ಯೂಟ್ಯೂಬ್ ನಲ್ಲಿಯ ವಿಡಿಯೋ ನೋಡಿ ಹೆರಿಗೆ ಮಾಡುವದು ಎಂದರೆ ತರ್ಕಕ್ಕೆ ನಿಲುಕದು.

ತನ್ನ ತಂಗಿಯ ಸಹಾಯದಿಂದ ಸ್ವತಃ ತಾನೇ ತನ್ನ ಹೆಂಡತಿಯ ಹೆರಿಗೆ ಮಾಡಿದನು. ಆದರೆ ದುಃಖದ ವಿಷಯ ವೇನೆಂದರೆ ಹೆರಿಗೆ ಯಾದ ತಕ್ಷಣವೇ ಹ#ಸುಗೂಸು ಸಾ#ವನ್ನಪ್ಪಿತು. ಅಲ್ಲದೆ ಹೆಂಡತಿ ಸಹ ಮೂ#ರ್ಛೆ ಬಿದ್ದಳು. ಅಷ್ಟೇ ಅಲ್ಲ ಹೆಂಡತಿಯ ಶರೀರದಿಂದ ತುಂಬಾ ರ#ಕ್ತಸ್ರಾ#ವವಾಗತೊಡಗಿತು.

ನಂತರ ಗೋಮತಿಯವರನ್ನು ತಾತ್ಕಾಲಿಕವಾಗಿ ಪುನ್ನೈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಯಿತು. ಅಲ್ಲಿಯ ವೈದ್ಯರು ಪ್ರಾಥಮಿಕ ಕ್ರಿಯೆ ಮಾಡಿ ವೆಲ್ಲೋರ್ ನಲ್ಲಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಲಹೆ ನೀಡಿದರು. ಸದ್ಯಕ್ಕೆ ಈ ಯುವತಿಯ ಮೇಲೆ ಉಪಚಾರ ಶುರುವಿದ್ದು, ಯುವತಿಯ ಆರೋಗ್ಯ ಸ್ಥಿತಿ ತುಂಬಾ ಚಿಂ#ತಾಜನಕವಾಗಿದೆ. ಸದ್ಯಕ್ಕೆ ಈ ಕುರಿತು ಯುವಕನ ಮೇಲೆ ದೂ#ರು ದಾಖಲೆಯಾಗಿದ್ದು ತಪಾಸಣೆ ನಡೆಸುತ್ತಿದ್ದಾರೆ.